Health tips: ವಾತಾವರಣ ಬದಲಾವಣೆಯಾದಂತೆ ಆರೋಗ್ಯದ ಮೇಲೆ ಸಹ ಪರಿಣಾಮ ಬೀಳುತ್ತದೆ ಶೀತ ಕೆಮ್ಮು ಕಫ ಆಗುವ ಸಾಧ್ಯತೆ ಕಂಡು ಬರುತ್ತದೆ ತುಂಬಾ ಜನರು ಕೆಮ್ಮು ಕಫ ಶೀತ ಅಲರ್ಜಿ ಹೀಗೆ ಮುಂತಾದ ಸಮಸ್ಯೆಯನ್ನು ಎದುರಿಸುತ್ತಾರೆ ಹಿಂದಿನ ಕಾಲದ ಜನರು ಸಣ್ಣ ಪುಟ್ಟ ಖಾಯಿಲೆಗಳನ್ನು ಮನೆ ಮದ್ದಿನ ಮೂಲಕವೇ ಕಡಿಮೆ ಮಾಡಿಕೊಂಡು ಆರೋಗ್ಯವನ್ನು ಕಾಡಿಕೊಳ್ಳುತ್ತಿದ್ದರು ಹಾಗೆಯೇ ಗಿಡ ಮೂಲಿಕೆ ಹಾಗೂ ಸಾಂಬಾರು ಪದಾರ್ಥ ಗಳನ್ನು ಬಳಸಿ ಮನೆಯಲ್ಲಿಯೆ ಮದ್ದನು ಸಿದ್ಧ ಮಾಡಿಕೊಂಡು ಖಾಯಿಲೆಗಳು ಜಾಸ್ತಿಯಾಗದಂತೆ ತಡೆಯುತ್ತಿದ್ದರು.
ಹಿಂದಿನ ಕಾಲದ ಜನರು ತುಂಬಾ ಆರೋಗ್ಯಯುತವಾಗಿ ಇರುತ್ತಿದ್ದರು ಇತ್ತೀಚಿನ ದಿನಗಳಲ್ಲಿ ಮನೆಮದ್ದಿನ ಬಗ್ಗೆ ತಿಳಿಯದೆ ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತಿದ್ದಾರೆ ಕೆಲವೊಮ್ಮೆ ಸಣ್ಣ ಖಾಯಿಲೆ ಎಂದು ನಿರ್ಲಕ್ಷಿಸಿ ತುಂಬಾ ಸಮಸ್ಯೆಯನ್ನು ಎದುರಿಸುತ್ತಾರೆ ಕೆಲವೊಮ್ಮೆ ಕಫ ಎಂದು ನಿರ್ಲಕ್ಷಿಸಿದರೆ ಕಫ ಹೆಚ್ಚಾದರೆ ತಲೆ ನೋವು ಹಾಗೂ ಇನ್ನಿತರ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ನಾವು ಈ ಲೇಖನದ ಮೂಲಕ ಶೀತ ಕೆಮ್ಮು ಕಫ ನೆಗಡಿ ಅಲರ್ಜಿ ಗಳಿಗೆ ಮನೆ ಮದ್ದು ಮಾಡುವ ಬಗ್ಗೆ ತಿಳಿದುಕೊಳ್ಳೋಣ.
ಕೆಲವರು ಗಂಟಲಿನ ನೋವು ಶೀತ ಕೆಮ್ಮು ಕಫ ಹೀಗೆ ಮುಂತಾದ ಸಮಸ್ಯೆಯಿಂದ ಬಳಲುತ್ತಿರುತ್ತಾರೆ ಹಾಗೆಯೇ ವಿಪರೀತ ಕೆಮ್ಮು ಕಂಡು ಬರುತ್ತದೆ ಕೆಲವರಿಗೆ ಕಫ ಕಟ್ಟಿ ತುಂಬಾ ತಲೆ ನೋವು ಕಂಡು ಬರುತ್ತದೆ ಈ ಸಮಸ್ಯೆಯಿಂದ ನಿವಾರಣೆ ಹೊಂದಲು ಸಾಂಬಾರು ಪದಾರ್ಥಗಳಲ್ಲಿ ಒಂದಾದ ಪಲಾವ್ ಎಲೆಯನ್ನು ತೆಗೆದುಕೊಳ್ಳಬೇಕು ಪಲಾವ್ ಎಲೆಯನ್ನು ಔಷಧೀಯ ಗುಣವನ್ನು ಹೊಂದಿರುತ್ತದೆ ಪಲಾವ್ ಎಲೆಯನ್ನು ಉಪಯೋಗಿಸುವ ಮೂಲಕ ಒಳ್ಳೆಯ ಲಾಭವನ್ನು ಪಡೆದುಕೊಳ್ಳಬಹುದು
ಹಾಗೆಯೇ ನಾಲ್ಕು ಚಮಚ ಸಕ್ಕರೆಯನ್ನು ತೆಗೆದುಕೊಳ್ಳಬೇಕು .ಒಂದು ಪಾತ್ರೆಯಲ್ಲಿ ಸಕ್ಕರೆಯನ್ನು ಕರಗುವವರೆಗೆ ಬಿಸಿ ಮಾಡಬೇಕು ಸಕ್ಕರೆ ಸರಿಯಾಗಿ ಕರಗಬೇಕು ಕಂದು ಬಣ್ಣಕ್ಕೆ ಬರುವ ವರೆಗೆ ಸರಿಯಾಗಿ ಕುದಿಸಬೇಕು ಸಂಪೂರ್ಣವಾಗಿ ಸಕ್ಕರೆ ಕರಗಿದ ಮೇಲೆ ಒಂದು ಲೋಟ ನೀರನ್ನು ಹಾಕಬೇಕು ಪಲಾವ್ ಎಲೆಯನ್ನು ಸರಿಯಾಗಿ ತೊಳೆದುಕೊಳ್ಳಬೇಕು ನಂತರ ಪಲಾವ್ ಎಲೆಯನ್ನು ಸಣ್ಣ ಸಣ್ಣ ಪಿಸ್ ಆಗಿ ಕತ್ತರಿಸಬೇಕು ಐದ ರಿಂದ ಆರು ಪಲಾವ್ ಎಲೆಯನ್ನು ತೆಗೆದುಕೊಳ್ಳಬೇಕು ಕೆಮ್ಮು ಶೀತ ಅಲರ್ಜಿಯನ್ನು ಕಡಿಮೆ ಮಾಡುವ ಗುಣ ಇರುತ್ತದೆ ಪಲಾವ್ ಎಲೆಯನ್ನು ಸಕ್ಕರೆ ನೀರಿಗೆ ಹಾಕಬೇಕು.
ಒಂದು ಇಂಚು ಶುಂಠಿಯನ್ನು ತೆಗೆದುಕೊಳ್ಳಬೇಕು ಶುಂಠಿಯನ್ನು ಸರಿಯಾಗಿ ತೊಳೆದುಕೊಳ್ಳಬೇಕು ಹಾಗೆಯೇ ಶುಂಠಿಯನ್ನು ತುರಿದು ಸಕ್ಕರೆ ನೀರಿಗೆ ಹಾಕಬೇಕು ಹಾಗೆಯೇ ಮೂರು ಲವಂಗ ಹಾಗೂ ಮೂರು ಕರಿ ಮೆಣಸಿನ ಕಾಳನ್ನು ಹಾಕಬೇಕು ಜಾಸ್ತಿ ಕಫ ಕಂಡುಬಂದಾಗ ಎರಡು ಕರಿ ಮೆಣಸಿನ ಕಾಳನ್ನು ಹಾಕಬೇಕು ಹಾಗೆಯೇ ತುಳಸಿ ಎಲೆಯನ್ನು ಹಾಕಬೇಕು ಹತ್ತ ರಿಂದ ಹದಿನೈದು ತುಳಸಿ ಎಲೆಯನ್ನು ಹಾಕಬೇಕು ತುಳಸಿ ಎಲೆಯಲ್ಲಿ ಔಷಧಿಯ ಗುಣ ಇರುತ್ತದೆ ಮತ್ತು ಎಲ್ಲವನ್ನೂ ಹಾಕಿ ಸರಿಯಾಗಿ ಕುದಿಸಬೇಕು ನಂತರ ಒಂದು ಗಾಜಿನ ಬಾಟಲ್ ಗೆ ಸೋಸಿಕೊಳ್ಳಬೇಕು ಒಂದು ವಾರದ ವರೆಗೆ ಇಟ್ಟುಕೊಳ್ಳಬಹುದು
ಬಹು ಬೇಗನೆ ಹಾಳು ಆಗುವುದು ಇಲ್ಲ .ದೊಡ್ಡವರಿಗೆ ಎರಡು ಚಮಚ ಹಾಕಬೇಕು ತುಂಬಾ ಕಫ ಜಾಸ್ತಿಯಾಗಿ ಗಟ್ಟಿಯಾಗಿ ಇದ್ದರೆ ಮೂರು ಸಹ ತೆಗೆದುಕೊಳ್ಳಬೇಕು ದಿನಕ್ಕೆ ಮೂರು ಸಲ ತೆಗೆದುಕೊಳ್ಳಬೇಕು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಎರಡು ಚಮಚ ತೆಗೆದುಕೊಳ್ಳಬೇಕು ಮಧ್ಯಾಹ್ನ ಊಟ ಆದ ನಂತರ ಹಾಗೂ ರಾತ್ರಿ ಊಟ ಆದ ನಂತರ ತೆಗೆದುಕೊಳ್ಳಬೇಕು ಕಫ ಜಾಸ್ತಿ ಇದ್ದಾಗ ಇನ್ನೆರಡು ಸಲ ಸಹ ತೆಗೆದುಕೊಳ್ಳಬಹುದು ಮೂರು ವರ್ಷ ಮೇಲ್ಪಟ್ಟ ಮಕ್ಕಳಿಗೆ ಒಂದು ಚಮಚ ಕೊಡಬೇಕು ಈ ರೀತಿ ಮನೆ ಮದ್ದನ್ನು ಮಾಡಿ ಕುಡಿಯುವ ಮೂಲಕ ಶೀತ ಕೆಮ್ಮು ನೆಗಡಿ ಕಫವನ್ನು ಕಡಿಮೆ ಮಾಡಿಕೊಳ್ಳಬಹುದು ಹಾಗೆಯೇ ಮನೆ ಮದ್ದನ್ನು ಮಾಡಿಕೊಂಡು ಸಣ್ಣ ಪುಟ್ಟ ಖಾಯಿಲೆಗೆ ವೈದ್ಯರಿಂದ ದೂರ ಇರಬಹುದು.
ಶ್ರೀಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ