ಪ್ರತಿಯೊಬ್ಬರು ತನ್ನ ಮರಣಾನಂತರ ಆಸ್ತಿಪಾಸ್ತಿಗಳನ್ನು ಯಾರಿಗೆ ಸೇರಬೇಕು ಎಂಬುದನ್ನು ಬರೆದಿಡುವ ಪತ್ರವೇ ವಿಲ್ ಪತ್ರವಾಗಿದೆ ಇದು ಸಾಕಷ್ಟು ಉಪಯೋಗವನ್ನು ಹೊಂದಿದೆ ಕೇವಲ ಆಸ್ತಿಯನ್ನು ವರ್ಗಾಯಿಸುವ ಮಾರ್ಗವಾಗಿದೆ ಒಮ್ಮೆ ಬರೆದ ವಿಲ್ ನಲ್ಲಿ ಬದಲಾವಣೆಯನ್ನು ಮಾಡಿ ರದ್ದುಮಾಡಬಹುದು
ನಿರ್ದಿಷ್ಟ ಸ್ವತ್ತಿಗೆ ಸಂಬಂಧಿಸಿದಂತೆ ಒಮ್ಮೆ ಮಾಡಿದ ವಿಲ್ ತಪ್ಪಾಗಿದ್ದರೆ ಹೊಸ ವಿಲ್ ಮಾಡಬೇಕೆಂದಿದ್ದರೆ ನಂತರದಲ್ಲಿ ಮತ್ತೊಂದು ವಿಲ್ ಬರೆದರೆ ಸಾಕಾಗುತ್ತದೆ ಮೊದಲನೆಯದು ಸಹಜವಾಗಿಯೇ ರದ್ದಾಗುತ್ತದೆ. ಈಗಾಗಲೇ ನೋಂದಣಿಯಾಗಿರುವ ವಿಲ್ ಕೇವಲ ರದ್ದುಪಡಿಸಬೇಕಿದ್ದರೆ ರದ್ದಾಯಿತಿ ಪತ್ರ ರಚಿಸಿ ನೊಂದಾಯಿಸುವ ಮೂಲಕ ರದ್ದುಗೊಳಿಸಬಹುದು ವಿಲ್ ನಲ್ಲಿ ಸಾಮಾನ್ಯ ಹಾಗೂ ವಿಶೇಷ ಸೌಲಭ್ಯಯುಕ್ತ ಎಂದು ಎರಡು ವಿಧಗಳಿವೆ ಯುದ್ದ ನಿರತ ಸೈನಿಕರು ವೈಮಾನಿಕರು ನಾವಿಕರು ವಿಶೇಷ ಸಂದರ್ಭಗಳಲ್ಲಿ ಭಾಗಶಃ ಲಿಖೀತ ಮತ್ತು ಭಾಗಶಃ ಮೌಖೀಕ ಅಥವಾ ಸಂಪೂರ್ಣ ಮೌಖೀಕವಾದ ಪ್ರಿವಿಲೈಜಡ್ ವಿಲ್ ಬರೆಯಬಹುದು ನಾವು ಈ ಲೇಖನದ ಮೂಲಕ ವಿಲ್ ಪತ್ರದ ಉಪಯೋಗ ಮತ್ತು ಮಾಹಿತಿ ಯನ್ನು ತಿಳಿದುಕೊಳ್ಳೋಣ.
ಎಲ್ಲರು ಸಹ ವಿಲ್ ಪತ್ರದ ಬಗ್ಗೆ ತಿಳಿದುಕೊಂಡಿರಬೇಕು ಹಾಗೆಯೇ ಬರೆಯುವಾಗ ಎಚ್ಚರಿಕೆಯಿಂದ ಇರಬೇಕು ಮತ್ತು ಅದರ ಉಪಯುಕ್ತತೆ ಬಗ್ಗೆ ಮಾಹಿತಿಯನ್ನು ತಿಳಿದುಕೊಂಡಿರಬೇಕು ಹಾಗೆಯೇ ಷರತ್ತು ಗಳ ಬಗ್ಗೆ ಗಮನ ಹರಿಸಬೇಕು ಹಾಗೆಯೇ ವಿಲ್ ಪತ್ರ ಬರೆದಾಗ ವಿಲ್ ಪತ್ರದಲ್ಲಿ ವಿಲ್ ಪತ್ರ ಬರದವರ ಸಹಿ ಇರಬೇಕು ಹಾಗೂ ದಿನಾಂಕವನ್ನು ನಮೂದಿಸಬೇಕು ಮತ್ತು ಫಲಾನುಭವಿಗಳು ಜೀವಂತ ಇರಬೇಕು ಸಹಿ ವಿಲ್ ಪತ್ರದ ಮೇಲೆ ಇರಬಾರದು ಹಾಗೆಯೇ ಫಲಾನುಭವಿಗಳು ಜೀವಂತ ಇರಬೇಕು ವಿಲ್ ಪಾತ್ರವೂ ಸಬ್ ರಿಜಿಸ್ಟ್ರರ್ ಕಚೇರಿಯಲ್ಲಿ ಮಾನ್ಯತೆ ಹೊಂದಿರಬೇಕು
ಇಬ್ಬರ ಸಾಕ್ಷಿದಾರರ ಸಹಿ ಹೊಂದಿರಬೇಕು ಹಾಗೆಯೇ ಆಸ್ತಿ ಮತ್ತು ಚೆಕ್ಕುಬಂಡಿಯು ವಿಲ್ ಪೇಪ ನಲ್ಲಿ ಇರಬೇಕು ಮತ್ತು ಸ್ವಯಾರ್ಜಿತ ಆಸ್ತಿಗೆ ಯಾರ ಅಪ್ಪನೆಯು ಇರುವುದಿಲ್ಲಹಾಗಾಗಿ ಯಾರಿಗೆ ಬೇಕಾದರು ಬರೆಯಬಹುದು ವಿಲ್ ಪತ್ರ ನಿರ್ದಿಷ್ಟ ಆಗಿ ಇವರಿಗೆ ಸೇರಬೇಕೆಂದು ಇದ್ದರೆ ಅವರ ಹೆಸರನ್ನು ಬರೆಯಬೇಕು ಮತ್ತು ವಿಲ್ ಬರೆಯದೆ ಸತ್ತರೆ ಯಾವುದೇ ನಿರ್ದಿಷ್ಟ ವಾಗಿ ಸಿಗದೆ ಕಾನೂನಾತ್ಮಕವಾಗಿ ಎಲ್ಲರಿಗೂ ಸಿಗುತ್ತದೆ ವಿಲ್ ಬರೆಯಲು ಕನಿಷ್ಟ ಇಪ್ಪತ್ತೊಂದು ವಯಸ್ಸಾಗಿರಬೇಕು ಹಾಗೆಯೇ ಮಾನಸಿಕವಾಗಿ ಸದೃಢರಾಗಿರಬೇಕು ವಿಲ್ ಬರೆಯುವರು ವಿಲ್ ಬರೆಯುವರು ಬುದ್ದಿ ಸಿಮೀತದಲ್ಲಿ ಇರಬೇಕು.
ವಿಲ್ ನಲ್ಲಿ ಸ್ಥಿರಾಸ್ತಿ ಮತ್ತು ಚರಾಸ್ತಿ ಎಲ್ಲವನ್ನು ಚಾಚೂ ತಪ್ಪದೇ ಸೇರಿಸಿರಬೇಕು ಅದು ವಾಹನ ಆಭರಣ ನಗದು ವಿಮಾ ಪಾಲಿಸಿ ಯಾವುದಾದರೂ ಆಗಿರಬಹುದು ಅಲ್ಲದೇ ಜಮೀನು ನಿವೇಶನ ಕಟ್ಟಡ ಅಂಗಡಿ ಕೂಡ ಆಗಿರಬಹುದು ಹೀಗೆ ಎಲ್ಲವನ್ನೂ ತಪ್ಪದೇ ನಮೂದಿಸಿ ಇದರ ಜವಾಬ್ಧಾರಿ ನಿರ್ವಹಣೆಗೆ ನಂಬಿಕಸ್ತ ವ್ಯಕ್ತಿಯನ್ನು ಹೆಸರಿಸಬೇಕು ಷೇರುಗಳನ್ನು ಹೊಂದಿದ್ದರೆ ಅಥವಾ ಕಂಪನಿಯೊಂದರಲ್ಲಿ ಪಾಲುದಾರಿಕೆ ಹೊಂದಿದ್ದರೆ ಅಥವಾ ಕಂಪನಿಯ ಮಾಲೀಕರಾಗಿದ್ದರೂ ಕೂಡ ವಿಲ್ ಮಾಡಿಸಬಹುದು ಪಾಲುದಾರಿಕೆ ಹೊಂದಿದ್ದರೆ ಕೆಲ ನಿಬಂಧನೆಗಳನ್ನು ಪಾಲಿಸ ಬೇಕಾಗುತ್ತದೆ
ವಿಲ್ ಪತ್ರವನ್ನು ಕಡ್ಡಾಯವಾಗಿ ರಿಜಿಸ್ಟರ್ ಮಾಡಲೆಬೇಕೆಂದು ಇರುವುದಿಲ್ಲ ಯಾಕಾಗಿ ಮಾಡಬೇಕು ಅಂದರೆ ಸಬ್ ರಿಜಿಸ್ಟರ್ ಕಚೇರಿಯಲ್ಲಿ ರಿಜಿಸ್ಟರ್ ಮಾಡಿದರೆ ಯಾರಿಂದಲೂ ಯಾಮಾರಿಸಲು ಮತ್ತುಕಡಿಯಲು ತಿದ್ದಲು ಸಾಧ್ಯವಿಲ್ಲ ನ್ಯಾಯಾಲಯವು ಪ್ರಶ್ನೆ ಮಾಡುವುದಿಲ್ಲ ಆಸ್ತಿ ಹಂಚಿಕೆಯ ಕಾರ್ಯಗಳು ಸುಗಮವಾಗುತ್ತದೆ ಇಬ್ಬರ ಪೋಷಕರ ಸಾವಿನ ಸಂದರ್ಭದಲ್ಲಿ ಅಪ್ರಾಪ್ತ ಮಕ್ಕಳ ಆರೈಕೆಗಾಗಿ ವಿಲ್ ಸಹಾಯ ಮಾಡುತ್ತದೆ ಇದೊಂದು ವಿಲ್ ಬಗೆಗಿನ ಮಾಹಿತಿಯಾಗಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430