ಮೆದುಳು ಸುಮಾರು ಹತ್ತು ಸಾವಿರಾರು ಕೋಟಿ ನರತಂತುಗಳ ಸಮೂಹದಿಂದ ರಚಿಸಲ್ಪಟ್ಟಿದೆ. ಇದರಲ್ಲಿ ಎರಡು ಭಾಗಗಳಿವೆ, ಎಡ ನರಮಂಡಲ ಮತ್ತು ಬಲ ನರ ಮಂಡಲ ಎಂದು. ನಮ್ಮ ಮೆದುಳು ಬೆನ್ನು ಹುರಿಯ ಮುಖಾಂತರ ದೇಹದ ಇತರ ಭಾಗಗಳಿಗೆ ವಿಸ್ತರಿಸಲಾಗಿದೆ. ಎಡ ಭಾಗದ ಮೆದುಳು ದೇಹದ ಬಲ ಭಾಗವನ್ನು ನಿಯಂತ್ರಿಸುತ್ತದೆ.

ಕೆಲವೊಮ್ಮೆ ಮೆದುಳಿನ ರಕ್ತನಾಳಗಳಲ್ಲಗುವ ಹಠಾತ್ ವ್ಯತ್ಯಾಸಗಳಿಂದ ಮೆದುಳಿನ ಯಾವುದೊ ಭಾಗದಲ್ಲಿ ನರ ಕೋಶಗಳಿಗೆ ಸರಿಯಾದ ಆಹಾರ ಹಾಗೂ ಆಮ್ಲಜನಕ ಸಿಗದೇ ನರತಂತುಗಳು ನಿಷ್ಕ್ರಿಯಗೊಳ್ಳುವುದು. ಇದರಿಂದ ಆಘಾತಕ್ಕೋಳಗಾದ ಭಾಗಗಳು ನಿಯಂತ್ರಿಸುವ ದೇಹದ ಒಂದು ಪಾರ್ಶ್ವದ ಅಂಗಗಳು ಚಲನೆ ಕಳೆದುಕೊಳ್ಳುವವು. ಇದನ್ನು ಮೆದುಳಿನ ಆಘಾತ, ಲಕ್ವ ಅಥವಾ ಪಾರ್ಶ್ವವಾಯು ಎನ್ನುತ್ತಾರೆ.

ಎಲ್ಲಾ ಖಾಯಿಲೆಗಳಿಗಿಂತಲೂ ಪಾರ್ಶ್ವವಾಯು ಸ್ವಲ್ಪ ವಿಭಿನ್ನ ರೀತಿಯದ್ದು, ಯಾವ ವಯೋಮಾನದವರಿಗೆ ಯಾವಾಗ ಪಾರ್ಶ್ವವಾಯು ಹೊಡೆಯುತ್ತದೆ ಎಂದು ಊಹಿಸುವುದು ಕಷ್ಟ, ಸಾಮಾನ್ಯವಾಗಿ ಮೆದುಳಿನ ಜೀವಕೋಶಗಳಿಗೆ ಹಾನಿಯುಂಟಾದಾಗ ಉದ್ಭವಿಸುವ ದೈಹಿಕ ತೊಂದರೆ ಪಾರ್ಶ್ವವಾಯು, ಇದರ ಸಾಮಾನ್ಯ ಲಕ್ಷಣಗಳೆಂದರೆ ಅಂಗಾಗಳ ಸಾಧ್ವಿನ ತಪ್ಪುವಿಕೆ, ಸಮೋತಲನ, ಮಾತು ಮತ್ತು ದೃಷ್ಟಿ ಸಾಮರ್ಥ್ಯಗಳು ಮಂಕಾಗುವುದು.

ತತ್ ಕ್ಷಣದಲ್ಲಿ ಮುಖ, ಕೈ ಕಾಲುಗಳು, ಮುಖ್ಯವಾಗಿ ದೇಹದ ಒಂದು ಭಾಗದಲ್ಲಿ ಜೋಮು ಹಿಡಿಯುವಾ ಅಥವಾ ಬಲ ಕಳೆದುಕೊಂಡಂತಹ ಅನುಭವ,, ಅತಿಯಾದ ತಲೆ ನೋವು, ವಾಂತಿಯಾಗುವಾ ಅನುಭವ ಆಗುವುದು,ಮಾತನಾಡಲು, ಆಹಾರ ನುಂಗಲು, ಇತರ ಮಾತುಗಳನ್ನು ಅರ್ಥೈಸಿಕೊಳ್ಳಲು ಕಷ್ಟವಾಗಬಹುದು, ಒಂದು ಅಥವಾ ಎರಡು ಕಣ್ಣು ಮಂಜಾಗುವುದು, ಮತ್ತು ನೆಡೆಯಲು ಕಷ್ಟವೆನಿಸಬಹುದು.

ಪಾರ್ಶ್ವವಾಯುಗೆ ಮನೆ ಮದ್ದು,,ಲಕ್ವ ದಿಂದ ನಿಮ್ಮ ಮುಖವು ವಿರೂಪಗೊಂಡಿದ್ದರೆ ಕರಿ ಮೆಣಸಿನ ಪುಡಿ ಮತ್ತು ಒಣ ಶುಂಠಿಯ ಪುಡಿಯನ್ನು ಜೇನುತುಪ್ಪದೊಂದಿಗೆ ಸಮಾನ ಪ್ರಮಾಣದಲ್ಲಿ ಬೆರೆಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಸೇವಿಸಿ.

ಪುದೀನಾ ಎಲೆ ಮತ್ತು ಒಂದೆಲಗ ದಿನ ಬೆಳಿಗ್ಗೆ ಎರೆಡರೆಡು ತಿನ್ನಬೇಕು (ಅರ್ಧ ಗಂಟೆ ಏನು ಸೇವಿಸಬಾರದು ). ಆಹಾರದಲ್ಲಿ ಹೆಚ್ಚು ಮೂಲಂಗಿಯನ್ನು ಬಳಸಬೇಕು. ಉಪಯೋಗಿಸಿದ ಎಣ್ಣೆಯಲ್ಲಿ ಕರಿದ ಪದಾರ್ಥಗಳು, ಬೇಕರಿ ಪದಾರ್ಥವನ್ನು ಸೇವಿಸಬಾರದು.ಉಪ್ಪಿನ ಸೇವನೆ ಕಮ್ಮಿ ಮಾಡಬೇಕು,ಶುದ್ಧವಾದ ಕೊಬ್ಬರಿ ಎಣ್ಣೆಯನ್ನು 150 ಅಥವಾ 200 ml ನಷ್ಟು ಮಾತ್ರ ಸೇವಿಸಬೇಕು. ಹೀಗೆ ಸೇವಿಸುವುದರಿಂದ ಸ್ಟ್ರೋಕ್ ಆಗುವುದನ್ನು ತಡೆಯುತ್ತದೆ.

ಸಾಸಿವೆ ಎಣ್ಣೆ : ಪಾರ್ಶ್ವವಾಯುವನ್ನು ಗುಣಪಡಿಸುವಲ್ಲಿ ಸಾಸಿವೆ ಎಣ್ಣೆ ತುಂಬಾ ಪರಿಣಾಮಕಾರಿಯಾಗಿದೆ.
ಬೆಳ್ಳುಳ್ಳಿ :ಬೆಳ್ಳುಳ್ಳಿಯ ಎರಡು ಅಥವಾ ಮೂರು ಎಸಳು ಹಾಗೂ ಲವಂಗವನ್ನು ಪುಡಿಮಾಡಿ ಎರಡು ಚಮಚ ಜೇನುತುಪ್ಪವನ್ನು ಸೇರಿಸಿ, ಎರಡು ತಿಂಗ ಕಾಲ ಪ್ರತಿದಿನ ಸೇವಿಸಿ. ಒಂದು ಗಂಟೆ ನಿರಂತರವಾಗಿ ಯೋಗ ಮಾಡುವುದರಿಂದ ಇದಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ. 50 ಗ್ರಾಂ ಕರಿ ಮೆಣಸನ್ನೂ ತೆಗೆದುಕೊಂಡು ಅದನ್ನು 250 ಗ್ರಾಂ ಸಾಸಿವೆ ಎಣ್ಣೆಯಲ್ಲಿ ಕುದಿಸಿ, ಅದನ್ನು ಪೀಡಿತ ಜಾಗಕ್ಕೆ ಹಚ್ಚಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಈ ಕೆಳಕಂಡ ವಿಳಾಸಕ್ಕೆ ಸಂಪರ್ಕಿಸಿ ಅಥವಾ ಭೇಟಿ ನೀಡಿ. ನಾಟಿ ವೈದ್ಯ :ರಾಜಶೇಖರ್ ಹೂಗಾರ
ಊರು : ಕಡಣಿ
ತಾಲೂಕು : ಸಿಂದಗಿ
ಜಿಲ್ಲೆ: ಬಿಜಾಪುರ್
ದೂರವಾಣಿ ಸಂಖ್ಯೆ :8431923402

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!