ಅಡುಗೆಯಲ್ಲಿ ಲವಂಗವನ್ನು ಸಿಹಿ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತಾರೆ ಲವಂಗ ತನ್ನದೇ ಆದ ಸುವಾಸನೆಯನ್ನು ಹೊಂದಿರುತ್ತದೆ ಹಾಗಾಗಿ ಸಿಹಿ ಪದಾರ್ಥ ಗಳಲ್ಲಿ ರುಚಿಯನ್ನು ಹೆಚ್ಚಿಸುತ್ತದೆ ಲವಂಗ ಅನೇಕ ಆರೋಗ್ಯ ಸಮಸ್ಯೆಯನ್ನು ನಿವಾರಣೆ ಮಾಡುವ ಗುಣವನ್ನು ಒಳಗೊಂಡಿದೆ ಹಾಗೆಯೇ ಅನೇಕ ಬಗೆಯ ಪೋಷಕಾಂಶ ವನ್ನು ಒಳಗೊಂಡಿದೆ ಲವಂಗ ಒಂದು ಸಾಂಬಾರು ಪದಾರ್ಥವಾಗಿ ಬಳಸಲಾಗುತ್ತದೆ ಲವಂಗದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಅಂಶ ಇರುವ ಕಾರಣ ರೋಗ ನಿರೋಧಕವಾಗಿ ಕೆಲಸ ಮಾಡುತ್ತದೆ

ಲವಂಗ ಸ್ವಲ್ಪ ಖಾರವಾಗಿ ಇರುತ್ತದೆ ಬಾಯಿಯಿಂದ ಕೆಟ್ಟ ವಾಸನೆಯ ಸಮಸ್ಯೆ ಇದ್ದರೂ ಲವಂಗ ನಿವಾರಣೆ ಮಾಡುತ್ತದೆ. ದಿನವಿಡೀ ಲವಂಗವನ್ನು ಅಗಿಯುವುದು ಆರೋಗ್ಯಕ್ಕೆ ಒಳ್ಳೆಯದಲ್ಲ ಏಕೆಂದರೆ ಇದು ಉಷ್ಣ ಗುಣವನ್ನು ಹೊಂದಿದೆಲವಂಗವು ದೇಹದಲ್ಲಿ ಕೊಲೆಸ್ಟ್ರಾಲ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಸಹಾಯಕಾರಿಯಾಗಿದೆ ಹಾಗೆಯೇ ಬಹು ದುಬಾರಿಯ ಸಾಂಬಾರು ಪದಾರ್ಥವಾಗಿದೆ ನಾವು ಈ ಲೇಖನದ ಮೂಲಕ ಲವಂಗದ ಬಗ್ಗೆ ತಿಳಿದುಕೊಳ್ಳೋಣ.

ಅಡುಗೆಯಲ್ಲಿ ಬಳಸುವ ಲವಂಗಕ್ಕೆ ಬಹಳ ಬೇಡಿಕೆ ಇರುವ ಆಹಾರ ಪದಾರ್ಥ ವಾಗಿದೆ ಲವಂಗವನ್ನು ಅಡುಗೆಯ ರುಚಿಯನ್ನು ಹೆಚ್ಚಿಸಲು ಬಳಸಲಾಗುತ್ತದೆ ಆಯುರ್ವೇದದಲ್ಲಿ ಲವಂಗಕ್ಕೆ ವಿಶೇಷ ಸ್ಥಾನ ಇರುತ್ತದೆ ಲವಂಗದಲ್ಲಿ ಆಂಟಿ ಬ್ಯಾಕ್ಟೀರಿಯಲ್ ಆಂಟಿ ವೈರಲ್ ಅಂಶ ಹೆಚ್ಚಾಗಿ ಇರುತ್ತದೆ ಲವಂಗ ಕೆಟ್ಟ ಬ್ಯಾಕ್ಟೀರಿಯಲ್ ಅಂಶವನ್ನು ನಾಶ ಮಾಡುತ್ತದೆ ಹಾಗಾಗಿ ಹಿರಿಯರು ಸಣ್ಣ ಪುಟ್ಟ ಖಾಯಿಲೆಗಳು ಬಂದಾಗ ಲವಂಗ ತಿನ್ನಲು ಸಲಹೆ ಮಾಡುತ್ತಾರೆ ಲವಂಗವನ್ನು ಪ್ರತಿದಿನ ಬಾಯಲ್ಲಿ ಇಟ್ಟುಕೊಂಡು ಚಪ್ಪರಿಸಬೇಕು ಎಂದು ಮೊದಲಿನಿಂದಲೂ ಹಿರಿಯರು ಹೇಳಿಕೊಂಡು ಬಂದಿದ್ದಾರೆ.

ಪ್ರತಿದಿನ ಚಿಕ್ಕ ಮಕ್ಕಳು ಲವಂಗವನ್ನು ಚಪ್ಪರಿಸುವುದರಿಂದ ಅನಾರೋಗ್ಯದ ಸಮಸ್ಯೆಗಳು ಬಹು ಬೇಗನೆ ಬರುವುದು ಇಲ್ಲ ಲವಂಗದಲ್ಲಿ ಕ್ಯಾಲ್ಸಿಯಂ ಪೊಟಾಷ್ಯಿಯಂ ಕಬ್ಬಿಣಾಂಶ ಇರುತ್ತದೆ ಹಾಗೆಯೇ ಅನೇಕ ಬಗೆಯ ಪೋಷಕಾಂಶವನ್ನು ಒಳಗೊಂಡಿದೆ ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ಸೇವಿಸಬೇಕು ಇದರಿಂದ ಕೂದಲು ಉದುರುವ ಸಮಸ್ಯೆ ಕಡಿಮೆ ಆಗುತ್ತದೆ ಲವಂಗದಲ್ಲಿ ಕಬ್ಬಿಣಾಂಶ ಅಧಿಕವಾಗಿ ಇರುತ್ತದೆ ಇದರಿಂದ ನಮ್ಮ ಕೂದಲಿಗೆ ಬಲವನ್ನು ಕೊಡುತ್ತದೆ ರಾತ್ರಿ ಮಲಗುವಾಗ ಒಂದು ಲವಂಗವನ್ನು ತಿಂದು ಮಲಗಬೇಕು ಇದರಿಂದ ನಿದ್ರೆ ಸರಿಯಾಗಿ ಆಗುತ್ತದೆ.

ಹಲ್ಲು ನೋವು ಸಮಸ್ಯೆ ಇದ್ದಾಗ ಲವಂಗವನ್ನು ತಿನ್ನುವ ಮೂಲಕ ಹಲ್ಲು ನೋವಿನಿಂದ ನಿವಾರಣೆ ಹೊಂದಬಹುದು ಹಲ್ಲು ನೋವು ಸಮಸ್ಯೆ ಇದ್ದಾಗ ರಾತ್ರಿ ಮಲಗುವಾಗ ಹಲ್ಲುಗಳ ಮಧ್ಯೆ ಇಟ್ಟುಕೊಂಡು ಮಲಗಬೇಕು ತೂಕ ಇಳಿಸಿಕೊಳ್ಳಲು ಸಹ ಸಹಾಯಕಾರಿಯಾಗಿದೆ ಎರಡ ರಿಂದ ಮೂರು ತಿಂಗಳು ತಪ್ಪದೆ ಲವಂಗವನ್ನು ತಿನ್ನುವ ಮೂಲಕ ಹತ್ತರಿಂದ ಹದಿನೈದು ಕೇಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು

ಹಾಗೆಯೇ ಲವಂಗದಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿ ಕಂಡು ಬರುತ್ತದೆ ಇದರಿಂದ ನಮ್ಮ ದೇಶದಲ್ಲಿ ರಕ್ತ ಸಂಚಾರವನ್ನು ಹೆಚ್ಚು ಮಾಡುತ್ತದೆ ರಕ್ತದ ಒತ್ತಡ ನಿಯಂತ್ರಣಕ್ಕೆ ಬರುತ್ತದೆ ಒಂದು ಲವಂಗದಿಂದ ಅನೇಕ ಅನಾರೋಗ್ಯದ ಸಮಸ್ಯೆಯಿಂದ ದೂರ ಇರಬಹುದು.

ನಮ್ಮ ಹೊಟ್ಟೆಗೂ ಸಹ ತುಂಬಾ ಒಳ್ಳೆಯದು ಖಾಲಿ ಹೊಟ್ಟೆಯಲ್ಲಿ ಲವಂಗವನ್ನು ತಿನ್ನುವ ಮೂಲಕ ಜೀರ್ಣ ಕ್ರಿಯೆ ಸರಾಗವಾಗುತ್ತದೆ ಹಾಗೆಯೇ ಮಲಬದ್ಧತೆ ಸಮಸ್ಯೆ ನಿವಾರಣೆ ಮಾಡುತ್ತದೆ ಮಲಬದ್ದತೆ ಸಮಸ್ಯೆಯಿಂದ ನೂರಕಿಂತ ಹೆಚ್ಚು ರೋಗಗಳು ಬರುತ್ತದೆ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಲವಂಗವನ್ನು ತಿನ್ನಬೇಕು ಇದರಿಂದ ಮಲಬದ್ದತೆ ಸಮಸ್ಯೆ ದೂರ ಆಗುತ್ತದೆ ಲವಂಗ ಸೇವನೆ ಮಾಡುವುದರಿಂದ ಶರೀರದಲ್ಲಿ ಹಿಟ್ ಜಾಸ್ತಿ ಆಗುತ್ತದೆ ಲವಂಗವನ್ನು ಪ್ರಜ್ಞೆಂಟ್ ಇರುವರು ಆದಷ್ಟು ತಿನ್ನಬಾರದು ಇದು ಶರೀರದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ ಹೀಗೆ ಲವಂಗ ಆರೋಗ್ಯದ ದೃಷ್ಟಿಯಲ್ಲಿ ಹಾಗೂ ಅಡುಗೆಯ ರುಚಿಯನ್ನು ಹೆಚ್ಚಿಸಲು ಸಹಾಯಕವಾಗಿದೆ.

Leave a Reply

Your email address will not be published. Required fields are marked *