ಸೂರ್ಯ ದೇವನನ್ನು ಹಿಂದೂ ಸಂಪ್ರದಾಯದಲ್ಲಿ ತುಂಬಾನೇ ಪೂಜಿಸುತ್ತೇವೆ ಹಾಗೂ ಪುರಾಣಗಳ ಪ್ರಕಾರ ಸೂರ್ಯ ದೇವನು ಒಬ್ಬ ಗೃಹಸ್ಥ ಆಗಿದ್ದ ಅವನಿಗೆ ಯಮ ಯಮಿ ಮತ್ತು ಶನಿ ಪುತ್ರರು ಇನ್ನು ತನ್ನ ವರಗಳ ಮೂಲಕ ಕುಂತಿ ದೇವಿಗೆ ಕರ್ಣ ಹಾಗೂ ತೇತ್ರಾಯುಗ ಅಲ್ಲಿ ಸುಗ್ರೀವ ನ ತಂದೆಯಾಗಿದ್ದಾನೆ ಪುರಾಣಗಳ ಪ್ರಕಾರ ಸೂರ್ಯ ಶಕ್ತಿಶಾಲಿ ದೇವತೆ ಆಗಿದ್ದು ಸೂರ್ಯನಿಗೆ ಕೂದಲುಗಳು ಇದ್ದು ಚಿನ್ನದ ತೋಳುಗಳು ಇವೆ ಹಾಗೂ ತನ್ನ ವಿಜಯೋತ್ಸವ ಅನ್ನು ಸಂಭ್ರಮಿಸಲು ಸ್ವರ್ಗದಿಂದ ಏಳು ಕುದುರೆಗಳು ರಥ ಎಳೆಯುತ್ತಲಿದ್ದು ಒಂದೊಂದು ಕುದುರೆಯು ಏಳು ತಲೆಗಳಿದ್ದು ಇವು ಕಾಮನಬಿಲ್ಲನ್ನು ಪ್ರತಿನಿಧಿಸುತ್ತದೆ ಸೂರ್ಯದೇವನನ್ನು ಕಣ್ಣಿಗೆ ಕಾಣುವ ದೇವರು ಎಂದು ಹಿಂದೂಗಳ ಪೂಜಿಸುತ್ತಾರೆ ಆತನ ಮಕ್ಕಳಾದ ಸುಗ್ರೀವ ಶನಿ ದೇವ ಕರ್ಣ ಬಗ್ಗೆ ಕುತೂಹಲಕಾರಿ ಸಂಗತಿ ತಿಳಿಯೋಣ

ತೇತ್ರಾಯುಗ ಕಾಲ ಅಂದ್ರೆ ರಾಮಾಯಣದ ಬಗ್ಗೆ ಎಲ್ಲರಿಗೂ ಗೊತ್ತಿರುವಂತೆ ರಾಮನಿಗೆ ರಾವಣನ ಹತ್ತಿರ ಹೋಗಲು ಸಹಾಯ ಮಾಡಿದ್ದೆ ಸುಗ್ರೀವ ಈತನು ತನ್ನ ಅಣ್ಣ ವಾಲಿಯನ್ನು ಸದೆಬಡಿಯಲು ರಾಮನ ಸಹಾಯಹಸ್ತ ಚಾಚಿದ್ದು ವಾಲಿಯ ಅಂತ್ಯಕ್ಕೆ ಕಾರಣವಾಗಿದ್ದು ಕೊನೆಗೆ ವಾನರ ಸೈನ್ಯ ಅನ್ನು ಲಂಕೆಯೆಡೆಗೆ ಸಾಗಿಸಿ ರಾಮನಿಗೆ ಒಪ್ಪಿಸಿ ಕೊನೆಗೆ ಯುದ್ಧದಲ್ಲಿ ಪಾಲ್ಗೊಳ್ಳುತ್ತಾರೆ ಈತನು ಕೂಡ ಪುರಾಣಗಳ ಪ್ರಕಾರ ಸೂರ್ಯನಷ್ಟೇ ಈತನು ಕೂಡ ಬಹಳ ಶಕ್ತಿಶಾಲಿ ಆಗಿದ್ದನು ತನ್ನ ಅಣ್ಣ ವಾಲಿ ಅಷ್ಟೆ ಬಲಶಾಲಿ ಆಗಿದ್ದನು ಹಾಗೂ ದೊಡ್ಡ ದೊಡ್ಡ ಬಂಡೆ ಕಲ್ಲು ದೊಡ್ಡ ಮರಗಳನ್ನು ಕಿತ್ತು ಹಾಕುವಷ್ಟು ಸಕ್ಷಮ ಆಗಿದ್ದರು ಇವನು ಕುಂಭ ಕರ್ಣನ ಮಗ ಕುಂಭ ರಾವಣನ ತಮ್ಮಂದಿರನ್ನು ಸಂಹಾರ ಮಾಡಿದ್ದನು

ಇವನ ಮುಷ್ಟಿ ಪ್ರಹಾರ ಇಂದ ವಿರೂಪಾಕ್ಷ ಎನ್ನುವ ರಾಕ್ಷಸನನ್ನು ಸಂಹರಿಸಿದನು ಇನ್ನು ರಾವಣನನ್ನು ಕೂಡ ಸುಸ್ತು ಗೊಳಿಸಿದ್ದು ಯಾವಾಗ ರಾವಣನಿಗೆ ಸುಗ್ರೀವನ ಮುಂದೆ ತನ್ನ ದೈಹಿಕ ಶಕ್ತಿ ಕುಂಠಿತವಾಗಿ ಸುಸ್ತು ಹೊಂದುತ್ತಾನೆ ಕೊನೆಗೆ ತನ್ನ ಸೋಲು ಆಗುವುದು ಎಂದರಿತ ರಾವಣನು ತನ್ನ ಮಾಯಾವಿ ಇಂದ ಸುಗ್ರೀವ ಮೇಲೆ ಪ್ರಹಾರ ಮಾಡಿದಾಗ ಸುಗ್ರೀವನು ದಂದ್ವದಿಂದ ಹಿಂದೆ ಸರಿದಿದ್ದರು ಹಾಗೂ ಬೆಂಗಳೂರಿನಲ್ಲಿ ಸುಗ್ರೀವ ದೇವಾಲಯ ನಿರ್ಮಾಣ ಆಗಿದ್ದು ಪೂಜೆ ಸಲ್ಲಿಸುತ್ತಾರೆ

ಸೂರ್ಯ ಪುತ್ರ ಎಂದೇ ಕರೆಯುವ ಇನ್ನೊಬ್ಬ ಪುರುಷ ಕರ್ಣ ಇಂದಿಗೂ ಕರ್ಣನನ್ನು ಸಾಮಾನ್ಯರು ಕೂಡ ನೆನಪಿಸಿ ಕೊಳ್ಳುತ್ತಾರೆ ಅವನು ಮಾಡಿದ ದಾನ ಧರ್ಮ ನೀತಿಯ ಬಗ್ಗೆ ಎಲ್ಲಾ ಕಡೆ ಪ್ರಚಲಿತ ಆಗಿದೆ ಹಾಗೂ ದಾನಶೂರ ಕರ್ಣ ಎಂದೇ ಹೆಸರುವಾಸಿ ಇವನು ಕುಂತಿಗೆ ಅಪೇಕ್ಷಿತ ದೈವಿಕ ಗುಣಗಳನ್ನು ಹೊಂದಿರುವ ಮಗುವನ್ನು ಹೆರುವ ವರ ಪ್ರಧಾನವಾಗಿತ್ತು ಖುಷಿಮುನಿಗಳು ನೀಡಿದ ವರ ಅನ್ನು ಪರೀಕ್ಷಿಸಲು ಹೋಗಿ ಸೂರ್ಯ ದೇವನನ್ನು ಕುರಿತು ಮಂತ್ರೋಚರಣೆ ಮಾಡಿದ ಪರಿಣಾಮದಿಂದ ಸೂರ್ಯನ ವರಪ್ರಸಾದದಿಂದ ಮದುವೆಗೆ ಮುಂಚೆ ಗರ್ಭ ಧರಿಸಿದ ಪರಿಣಾಮ ಆಗ ಜನನ ಆದ ಶಿಶುವೆ ಕರ್ಣ ವಿವಾಹಪೂರ್ವ ಜನನದಿಂದ ಸಮಾಜದಲ್ಲಿ ನಿಂದನೆಗೆ ಒಳಪಡಬೇಕಾಗುದು ಎಂದು ಹೆದರಿ ಶಿಶುವನ್ನು ಗಂಗಾ ನದಿಯಲ್ಲಿ ತೇಲಿಬಿಡುತ್ತಾರೆ ನಂತರ ಆ ಶಿಶುವು ರಾಧಾ ಮತ್ತು ನಂದನ ಎನ್ನುವ ದಂಪತಿಗಳಿಗೆ ಸಿಗುವುದು ಅವರು ಆ ಮಗುವನ್ನು ಪಾಲನೆ-ಪೋಷಣೆ ಮಾಡುತ್ತಾರೆ ನನ್ನವರು ದೃತರಾಷ್ಟ್ರನ ಅರಮನೆಯಲ್ಲಿ ಕೆಲಸ ಮಾಡುವ ಸಾರಥಿ ಸಾರಥಿ ಕವಿ ವೃತ್ತಿಯಿಂದ ದತ್ತು ಪಡೆದು ಬೆಳೆಸುತ್ತಾರೆ

ಕರ್ಣ ಕೂಡ ಸುಗ್ರೀವನ ಹಾಗೆ ಬಲಶಾಲಿಯಾದ ಪುರುಷ ಈತನು ತನ್ನ ಬಿಲ್ವಿದ್ಯೆ ಹಾಗೂ ದಿವ್ಯಾಸ್ತ್ರ ಗಳಿಂದ ಮಾಯಾವಿ ಯುದ್ಧವನ್ನು ಮಾಡಬಲ್ಲನು ಹಾಗಾಗಿ ಕರ್ಣ ಮೇಲುಗೈ ಸಾಧಿಸುತ್ತಾನೆ ಇನ್ನು ಕರ್ಣನು ಮಹಾಭಾರತದಲ್ಲಿ ದುರ್ಯೋಧನ ಕಡೆ ಯುದ್ದ ಮಾಡಿದ್ದು ಅರ್ಜುನನನ್ನು ಸೋಲಿಸುವ ಎದುರಾಳಿ ಎಂದರೆ ಕರ್ಣ ಮಾತ್ರ ಹಾಗೂ ದುರ್ಯೋಧನ ಒಳ್ಳೆಯ ಆಪ್ತ ಸ್ನೇಹಿತ ಹಾಗೂ ಆತನ ಅಂಗ ರಕ್ಷಕ ಆಗಿದ್ದನು

ಯಮ ರಾಜನು ಕೂಡ ಸೂರ್ಯ ಪುತ್ರನು ಇವನು ಸಾವಿನ ದೇವತೆ ಮತ್ತು ನ್ಯಾಯ ದೇವತೆ ಎಂದು ಕರೆಯುತ್ತಾರೆ ಈತನ ವಾಹನ ಕೋಣ ಅದರ ಮೇಲೆ ಸವಾರಿ ಮಾಡುತಾನೆ ಹಾಗೂ ಭೂ ಲೋಕದಲ್ಲಿ ತಮ್ಮ ಯಾತ್ರೆ ಮುಗಿಸಿದ ಪ್ರಾಣಿ ಪಕ್ಷಿ ಹಾಗೂ ಮನುಷ್ಯ ಯಮಲೋಕದಲ್ಲಿ ಚಿತ್ರ ಗುಪ್ತ ಸಹಾಯದಿಂದ ಆತನ ಕರ್ಮಫಲ ತಿಳಿದು ಅದರ ಅನುಸಾರವಾಗಿ ಶಿಕ್ಷೆಯನ್ನು ನೀಡುವ ಅಧಿಕಾರ ಹೊಂದಿದ್ದು ಸ್ವರ್ಗ ಇಲ್ಲ ನರಕಕ್ಕೆ ಕಳಿಸುತ್ತಾನೆ ಗರುಡ ಪುರಾಣದ ಪ್ರಕಾರ ಯಮಲೋಕವು ಕೂಡ 58 ವಿಭಾಗದಲ್ಲಿ ವಿಂಗಡನೆ ಹೊಂದಿದೆ

ಯಮರಾಜನು ಕೂಡ ಅಧಿಕ ಶಕ್ತಿ ಶಾಲಿ ಆಗಿದ್ದಾನೆ ಆತನ ಬಳಿ ವಿವಿಧ ಶಸ್ತ್ರ ಇದ್ದು ಅದರಲ್ಲಿ ಅತ್ಯಂತ ಭಯಂಕರ ಶಸ್ತ್ರ ಎಂದರೆ ಕಲದಂಡ ಅಸ್ತ್ರ ಇದನ್ನು ಬ್ರಹ್ಮನು ಯಮನಿಗೆ ನೀಡಿದ್ದು ಇದು ಅಜೇಯ್ ಆಗಿದ್ದು ಒಮ್ಮೆ ಯಾರ ಮೇಲೆ ಆದರೂ ಪ್ರಯೋಗಿಸಿದರೆ ಅದು ಆ ಶತ್ರುವನ್ನು ನಿರ್ಣಾಮ ಮಾಡಿದ ಬಳಿಕವೇ ಹಿಂತಿರುಗುವ ಅಸ್ತ್ರ ಒಮ್ಮೆ ರಾವಣನು ಯಮನ ಮೇಲೆ ಯುದ್ದ ಸಾರಿದಾಗ ಯಮನು ಕಲದಂಡವನ್ನು ಪ್ರಯೋಗ ಮಾಡಲು ಮುಂದೆ ಹೋದಾಗ ಸ್ವತಃ ಬ್ರಹ್ಮನೇ ಪ್ರತ್ಯಕ್ಷ ಆಗಿ ರಾವಣನಿಗೆ ನನ್ನ ವರದಾನ ಇದ್ದು ಈ ಕಲದಂಡ ಅನ್ನು ಪ್ರಯೋಗ ಮಾಡಬೇಡ ಎಂದು ಮನವಿಯನ್ನು ಮಾಡುತಾನೆ ಯಮನ ಬಳಿ ಯಮ ಪಾಷಾ ಹಾಗೂ ಶಕ್ತಿಶಾಲಿ ಗದೆ ಕೂಡ ಇದೆ

ಶನಿ ದೇವನು ಕೂಡ ಸೂರ್ಯ ಹಾಗೂ ಛಾಯಾ ದೇವಿಯ ಪುತ್ರ ಆಗಿದ್ದು ಈತನು ನ್ಯಾಯ ಒದಗಿಸುವ ಕಾರ್ಯವನ್ನು ಹೊಂದಿರುತ್ತಾನೆ ಯಮನ ಸಹೋದರ ಕೂಡ ಆಗಿದ್ದು ಇಬ್ಬರು ನ್ಯಾಯ ಒದಗಿಸುವ ಕಾರ್ಯವನ್ನು ಮಾಡುತ್ತಾರೆ ಪುರಾಣಗಳ ಪ್ರಕಾರ ಈತನನ್ನು ನೋಡಿದ ದೇವಾನುದೇವತೆಗಳು ಭಯಭೀತರಾಗಿ ಇದ್ದರೂ ತನ್ನ ಜನ್ಮದ ನಂತರ ಮೂರು ಲೋಕದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಿದನು ಶನಿದೇವನು ಈ ಕಾರ್ಯದಿಂದ ಇಂದ್ರನು ಕೂಡ ಭಯಬೀತ ಆಗಿದ್ದನು ಶನಿಯ ದೃಷ್ಟಿಯಿಂದ ತಪ್ಪಿಸಿಕೊಳ್ಳೋದು ಅಂದರೆ ಹರಸಾಹಸ ಸರಿ ಸ್ವತಃ ಸೂರ್ಯ ದೇವಾನಿಗೂ ಕೂಡ ಶನಿಯ ದೃಷ್ಟಿಯಿಂದ ತಮ್ಮ ಒಂದು ಕಾಲು ಸುಟ್ಟು ಹೋಗಿತ್ತು ಕೊನೆಗೆ ದೇವರ ದೇವ ಮಹಾದೇವನೇ ಶನಿಯನ್ನು ನಿಯಂತ್ರಣ ಅಲ್ಲಿ ಇಟ್ಟುಕೊಳ್ಳಲು ಆತನಿಗೆ ವಿಶೇಷ ಸ್ಥಾನವನ್ನು ನೀಡುವ ಬಗ್ಗೆ ಹೇಳಿದ್ದನು

ಹಾಗೆಯೇ ಅನ್ಯರ ಹೋಲಿಸಿದರೆ ಶನಿ ದೇವನು ಅತ್ಯಂತ ಪ್ರಭಾವಿ ಆಗಿದ್ದು ಆತನ ದೃಷ್ಟಿಯಿಂದ ಯಾರು ತಪ್ಪಿಸಿಕೊಳ್ಳುವ ಪ್ರಮೇಯವೇ ಇಲ್ಲ ಆತನು ಕರ್ಮಧಾತನು ಆಗಿದ್ದು ಜನರ ಕರ್ಮಗಳ ಅನುಸಾರವಾಗಿ ಅವರಿಗೆ ತನ್ನ ದೃಷ್ಟಿಯಿಂದ ಪ್ರಭಾವ ಬೀರಿದ ಬಳಿಕ ಅವರ ನಾಶ ಖಂಡಿತ ಶನಿಯ ಅಸ್ತ್ರಗಳಲ್ಲಿ ಶೂಲ ಮತ್ತು ಗದೆ ಪ್ರಮುಖ ಅಸ್ತ್ರ ಆಗಿದೆ ಹಾಗಾಗಿ ಶಿವನ ಮಾತಿನಂತೆ ಬೇರೆಲ್ಲ ಗ್ರಹಕ್ಕೆ ಹೋಲಿಸಿದರೆ ಶನಿ ದೇವರ ಆರಾಧನೆ ಮಾಡುತ್ತಾರೆ ನೋಡಲು ಕಪ್ಪು ಆಗಿದ್ದರು ಆತನನ್ನು ನೋಡಿದರೆ ಎಲ್ಲರಿಗೂ ಭಯ ಇದ್ದೇ ಇದೆ ಹಾಗೂ ಒಳ್ಳೆಯ ಹಾಗೂ ಕೆಟ್ಟದ್ದೇ ಆಗಲಿ ಆತನ ದೃಷ್ಟಿಯಿಂದ ದೂರ ಹೋಗುವ ಸಾಧ್ಯವೇ ಇಲ್ಲ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!