ಈಗಿನ ದಿನಗಳಲ್ಲಿ ತಂತ್ರಜ್ಞಾನದ ಬೆಳವಣಿಗೆ ಆಗಿದ್ದು. ದಿನ ಬೆಳಗಾದರೆ ಮೊಬೈಲ್ ಬಳಸುತ್ತೇವೆ, ಮೊಬೈಲ್ ನಲ್ಲಿ ವಾಟ್ಸ್ ಆ್ಯಪ್, ಫೇಸ್ ಬುಕ್, ಇನ್ಸಟಾಗ್ರಾಮ್ ಆ್ಯಪ್ ಗಳನ್ನು ಬಳಸುತ್ತೇವೆ. ವಾಟ್ಸ್ ಆ್ಯಪ್ ಮೂಲಕ ಮೆಸೇಜ್ ಮಾಡುತ್ತಾರೆ. ಆ್ಯಪ್ ನಲ್ಲಿ ನಮ್ಮ ಆತ್ಮೀಯರು ಯಾರೊಂದಿಗೆ ಮೆಸೇಜ್ ಮಾಡುತ್ತಾರೆ ಎಂದು ನೋಡಬಹುದು. ಹೇಗೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿಯೋಣ.

ಲವ್ವರ್, ಪತಿ ಅಥವಾ ಪತ್ನಿ ವಾಟ್ಸ್​ಆ್ಯಪ್​ನಲ್ಲಿ ಯಾರ ಜೊತೆ ಚಾಟಿಂಗ್ ಮಾಡುತ್ತಾ ಇದ್ದಾರೆ ಎಂದು ತಿಳಿಯಬೇಕು ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ ಅಥವಾ ನಮ್ಮದಲ್ಲದ ಇತರರ ವಾಟ್ಸ್​ಆ್ಯಪ್​ ಖಾತೆಯಲ್ಲಿ ಏನಿದೆ ಅವರು ಯಾರ ಜೊತೆ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯಬಹುದು. ಲವ್ವರ್, ಪತಿ ಅಥವಾ ಪತ್ನಿ ವಾಟ್ಸ್​ಆ್ಯಪ್​ನಲ್ಲಿ ಯಾರ ಜೊತೆ ಚಾಟಿಂಗ್ ಮಾಡುತ್ತಾ ಇದ್ದಾರೆ ಎಂಬುದನ್ನು ತಿಳಿಯಬೇಕು ಅಥವಾ ನಮ್ಮದಲ್ಲದ ಇತರರ ವಾಟ್ಸ್​ಆ್ಯಪ್​ ಖಾತೆಯಲ್ಲಿ ಏನಿದೆ ಅವರು ಯಾರ ಜೊತೆ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯಬಹುದು.

ಮೆಟಾ ಒಡೆತನದ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಷನ್ ವಾಟ್ಸ್​ಆ್ಯಪ್ ಇಂದು ವಿಶ್ವದಾದ್ಯಂತ ಸಾಕಷ್ಟು ಪ್ರಸಿದ್ಧಿ ಪಡೆದಿದೆ. ಎಷ್ಟರ ಮಟ್ಟಿಗೆ ಎಂದರೆ 10 ವರ್ಷದವರಿಂದ ಹಿಡಿದು 90 ವರ್ಷದ ಮುದುಕ ಕೂಡ ವಾಟ್ಸ್​ಆ್ಯಪ್ ಅನ್ನು ಉಪಯೋಗಿಸುತ್ತಿದ್ದಾರೆ. ನಾವು ಬೆಳಗ್ಗೆ ಎದ್ದು ದೇವರ ಫೋಟೊ ನೋಡುತ್ತಾರೊ ಗೊತ್ತಿಲ್ಲ ಆದರೆ ವಾಟ್ಸ್​ಆ್ಯಪ್ ಕಡೆ ತಪ್ಪದೆ ಕಣ್ಣು ಹಾಯಿಸುತ್ತಾರೆ. ಹೀಗೆ ವಾಟ್ಸ್​ಆ್ಯಪ್ ನಮ್ಮನ್ನು ತನ್ನತ್ತ ಆಕರ್ಷಿಸಿದೆ. ಬಳಕೆದಾರರಿಗೆ ಬೇಕಾಗುವಂತಹ ಅನೇಕ ಫೀಚರ್​ಗಳನ್ನು ಪರಿಚಿಯಿಸಿದೆ. ಇನ್ನೂ ಅನೇಕ ಸಾಲು ಸಾಲು ಫೀಚರ್​ಗಳು ಪರೀಕ್ಷಾ ಹಂತದಲ್ಲಿದೆ.

ವಾಟ್ಸ್​ಆ್ಯಪ್​ನಲ್ಲಿ ನಮಗೆ ಬೇಕಾದ ಕೆಲವು ಹಿಡನ್ ಆಯ್ಕೆಗಳು ಇಲ್ಲ. ಉದಾಹರಣೆಗೆ ಡಿಲೀಟ್ ಆಗಿರುವಂತಹ ಮೆಸೇಜ್​ಗಳನ್ನು ನೋಡುವುದು ಅಥವಾ ನಮ್ಮ ಡಿಪಿ ಅನ್ನು ಯಾರು ನೋಡಿದ್ದಾರೆಂದು ತಿಳಿಯಲು ವಾಟ್ಸ್​ಆ್ಯಪ್​ನಲ್ಲಿ ನೇರವಾಗಿ ಸಾಧ್ಯವಿಲ್ಲ. ಆದರೆ ಇದಕ್ಕೆಂದು ಇತರೆ ಥರ್ಡ್ ಪಾರ್ಟಿ ಆ್ಯಪ್​ಗಳಿವೆ ಹಾಗೆಯೆ ನಮ್ಮದಲ್ಲದ ಇತರರ ವಾಟ್ಸ್​ಆ್ಯಪ್​ ಖಾತೆಯಲ್ಲಿ ಏನಿದೆ, ಅವರು ಯಾರ ಜೊತೆ ಹೆಚ್ಚು ಚಾಟ್ ಮಾಡುತ್ತಾರೆ ಎಂದು ತಿಳಿಯಬಹುದು. ಅನೇಕರಿಗೆ ಈ ರೀತಿಯ ಕುತೂಹಲ ಇದ್ದೆ ಇರುತ್ತದೆ. ಅವರು ಯಾವಾಗ ನೋಡಿದರೂ ವಾಟ್ಸ್​ಆ್ಯಪ್​ ಆನ್ಲೈನ್ ನಲ್ಲಿಯೆ ಇರುತ್ತಾರೆ ಇದನ್ನು ನೋಡಿ ಅಷ್ಟು ಹೊತ್ತು ಯಾರ ಜೊತೆ ಚಾಟ್ ಮಾಡುತ್ತಾ ಇರುತ್ತಾರೆ, ಹೀಗೆ ಅನೇಕ ಅನುಮಾನ ಹುಟ್ಟಿಕೊಂಡಿರುತ್ತದೆ.

ಅವರು ನಮ್ಮ ಆತ್ಮೀಯರಾಗಿದ್ದರೆ ಮತ್ತಷ್ಟು ಕುತೂಹಲ ಆದರೆ ಒಂದು ಟ್ರಿಕ್ ಮೂಲಕ ನಮ್ಮ ಆತ್ಮೀಯರು ವಾಟ್ಸ್​ಆ್ಯಪ್​ನಲ್ಲಿ ಯಾರ ಜೊತೆ ಹೆಚ್ಚು ಚಾಟಿಂಗ್ ಮಾಡುತ್ತಾ ಇದ್ದಾರೆ ಎಂದು ತಿಳಿಯಬಹುದು. ಅವರು ಆ ಚಾಟ್ ಅನ್ನು ಹೈಡ್ ಮಾಡಿದ್ದರೂ ಸಹ ನೋಡಬಹುದು. ಇದಕ್ಕೆ ಯಾವುದೆ ಥರ್ಡ್ ಪಾರ್ಟಿ ಆ್ಯಪ್​ಗಳ ಅವಶ್ಯಕತೆಯಿಲ್ಲ. ಈ ಆಯ್ಕೆಯನ್ನು ನೀವು ವಾಟ್ಸ್​ಆ್ಯಪ್​ನಲ್ಲಿ ಪಡೆಯಬಹುದು.

ಆತ್ಮೀಯರು ವಾಟ್ಸ್​ಆ್ಯಪ್​ನಲ್ಲಿ ಹೆಚ್ಚು ಮೆಸೇಜ್ ಮಾಡಿರುವುದು ಯಾರಿಗೆ ಎಂದು ತಿಳಿಯಲು ಮೊದಲಿಗೆ ನೀವು ಅವರ ವಾಟ್ಸ್​ಆ್ಯಪ್​ ಅನ್ನು ತೆರೆಯಬೇಕು. ಅವರು ನಿಮ್ಮ ಆತ್ಮೀಯರಾದ ಕಾರಣ ಅವರ ಫೋನಿನ ಪಾಸ್ವರ್ಡ್ ಅಥವಾ ಪ್ಯಾಟರ್ನ್ ತಿಳಿದಿರುತ್ತದೆ. ಹೀಗೆ ವಾಟ್ಸ್​ಆ್ಯಪ್ ತೆರೆದ ನಂತರ ಮೇಲೆ ತೋರಿಸಿರುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್ ಮಾಡಬೇಕು. ನಂತರ ಅಲ್ಲಿಂದ ಸೆಟ್ಟಿಂಗ್ಸ್ ಮೇಲೆ ಕ್ಲಿಕ್ ಮಾಡಿ, ಅಲ್ಲಿ ನಿಮಗೆ ಹಲವು ಆಯ್ಕೆಗಳು ಕಾಣಿಸುತ್ತವೆ.

ಸ್ಟೋರೆಜ್ ಮತ್ತು ಡೇಟಾ ಎಂಬ ಆಯ್ಕೆಯನ್ನು ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ಇದನ್ನು ತೆರೆದ ನಂತರ ಮತ್ತಷ್ಟು ಆಯ್ಕೆಗಳು ಕಾಣಿಸುತ್ತವೆ ಅಲ್ಲಿ ಮ್ಯಾನೇಜ್ ಸ್ಟೋರೇಜ್ ಅನ್ನು ಕ್ಲಿಕ್ ಮಾಡಬೇಕು. ಇದನ್ನು ಕ್ಲಿಕ್ ಮಾಡಿದ ನಂತರ ಸಂಪೂರ್ಣ ಪಟ್ಟಿ ಕಾಣಿಸುತ್ತದೆ. ಇಲ್ಲಿ ಅವರು ಯಾರ ಜೊತೆ ಹೆಚ್ಚು ಮಾತನಾಡಿದ್ದಾರೆ ಅಥವಾ ಯಾರ ಜೊತೆ ಹೆಚ್ಚು ಚಾಟ್ ಮಾಡಿದ್ದಾರೆ ಎನ್ನುವುದನ್ನು ತಿಳಿಯುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!