ಪುಟ್ನಂಜ ಕನ್ನಡ ಸಿನಿಮಾ ಮೂಲಕ ಪ್ರವೇಶ ಮಾಡಿರುವ ನಟಿ ಮೀನ ಅವರು ರವಿಚಂದ್ರನ್ ಅವರ ಜೊತೆ ಮಾಡಿದ ನಟನೆ ಮರೆಯಲು ಸಾದ್ಯವಿಲ್ಲ ಹಾಗೂ ಕ್ರಮೇಣ ಅರಳುವ ಹೂವುಗಳೆ ಆಲಿಸಿರಿ ಬಾಳೊಂದು ಹೋರಾಟ ಮರೆಯದಿರಿ ಎಂದು ಮೈ ಆಟೋಗ್ರಾಫ್ ಸಿನಿಮಾ ಮೂಲಕ ಎಲ್ಲರ ಮನದಲ್ಲಿ ಅಚ್ಚೋತ್ತಿದ್ದ ನಟಿ ಇವರು ಬಹುಭಾಷಾ ನಟಿ ಎಂದೇ ಪ್ರಖ್ಯಾತಿ ಆಗಿದ್ದಾರೆ ಕನ್ನಡ ಮಲಯಾಳಂ ಹಿಂದಿ ಹಾಗೂ ತೆಲುಗು ಹೇಗೆ ಬಹುಭಾಷೆಯಲ್ಲಿ ನಟನೆ ಮಾಡಿ ಸೈ ಎನಿಸಿಕೊಂಡವರು
ಇವರು 1976 ಸೆಪ್ಟೆಂಬರ್ 16 ರಂದು ಚೆನ್ನೈನಲ್ಲಿ ಜನಿಸಿದರು ತಂದೆ ದೊರೈರಾಜ್ ತಮಿಳಿನ ಮೂಲ ಹಾಗೂ ತಾಯಿ ರಾಜ ಮಲ್ಲಿಕಾ ಮಲಯಾಳಂ ಮೂಲದವರು ಇನ್ನೂ 8 ನೆ ತರಗತಿ ವಿದ್ಯಾಭ್ಯಾಸವನ್ನು ಮುಗಿಸಿದ್ದು ದೂರ ಶಿಕ್ಷಣ ಮೂಲಕ ಸ್ನಾತಕೋತ್ತರ ಪದವಿ ಮುಗಿಸಿದರು ಇವರು ಭರತನಾಟ್ಯ ಕಲಾವಿದೆ ಕೂಡ ಹಿಂದಿ ಕನ್ನಡ ಮಲಯಾಳಂ ತಮಿಳು ಹಿಂದಿ ತೆಲುಗು ಭಾಷೆಯನ್ನು ಸುಲಲಿತವಾಗಿ ಮಾತಾಡುತ್ತಾರೆ
ತನ್ನ ಬಾಲ್ಯದ ಜೀವನದಲ್ಲೇ ತಮಿಳು ಹಾಗೂ ಮಲಯಾಳಂ ಚಿತ್ರದಲ್ಲಿ ಬಾಲನಟಿಯಾಗಿ ಅಭಿನಯಿಸಿದ್ದು ಮೋಹಕ ನಟಿ ಎಂಬ ಬಿರಿದು ಪಡೆದಿದ್ದಾರೆ ಮೊಮ್ಮಗ ಪುಟ್ನಂಜ ಮೈ ಆಟೋಗ್ರಾಫ್ ಸ್ವಾತಿ ಮುತ್ತು ಸಿಂಹಾದ್ರಿಯ ಸಿಂಹ ಹೀಗೆ ಹಲವಾರು ಸಿನಿಮಾದಲ್ಲಿ ನಟಿಸಿದರು ನಂತರ 2009ರಲ್ಲಿ ವಿದ್ಯಾ ಸಾಗರ್ ಅವರ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ
ನಂತರ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದರು ನಂತರ ತಮ್ಮ ಗಂಡ ಮಗು ಲಾಲನೆ ಪಾಲನೆಯಲ್ಲಿ ತೊಡಗಿಸಿಕೊಂಡರು ಹೀಗಾಗಿ ಚಿತ್ರರಂಗದ ಕಡೆ ಒಲವು ಕಮ್ಮಿ ಮಾಡಿದರು ಹಾಗೂ ತನ್ನ ಮಗಳಿಗೆ ಒಳ್ಳೆಯ ವಿದ್ಯಾಭ್ಯಾಸ ಜೊತೆ ನಟನೆಯನ್ನು ಹೇಳಿಕೊಟ್ಟಿದ್ದಾರೆ ಮೈನಿಕ ಅವರು ಸೂರ್ಯ ಅವರ ತೆರಿ ಚಿತ್ರದಲ್ಲಿ ನಟನೆ ಮಾಡಿದ್ದಾರೆ
ಇನ್ನೂ ಮೀನ ಅವರ ಮನೆಯು ಸುಂದರ ಹಾಗೂ ಸುಸಜ್ಜಿತವಾದ ಮನೆ ನಿರ್ಮಿಸಿದ್ದು ಪ್ರವೇಶ ದ್ವಾರ ಸುಂದರವಾಗಿದ್ದು ತಮ್ಮ ಅಭಿರುಚಿಗೆ ತಕ್ಕಂತೆ ಮನೆಯ ನಿರ್ಮಾಣ ಮಾಡಿದ್ದು ವಿಶಾಲವಾದ ಕೊಠಡಿ ಹಾಗೂ ಬುದ್ಧನ ಪ್ರತಿಮೆ ಸುಂದರವಾಗಿದ್ದು ನೋಡಲು ಅತ್ಯಾಕರ್ಷಕವಾಗಿದೆ ಎಲ್ಲಾ ಅತ್ಯಾಧುನಿಕ ಪೀಠೋಪಕರಣ ಹಾಗೂ ನವ ನವೀನ ಮಾದರಿಯಲ್ಲಿ ನಿರ್ಮಿಸಿದ್ದಾರೆ ಇನ್ನೂ ತಮ್ಮ ಅಭಿರುಚಿಗೆ ತಕ್ಕಂತೆ ತಮ್ಮ ಹಾಗೂ ಮಗಳ ಜೊತೆಗಿನ ಫೋಟೋ ಅಂಟಿಸಿದ್ದಾರೆ
ಹೊರಾಂಗಣ ನೋಡಲು ಸುಂದರವಾಗಿದ್ದ ಹಚ್ಚ ಹಸಿರಿಸಿಂದ ಕೂಡಿದ್ದು ಗಿಡ ಮರಗಳನ್ನು ಬೆಳೆಸಿದ್ದಾರೆ ಹಾಗೂ ತಮ್ಮ ಮಗಳ ಜೊತೆಗೆ ಕೆಲವು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ ಈಗ ಆ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ