ಸಾಧಾರಣವಾಗಿ ಪ್ರತಿಯೊಬ್ಬರು ಬೆಳಿಗ್ಗೆ ಎದ್ದ ತಕ್ಷಣ ಮಾಡಿಕೊಂಡು ಕಾಫಿ ಅಥವಾ ಟೀ ಕುಡಿಯುವ ಅಭ್ಯಾಸ ನಮ್ಮಲ್ಲಿ ತುಂಬಾ ಜನರಿಗೆ ಇದೆ ಆದರೆ ಬೆಳಿಗ್ಗೆ ಎದ್ದ ತಕ್ಷಣ ಬಿಸಿ ನೀರನ್ನು ಕುಡಿಯುವುದರಿಂದ ಏನಿಲ್ಲ ಲಾಭಗಳು ಇದೆ ಅನ್ನೋದು ಗೊತ್ತಾದರೆ ನೀವು ಕೂಡ ನಾಳೆಯಿಂದ ತಪ್ಪದೇ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳುತ್ತೀರಾ, ಯಾಕೆಂದರೆ ಈ ಅಭ್ಯಾಸದಿಂದ ನಮ್ಮ ಆರೋಗ್ಯದ ಜೊತೆಗೆ ಶಾರೀರಿಕ ಸಮಸ್ಯೆಯಿಂದ ಕೂಡ ಹೊರಬರಬಹುದು ಜೊತೆಗೆ ನಾವು ಬಿಸಿ ನೀರನ್ನು ಕುಡಿಯುವುದರಿಂದ ಏನೆಲ್ಲ ಲಾಭಗಳು ಇದೆ ಅನ್ನೋದನ್ನ ಕುಲಂಕುಶವಾಗಿ ತಿಳಿದುಕೊಳ್ಳಬೇಕೆಂದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ..
ಪ್ರತಿದಿನ ಬ್ರಷ್ ಮಾಡಿದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಗ್ಲಾಸ್ ಬಿಸಿ ನೀರು ಕುಡಿಯುವುದರಿಂದ ಜೀರ್ಣ ಸಂಭಂಧಿತ ಸಮಸ್ಯೆಗಳು ಇರುವುದಿಲ್ಲ, ಒಂದುವೇಳೆ ಏನಾದರೂ ಸಮಸ್ಯೆ ಇದ್ದರೂ ಕೂಡ ತೊಲಗಿ ಹೋಗುತ್ತೆ. ಹಾಗೇ ಮಲಬದ್ಧತೆ, ಪೈಲ್ಸ್ ನಂತಹ ಸಮಸ್ಯೆಗಳು ಸಹ ದೂರ ಆಗುತ್ತದೆ ಮುಖ್ಯವಾಗಿ ಶರೀರದಲ್ಲಿ ರಕ್ತ ಸಂಚಾರ ಚೆನ್ನಾಗಿ ಆಗತ್ತೆ ಹಾಗೆ ಶರೀರದ ಕೊಬ್ಬನ್ನು ಕಡಿಮೆ ಮಾಡಿಕೊಂಡು ಬೇಗನೆ ತೂಕವನ್ನು ಸಹ ಇಳಿಸಿಕೊಳ್ಳಬಹುದು, ನೆಗಡಿ ಜ್ವರದಂತಹ ಸಮಸ್ಯೆಯಿಂದ ಸಹ ದೂರ ಇರಬಹುದು ಶರೀರದಲ್ಲಿ ಇರುವಂತಹ ಅವಯವಗಳು ಕೂಡ ತುಂಬಾ ಆರೋಗ್ಯವಾಗಿ ಇರತ್ತೆ ಕೆಮ್ಮು ನೆಗಡಿ ಗಂಟಲು ನೋವು ಅಸ್ತಮಾ ಸಮಸ್ಯೆಗಳಿಂದ ಸಹ ದೂರ ಇರಬಹುದು
ಪ್ರತಿ ದಿನ ಬೀಸಿ ನೀರು ಕುಡಿಯುವುದರಿಂದ ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ನೀರನ್ನು ಕುಡಿಯುವಾಗ ಹೆಚ್ಚು ಕುಡಿಸಿ ಕೊಳ್ಳದೆ ಒಂದು ಲೋಟದಷ್ಟು ನೀರನ್ನು ಹಾಕಿ ಸ್ವಲ್ಪ ಬಿಸಿಯಾದ ನಂತರ, ಕಾಫಿ ಟೀ ಎಷ್ಟು ಬಿಸಿಯಾಗಿ ಕುಡಿತೀರಾ ಅಷ್ಟು ಬಿಸಿನೀರನ್ನು ಕುಡಿದರೆ ಸಾಕು ಸಾಧ್ಯವಾದರೆ ಒಂದು ಲೋಟ ಬಿಸಿ ನೀರಿಗೆ ಜೇನು ತುಪ್ಪ ಮತ್ತು ನಿಂಬೆರಸವನ್ನು ಬೆರೆಸಿ ಕುಡಿದರೆ ಆರೋಗ್ಯಕ್ಕೆ ತುಂಬಾನೆ ಒಳ್ಳೆಯದು ಇದರಿಂದ ನಿಮಗೆ ಹೈಪರೇಸಿಡಿಟಿ ಮಲಬದ್ಧತೆ ಅಂತ ಸಮಸ್ಯೆಗಳು ದೂರವಾಗುತ್ತದೆ ಈ ರೀತಿ ಉಗುರು ಬೆಚ್ಚಗಿನ ನೀರನ್ನು ಯಾರು ಬೇಕಿದ್ದರೂ ಕುಡಿಯಬಹುದು ಗರ್ಭಿಣಿಯರು ಕೂಡ ಕುಡಿಯಬಹುದು ಶರೀರದಲ್ಲಿ ನೋವು ಇದ್ದವರು ಪ್ರತೀ ದಿನ ಉಗುರು ಬೆಚ್ಚಗಿನ ನೀರನ್ನು ಕುಡಿಯುವುದರಿಂದ ತುಂಬಾ ಒಳ್ಳೆಯದು ಹಾಗೆ ನೋವು ಕೂಡ ಕಡಿಮೆ ಆಗತ್ತೆ ತುಳಸಿ ಎಲೆಯನ್ನು ಬೀಸಿ ನೀರಿಗೆ ಹಾಕಿ ಐದು ನಿಮಿಷ ಬಿಟ್ಟು ಕುಡಿಯುವುದು ತುಂಬಾ ಒಳ್ಳೆಯದು ಬೀಸಿ ನೀರನ್ನು ಕುಡಿಯುವುದರಿಂದ ಮುಖದಲಿನ ಮೊಡವೆಗಳನ್ನು ಕಡಿಮೆ ಮಾಡಿಕೊಳ್ಳಬಹುದು ಮುಖದಲ್ಲಿ ಕೊಬ್ಬು ಹೆಚ್ಚಾಗಿ ಮೊಡವೆಗಳು ಆಗತ್ತೆ ಬೀಸಿ ನೀರು ಕುಡಿಯುವುದರಿಂದ ರಕ್ತ ಸಂಚಾರ ಸರಿಯಾಗಿ ಆಗಿ ಕೊಬ್ಬನ್ನು ಕರಗಿಸಿಕೊಳ್ಳಬಹುದು
ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಅಥವಾ ಎರಡು ಲೋಟ ನೀರು ಕುಡಿಯುವುದರಿಂದ ಇಷ್ಟೆಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು ಕೆಲವರು ಹೇಳ್ತಾರೆ ಬೀಸಿ ನೀರು ಕುಡಿಯುವುದರಿಂದ ತುಂಬಾ ಹೀಟ್ ಆಗತ್ತೆ ಹೊಟ್ಟೆಯಲ್ಲಿ ಸಂಕಟ ಆಗತ್ತೆ ಅಂತೆಲ್ಲ, ಹಾಗೆಲ್ಲ ಏನು ಆಗಲ್ಲ ಬೀಸಿ ನೀರು ಕುಡಿಯುವುದರಿಂದ ಬೆವರು ಬೇಗ ಹೊರಗಡೆ ಬರತ್ತೆ ಇದರಿಂದ ದೇಹದ ಕೊಬ್ಬು ಕೂಡ ಬೇಗ ಕರಗತ್ತೆ ಹಾಗಾಗಿ ಎಲ್ಲರೂ ಪ್ರತಿ ದಿನ ಬೆಳಗ್ಗೆ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ ಆರೋಗ್ಯ ಕಾಪಾಡಿಕೊಳ್ಳಿ