ತುಂಬಾ ಜನರಿಗೆ ವ್ಯಾಪಾರ ಮಾಡಲು ಇಚ್ಚೆಯಿದ್ದರು ಯಾವುದೇ ಹಣಕಾಸಿನ ಸಾಲ ಸೌಲಭ್ಯ ದೊರಕದೆ ನಿರಾಶ ರಾಗುತ್ತಾರೆ ಹಾಗೂ ಕೆಲವರು ಮಧ್ಯವರ್ತಿಗಳ ಹತ್ತಿರ ಸಾಲ ಪಡೆದು ಶೋಷಣೆಗೆ ಒಳಗಾಗುತ್ತಾರೆ ಸಣ್ಣ ಉದ್ದಿಮೆಗಳಿಗೆ ಬಲ ನೀಡಲು ಸಾರ್ವಜನಿಕ ಕ್ಷೇತ್ರದ ಆರ್ಥಿಕ ಸಂಸ್ಥೆಯಾಗಿ ಮುದ್ರಾ ಬ್ಯಾಂಕ್ ಸ್ಥಾಪನೆಯಾಗಿದೆ ಸ್ವ ಉದ್ಯೋಗ ಮಾಡುವ ಯುವಕರಿಗೆ ಇದೊಂದು ಪ್ರೇರೇಪಣೆಯಾಗಿದೆ.
ತರಕಾರಿ ಮಾರಾಟ ಮಾಡುವ ಮತ್ತು ಹಾಲು ಮಾರಾಟ ಮಾಡುವವರಿಗೆ ಹಾಗೂ ಬೇಕರಿ ಮತ್ತು ಇನ್ನಿತರ ಸಣ್ಣ ಪ್ರಮಾಣ ವ್ಯಾಪಾರಗಳಿಗೆ ಸಾಲ ಸೌಲಭ್ಯ ನೀಡುವ ಮೂಲಕ ಈ ಯೋಜನೆ ಪ್ರಯೋಜನಕಾರಿಯಾಗಿದೆ ಪ್ರಧಾನ ಮಂತ್ರಿ ಮುದ್ರಾ ಯೋಜನೆಯಡಿ ಐವತ್ತು ಸಾವಿರ ರೂಪಾಯಿವರೆಗೆ ಸಾಲ ಪಡೆಯುವ ಫಲಾನುಭವಿಗಳಿಗೆ ಬಡ್ಡಿದರದಲ್ಲಿ ಶೇ ಎರಡರಷ್ಟು ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ .ನಾವು ಈ ಲೇಖನ ದ ಮೂಲಕ ಹೇಗೆ ಪ್ರಧಾನ ಮಂತ್ರಿ ಮುದ್ರಾ ಲೋನ್ ಗೆ ಅರ್ಜಿ ಸಲ್ಲಿಸುವ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.
ಮುದ್ರಾ ಲೋನ್ ಅಲ್ಲಿ ಶಿಶು ಮುದ್ರಾ ಲೋನ್ ಅಂತ ಇರುತ್ತದೆ ಅದರಲ್ಲಿ ಐವತ್ತು ಸಾವಿರದವರೆಗೆ ಸಾಲ ಸೌಲಭ್ಯ ನೀಡುತ್ತಾರೆ ಸಣ್ಣ ಪುಟ್ಟ ವ್ಯಾಪಾರ ಮಾಡಲು ಸಾಲ ಸೌಲಭ್ಯ ವು ಪ್ರಧಾನ ಮಂತ್ರಿ ಮುದ್ರಾ ಲೋನ್ ಅಲ್ಲಿ ಸಿಗುತ್ತದೆ ಅಲ್ಲದೆ ಯಾವುದೇ ರೀತಿಯ ವ್ಯಾಪಾರಗಳಿಗೆ ಪ್ರಧಾನ ಮಂತ್ರಿ ಮುದ್ರಾ ಲೋನ್ ಸಾಲ ನೀಡುತ್ತದೆ ಉದಾಹಣೆಗೆ ಹಾಲಿನ ವ್ಯಾಪಾರಕ್ಕೆ ಹಾಗೂ ತರಕಾರಿ ಬೇಕರಿ ಇನ್ನಿತರ ಯಾವುದೇ ವ್ಯಾಪಾರಗಳಿಗೆ ಸಾಲಸೌಲಭ್ಯ ವನ್ನು ನೀಡುತ್ತದೆ .
ಪ್ರಧಾನ ಮಂತ್ರಿ ಮುದ್ರಾ ಲೋನ ಅನ್ನು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು ಅದರಲ್ಲಿ ಮುದ್ರಾ ಸೈಟ್ ನಲ್ಲಿ ಅಲ್ಲಿ ಕೆಳಗಡೆ ಉದ್ಯಮಿ ಮಿತ್ರ ಎಂಬ ಆಪ್ಷನ್ ಕಾಣಿಸುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ನಂತರ ಹೊಸ ವಿಂಡೋ ಓಪನ್ ಆಗುತ್ತದೆ ಅಲ್ಲಿ ಸ್ಕ್ರೀನ್ ಅನ್ನು ಆಫ್ ಮಾಡಿ ಕೆಳಗಡೆ ಮುದ್ರಾ ಲೋನ್ ಕಾಣಿಸುತ್ತದೆ ಅಲ್ಲಿ ಅಪ್ಲೈ ನೌ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ಅಲ್ಲಿ ಮೂರು ರಿಜಿಸ್ಟ್ರೇಷನ್ ಇರುತ್ತದೆ ಅದರಲ್ಲಿ ನ್ಯೂ ಎಂಟರ್ಪಿನರ್ ಹಾಗೂ ಎಕ್ಸಿಟಿಂಗ್ ಎಂಟರ್ಪಿನರ್ ಹಾಗೂ ಸೆಲ್ಫ್ ಎಂಪ್ಲಾಯ್ ಪ್ರೊಫೆಷನಲ್ಸ್ ಅಂತ ಇರುತ್ತದೆ ನ್ಯೂ ಎಂಟರ್ಪಿನರ್ ಅಂದರೆ ಹೊಸದಾಗಿ ಬಿಸ್ನೆಸ್ ಮಾಡುವರು ಆಗಿರುತ್ತಾರೆ
ಎಕ್ಸಿಟಿಂಗ್ ಎಂಟರ್ಪಿನರ್ ಅಂದರೆ ಮೊದಲೇ ವ್ಯಾಪಾರ ಮಾಡುತ್ತಿದ್ದು ಬಂಡವಾಳ ಕ್ಕಾಗಿ ಲೋನ್ ಪಡೆಯುವುದಾಗಿದೆ ಲಾಯರ್ ಎಂಜಿನಿಯರ್ ಹಾಗೂ ಡಾಕ್ಟರ್ ಗಳಿದ್ದರೆ ಸೆಲ್ಫ್ ಎಂಪ್ಲಾಯ್ ಪ್ರೊಫೆಷನಲ್ಸ್ ಅನ್ನು ಸೆಲೆಕ್ಟ್ ಮಾಡಿಕೊಳ್ಳಬೇಕು ಹೊಸದಾಗಿ ಬುಸ್ಸಿನೆಸ್ ಆರಂಭ ಮಾಡಲು ನ್ಯೂ ಎಂಟರ್ಪಿನರ್ ಆಯ್ಕೆ ಮಾಡಿಕೊಳ್ಳಬೇಕು ನಂತರ ಹೆಸರು ಟೈಪ್ ಮಾಡಿ ಮೊಬೈಲ್ ನಂಬರ್ ಅನ್ನು ಹಾಕಬೇಕು ನಂತರ ಜನ್ರೆಟ್ ಓ ಟಿ ಪಿ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ನಂಬರ್ ಗೆ ಓ ಟಿ ಪಿ ಬರುತ್ತದೆ ನಂತರ ರಿಜಿಸ್ಟ್ರೇಷನ್ ಸಕ್ಸಸ್ ಆಗುತ್ತದೆ .
ಲಾಗಿನ್ ಮಾಡಿಕೊಳ್ಳಬೇಕು ನಂತರ ಹೊಸ ವಿಂಡೋ ಓಪನ್ ಆಗುತ್ತದೆ ಅದರಲ್ಲಿ ಲೋನ್ ಅಪ್ಲಿಕೇಶನ್ ಸೆಂಟರ್ ಮೇಲೆ ಕ್ಲಿಕ್ ಮಾಡಿದಾಗ ಅದರಲ್ಲಿ ಮುದ್ರಾ ಶಿಶು ಲೋನ್ ಗೆ ಅಪ್ಲೈ ಮಾಡಬೇಕು ಆಗ ಲೋನ್ ಏಷ್ಟು ಬೇಕು ಎಂದು ಟೈಪ್ ಮಾಡಬೇಕು ಹಾಗೂ ಅಪ್ಲಿಕೆಂಟ್ ಡೀಟೇಲ್ಸ್ ಅನ್ನು ಹಾಕಬೇಕು ಅಲ್ಲಿ ಹೆಸರು ಎಂಟರ್ಪ್ರೈಸಸ್ ಹೆಸರನ್ನು ಟೈಪ್ ಮಾಡಬೇಕು ಹಾಗೂ ರೆಸಿಡೆ೦ಟಲ್ ಅಡ್ರೆಸ್ಸ್ ಅನ್ನು ಟೈಪ್ ಮಾಡಬೇಕು ಹಾಗೂ ಬ್ಯುಸಿನೆಸ್ ಮಾಡುವ ವಿಧಾನವನ್ನು ಸೆಲೆಕ್ಟ್ ಮಾಡಬೇಕು ಅಂದ್ರೆ ಸ್ವಂತ ಅಥವಾ ರೆಂಟ ಅಂತ ಸೆಲೆಕ್ಟ್ ಮಾಡಿಕೊಳ್ಳಬೇಕು
ನಂತರ ನೆಸ್ಟ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಅದರಲ್ಲಿ ಅದರ್ ಇನ್ಫರ್ಮೇಷನ್ ಅಂತ ಇರುತ್ತದೆ ಅಲ್ಲಿ ರೆಡ್ ಡಾಟ್ ಇರುವ ಇನ್ಫರ್ಮೇಷನ್ ನೀಡಬೇಕು ಮೊಬೈಲ್ ನಂಬರ್ ಇಮೇಲ್ ಐಡಿ ಹಾಗೂ ಏಜ್ ಅನ್ನು ಟೈಪ್ ಮಾಡಬೇಕು ಅಷ್ಟೇ ಅಲ್ಲದೆ ಆಧಾರ್ ನಂಬರ್ ಡ್ರೈವಿಂಗ್ ಲೈಸೆನ್ಸ್ ಹಾಗೂ ಓಟ ರ್ ಐಡಿಯನ್ನು ನಮೂದಿಸಬೇಕು ಹಾಗೆಯೇ ಯಾವ ತರದ ಬ್ಯುಸ್ನೆಸ್ ಎಂಬುದನ್ನು ನಮೂದಿಸಬೇಕು.
ಒಕ್ಯೂಪೇಷನ್ ಡೀಟೇಲ್ಸ್ ಅಂತ ಕಾಣಿಸುತ್ತದೆ ಅದರಲ್ಲಿ ಪ್ಲಸ್ ಮಾರ್ಕ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿದಾಗ ಅಲ್ಲಿ ಯಾವುದೇ ರೆಡ್ ಕಲರ್ ಆಪ್ಷನ್ ಇರುವುದಿಲ್ಲ ಇದರಿಂದ ಅಲ್ಲಿ ಯಾವುದೇ ಮಾಹಿತಿ ನೀಡುವ ಅವಶ್ಯಕತೆ ಇಲ್ಲ ನಂತರ ಅಲ್ಲಿ ಸೇವ್ ಡೀಟೇಲ್ಸ್ ಅಂತ ಇರುತ್ತದೆ ಅಲ್ಲಿ ಕ್ಲಿಕ್ ಮಾಡಬೇಕು ತದನಂತರದಲ್ಲಿ ಡಾಕ್ಯುಮೆಂಟ್ ಅಟ್ಯಾ ಚ್ ಅಂತ ಕೇಳುತ್ತದೆ ಅಲ್ಲಿ ಐಡೆಂಟಿ ಪ್ರೂಫ್ ಅನ್ನು ಸೆಲೆಕ್ಟ್ ಮಾಡಬೇಕು ಹಾಗೂ ಡಾಕ್ಯುಮೆಂಟ್ ಗಳು ಜೆಪಿಜೆ ಹಾಗೂ ಪಿಡಿಎಫ್ ಗಳಲ್ಲಿ ಎರಡು ನೂರಾ ಐವತ್ತು ಡಿ ಪಿಐ ಅಲ್ಲಿ ಇರಬೇಕು
ಅಡ್ರೆಸ್ಸ್ ಪ್ರೂಫ್ ಕೇಳುತ್ತದೆ ಮತ್ತು ಫೋಟೋ ಕೇಳುತ್ತದೆ ನಂತರ ಎಲ್ಲ ಡಾಕ್ಯುಮೆಂಟ್ ನೀಡಿದಾಗ ನೆಸ್ಟ್ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು ಹಾಗೂ ಅಂಡರ್ಸ್ಟ್ಯಾಂಡಿಂಗ್ ಮೇಲೆ ಕ್ಲಿಕ್ ಮಾಡಿ ಅಗ್ರೀ ಮೇಲೆ ಕ್ಲಿಕ್ ಮಾಡಬೇಕು ನಂತರ ಸಬ್ಮಿಟ್ ಮೇಲೆ ಕ್ಲಿಕ್ ಮಾಡಿದಾಗ ಪ್ರಿಂಟ್ ಔಟ್ ಬರುತ್ತದೆ ಈ ಪ್ರಿಂಟ್ ಔಟ್ ಹದಿನೈದು ದಿನದ ನಂತರ ಸ್ಟೇಟಸ್ ಚೆಕ್ ಮಾಡಬಹುದು. ಹೀಗೆ ಸುಲಭವಾಗಿ ಪ್ರಧಾನ ಮಂತ್ರಿ ಮುದ್ರಾ ಲೋನ್ ಮೂಲಕ ಸಾಲ ಸೌಲಭ್ಯವನ್ನು ಪಡೆಯಲು ಸಹಾಯಕಾರಿಯಾಗಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430