ಜೀವನದಲ್ಲಿ ಸ್ವಂತ ಉದ್ಯೋಗ ಮಾಡಲು ಅವಕಾಶ ಸಿಕ್ಕರೆ ಯಾರು ತಾನೇ ಬೇಡ ಅನ್ನುತ್ತಾರೆ ಪ್ರತಿಯೊಬ್ಬರಿಗೂ ಕನಸಿದೆ ಜೀವನದಲ್ಲಿ ತನ್ನದು ಸ್ವಂತ ಅಂತ ಏನಾದರೂ ಒಂದು ಮಾಡಬೇಕು ಎನ್ನುವುದು ಅಂತವರಿಗೆ ನಮ್ಮ ಸರ್ಕಾರ ಒಂದು ಒಳ್ಳೆಯ ಅವಕಾಶವನ್ನು ಒದಗಿಸುವ ಛಲ ಹೊಂದಿದ್ದು ಈ ವರ್ಷ 2022-23 ರಲ್ಲಿ ಸ್ವಂತ ಆಟೋ ರಿಕ್ಷಾ ಗೂಡ್ಸ್ ವಾಹನ ಮತ್ತು ಟ್ಯಾಕ್ಸಿ ಖರೀದಿಸಲು ಯೋಜನೆ ಇಟ್ಟುಕೊಂಡವರಿಗೆ ಇಲ್ಲಿದೆ ಶುಭ ಸುದ್ದಿ
ನಮ್ಮ ರಾಜ್ಯ ಸರಕಾರವು ಆನ್ಲೈನ್ ಮೂಲಕ ಅರ್ಜಿ ಅನ್ನು ಸಲ್ಲಸಲು ಆಹ್ವಾನ ನೀಡಲಾಗಿದೆ ಎರಡೂವರೆ ಲಕ್ಷದಷ್ಟು ಸಬ್ಸಿಡಿಯನ್ನು ಆಟೋರಿಕ್ಷಾ ಟ್ಯಾಕ್ಸಿ ಮತ್ತು ಗೂಡ್ಸ್ ವಾಹನ ಖರೀದಿದಾರರಿಗೆ ಸಹಾಯ ಮಾಡಲು ಸರ್ಕಾರವು ನಿರ್ಧರಿಸಿದೆ ಹಾಗಾಗಿ ಯಾವ ರೀತಿಯ ಮಾರ್ಗವನ್ನು ಅನುಸರಿಸಿ ಒಂದು ಯೋಜನೆಯ ಸದುಪಯೋಗಪಡಿಸಿಕೊಳ್ಳುವ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಇವರ ಈ ಕೆಳಗಿನಂತಿವೆ
ಮೊದಲಿಗೆ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಎನ್ನುವ ವೆಬ್ಸೈಟನ್ನು ತೆರೆದರೆ ಊಟದ ಕೊನೆ ತನಕ ಹುಡುಕಿದಾಗ ಪುಟದ ಕೊನೆಯಲ್ಲಿ ಶ್ರಮಶಕ್ತಿ ಯೋಜನೆ ಆಟೋರಿಕ್ಷಾ ಸಹಾಯಧನ ಸ್ವಯಂ ಉದ್ಯೋಗ ಯೋಜನೆ ಮತ್ತು ಅರಿವು ವಿದ್ಯಾಭ್ಯಾಸ ಸಹಾಯಧನ ಎಂಬ ಸ್ಕೀಮ್ ಇದ್ದು ನೀವು ಅದರಲ್ಲಿ ಆಟೋ ರಿಕ್ಷಾ ಸಹಾಯಧನ ಮೇಲೆ ಒತ್ತಿದಾಗ ಮತ್ತೊಂದು ಪುಟ ತೆರೆದುಕೊಳ್ಳುವುದು ಅದರಲ್ಲಿ ಇರುವ ಮಾಹಿತಿಯನ್ನು ಗಮನ ಇಟ್ಟು ಒಮ್ಮೆ ಓದಿ ನಂತರ ಯಾವೆಲ್ಲ ಒಪ್ಪಂದ ಮೇರೆಗೆ ಸಹಾಯ ನೀಡುವರು ಹಾಗೂ ಅದಕ್ಕೆ ಏನೆಲ್ಲಾ ಆಧಾರ ಬೇಕು ಎನ್ನುವುದನ್ನು ನೋಡೋಣ
ನೀವು ಬಾರಿ ಮೊತ್ತದ ವಾಹನವನ್ನು ಖರೀದಿ ಮಾಡಿದರು ಆ ವಾಹನದ ಮೇಲೆ 30% ಅಷ್ಟೆ ಸಬ್ಸಿಡಿ ಸಿಗುವುದು ಗರಿಷ್ಟ 2.5ಲಕ್ಷ ಉಳಿದ ಸಾಲ ತೀರಿಸಿರುವ ಬಗ್ಗೆ ಬ್ಯಾಂಕ್ ದಾಖಲೆಯನ್ನು ನೀಡಬೇಕು ಇನ್ನೂ ಖರೀದಿದಾರನ ಯಾವೆಲ್ಲ ಅರ್ಹತೆ ಒಳಪಟ್ಟಿರಬೇಕು ಎಂದರೆ ಅರ್ಜಿದಾರ ಕರ್ನಾಟಕ ರಾಜ್ಯ ಸರಕಾರ ಧಾರ್ಮಿಕ ಅಲ್ಪ ಸಂಖ್ಯಾತರ ಸೇರಿರಬೇಕು ರಾಜ್ಯದ ಶಾಶ್ವತ ನಿವಾಸಿಯಾಗಿರುವ ವ್ಯಕ್ತಿ ಆಗಿರಬೇಕು ವಯೋಮಾನ 18-50 ರ ಒಳಗೆ ಇದ್ದು ಅವರ ವಾರ್ಷಿಕ ವರಮಾನ 4.50 ಲಕ್ಷ ಒಳಗೆ ಇರಬೇಕು ಮತ್ತು ಡ್ರೈವಿಂಗ್ ಲೈಸೆನ್ಸ್ ಅನ್ನು ಕಡ್ಡಾಯವಾಗಿ ಹೊಂದಿರಬೇಕು
ಇನ್ನೂ ಆತನ ಮನೆಯವರು ಯಾವುದೇ ಕಾರಣಕ್ಕೂ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಅಲ್ಲಿ ಕೆಲಸ ಮಾಡುವ ಸದಸ್ಯರಾಗಿ ಕಾರ್ಯ ನಿರ್ವಹಿಸುವ ವ್ಯಕ್ತಿ ಆಗಿರಬಾರದು ಕೊನೆಯದಾಗಿ ಆತ ಇಲ್ಲವೇ ಬೇರೆ ಯಾರೇ ಆಗಲಿ ಸರಕಾರದ ಯಾವುದೇ ಯೋಜನೆ ಅಲ್ಲಿ ಸಾಲ ಹೊಂದಿರಬಾರದು ಅರಿವು ಯೋಜನೆ ಅನ್ನು ಬಿಟ್ಟು ಅಂದರೆ ವಿದ್ಯಾಭ್ಯಾಸ ಸಹಾಯ ಬಿಟ್ಟು ಬೇರೆ ಯಾವುದೇ ಕಾರಣಕ್ಕೂ ಸಾಲ ಹೊಂದಿರಬಾರದು ಇವೆಲ್ಲವನ್ನೂ
ಅರ್ಜಿದಾರ ಯಾವೆಲ್ಲ ದಾಖಲೆ ಹೊಂದಿರಬೇಕು ಅರ್ಜಿದಾರ ಜಾತಿ ಪ್ರಮಾಣ ಪತ್ರ ಮತ್ತು ಆದಾಯ ಪ್ರಮಾಣ ಮತ್ತು ಅದಾರ ಪತ್ರ ಡ್ರೈವಿಂಗ್ ಲೈಸೆನ್ಸ್ ಪ್ರತಿ ಬ್ಯಾಂಕ್ ಪಾಸ್ ಬುಕ್ ಪ್ರತಿ ಮತ್ತು ವಾಹನದ ಅಂದಾಜು ದರ ಪಟ್ಟಿ ಹಾಗೂ ಸ್ವಯಂ ಘೋಷಣಾ ಪತ್ರ ಇವಿಷ್ಟನ್ನು ಲಗತ್ತಿಸಬೇಕು ಇನ್ನು ಸ್ವಯಂ ಘೋಷಣಾ ಪ್ರತಿಯ ಮೇಲೆ ಕ್ಲಿಕ್ ಮಾಡಿದಾಗ ಹೊಸದೊಂದು ಪುಟ ತೆರೆದು ಅದರಲ್ಲಿ ಅರ್ಜಿದರ ಅದರ ಮೇಲೆ ಇರುವ ಮಾಹಿತಿಯನ್ನು ಓದಿ ಸಹಿ ಮಾಡಬೇಕು ಆಂಗ್ಲ ಭಾಷೆ ಮತ್ತು ಕನ್ನಡ ಎರಡರಲ್ಲೂ ವಿವರಣೆ ಇದೆ
ಎಲ್ಲ ವಿವರವನ್ನು ನಮೂದಿಸಿ ನಂತರ ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸಿ ಎನ್ನುವ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ಸಂಖ್ಯೆ ಕೇಳುವುದು ಅದನ್ನ ನಮೂದಿಸಿದ ಮೇಲೆ ನಿಮ್ಮ ಮೊಬೈಲ್ ಗೆ ಆರು ನಂಬರ ಒ ಟಿ ಪಿ ಅನ್ನು ನೋಡಿ ನಮೂದಿಸಿ ಆಮೇಲೆ ಉಳಿದ ಮಾಹಿತಿಯನ್ನು ಸಲ್ಲಿಸಬೇಕು ಆಮೇಲೆ ಅದೇ ಪ್ರತಿಯಲ್ಲಿ ಅರ್ಜಿಯ ಸ್ಥಿತಿ ಮೇಲೆ ಕ್ಲಿಕ್ ಮಾಡಿ ನಿಮ್ಮ ಮೊಬೈಲ್ ಸಂಖ್ಯೆ ಒ ಟಿ ಪಿ ಮತ್ತು ನಿಮ್ಮ ಹುಟ್ಟಿದ ದಿನಾಂಕ ನಮೂದಿಸಿ ನಿಮ್ಮ ಅರ್ಜಿ ಬಗ್ಗೆ ಮಾಹಿತಿ ಸಿಗುವುದು ಹೀಗೆ ಸರಕಾರ ಇಂದ ಹಲವಾರು ಒಳ್ಳೆಯ ಅವಕಾಶ ಲಭಿಸಲಿದೆ ಅದರ ಉಪಯೋಗ ಪಡೆದುಕೊಳ್ಳಬೇಕು ಎಂದು ವಿನಂತಿ.