ಮನೆಯೆಂದರೆ ಮಾನವರಿಗೆ ವಸತಿಯಾಗಿ ಕಾರ್ಯನಿರ್ವಹಿಸುವ ಕಟ್ಟಡ ಇದು ಅಲೆಮಾರಿ ಬುಡಕಟ್ಟುಗಳ ಮೂಲಭೂತ ಗುಡಿಸಲುಗಳಂತಹ ಸರಳ ವಾಸಸ್ಥಳಗಳಿಂದ ಹಿಡಿದು ಕೊಳಾಯಿ ವಾತಾಯನ ಮತ್ತು ವಿದ್ಯುತ್ ವ್ಯವಸ್ಥೆಗಳಿರುವ ಕಟ್ಟಿಗೆ ಇಟ್ಟಿಗೆ ಅಥವಾ ಇತರ ವಸ್ತುಗಳ ಸಂಕೀರ್ಣ ಸ್ಥಿರ ರಚನೆಗಳನ್ನು ಒಳಗೊಳ್ಳಬಹುದು ಬಹುತೇಕ ಸಮಕಾಲೀನ ಆಧುನಿಕ ಮನೆಗಳು ಕನಿಷ್ಠಪಕ್ಷ ಒಂದು ಮಲಗುವ ಕೋಣೆ ಸ್ನಾನದ ಮನೆ ಅಡಿಗೆ ಮನೆ ಮತ್ತು ವಾಸದ ಕೊಠಡಿಯನ್ನು ಹೊಂದಿರುತ್ತವೆ ಸಾಂಪ್ರದಾಯಿಕ ಕೃಷಿ ಉದ್ದೇಶಿತ ಸಮಾಜಗಳಲ್ಲಿ ಕೋಳಿಗಳು ಅಥವಾ ದನಗಳಂತಹ ದೊಡ್ಡ ಜಾನುವಾರುಗಳಂತಹ ಸಾಕುಪ್ರಾಣಿಗಳು ಮಾನವರೊಂದಿಗೆ ಮನೆಯ ಒಂದು ಭಾಗವನ್ನು ಹಂಚಿಕೊಳ್ಳಬಹುದು

ಮನೆಯಲ್ಲಿ ಇರುವ ಸಾಮಾಜಿಕ ಘಟಕವನ್ನು ಮನೆಮಂದಿ ಮನೆಜನ ಎಂದು ಕರೆಯಲಾಗುತ್ತದೆ ಅತ್ಯಂತ ಸಾಮಾನ್ಯವಾಗಿ ಮನೆಜನರು ಯಾವುದೋ ವಿಧದ ಕುಟುಂಬ ಘಟಕವನ್ನು ರೂಪಿಸುತ್ತಾರಾದರೂ ಮನೆಜನರೆಂದರೆ ಇತರ ಸಾಮಾಜಿಕ ಗುಂಪುಗಳು ಅಥವಾ ವ್ಯಕ್ತಿಗಳೂ ಆಗಿರುತ್ತಾರೆ ಜಾಗತೀಕರಣ ನಗರೀಕರಣ ಮತ್ತು ಇತರ ಸಾಮಾಜಿಕ ಆರ್ಥಿಕ ಜನಸಂಖ್ಯಾ ಸಂಬಂಧಿ ಹಾಗೂ ತಂತ್ರಜ್ಞಾನ ಸಂಬಂಧಿ ಕಾರಣಗಳ ಪರಿಣಾಮವಾಗಿ ವಸತಿಗಳ ವಿನ್ಯಾಸ ಮತ್ತು ರಚನೆ ಕೂಡ ಬದಲಾವಣೆಗೆ ಒಳಪಟ್ಟಿರುತ್ತದೆ

ವಿವಿಧ ಇತರ ಸಾಂಸ್ಕೃತಿಕ ಅಂಶಗಳು ಕೂಡ ಮನೆ ಸ್ಥಳದ ನಿರ್ಮಾಣ ಶೈಲಿ ಮತ್ತು ಮಾದರಿಗಳ ಮೇಲೆ ಪ್ರಭಾವ ಬೀರುತ್ತವೆ ನಾವು ಈ ಲೇಖನ ದ ಮೂಲಕ ರಾಜೀವ್ ಗಾಂಧಿ ವಸತಿ ನಿಗಮ ನಿಯಮಿತದಲ್ಲಿ ನಗರ ಪ್ರದೇಶದಲ್ಲಿ ವಾಸಿಸುವ ಜನರಿಗೆ ಈ ವರ್ಷದಲ್ಲಿ ನೀಡುವ ಸಹಾಯಧನ ಸೌಲಭ್ಯ ಗಳಿಗೆ ಅರ್ಜಿ ಸಲ್ಲಿಸುವ ಬಗ್ಗೆ ತಿಳಿದುಕೊಳ್ಳೋಣ .

ರಾಜೀವ ಗಾಂಧಿ ವಸತಿ ನಿಗಮದಿಂದ ಮನೆ ಪಡೆಯಲು ಅರ್ಜಿ ಸಲ್ಲಿಸಬೇಕಾಗುತ್ತದೆ ಹಾಗೂ ಮನೆಯನ್ನು ಪಡೆಯಲು ಕೆಲವು ಅರ್ಹತೆಗಳು ಬೇಕಾಗುತ್ತದೆ ಇದೊಂದು ಸರ್ಕಾರಿ ವೆಬ್ ಸೈಟ್ ಆಗಿದೆ ರಾಜೀವ ಗಾಂಧಿ ವಸತಿ ನಿಗಮ ನಿಯಮಿತದಿಂದ ಬೆಂಗಳೂರು ನಗರದ ವಸತಿರಹಿತರಿಗೆ ಹಾಗೂ ಒಂದು ಬಿ ಎಚ್ ಕೆ ಮತ್ತು ಫ್ಲಾಟ್ ಗಳ ಹಂಚಿಕೆಗಾಗಿ ಮಾತ್ರ ಅರ್ಜಿ ಆಹ್ವಾನಿಸಲಾಗುತ್ತದೆ ಅರ್ಜಿ ಸಲ್ಲಿಸಲು ಇರುವ ಪ್ರಾರಂಭದ ದಿನಾಂಕ23/08/2021ರಿಂದಹಾಗೂ ಕೊನೆಯ ದಿನಾಂಕ 21/09/2021ರ ವರೆಗೆ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು ಈ ಯೋಜನೆಯಲ್ಲಿ ಪರಿಶಿಷ್ಟ ಜಾತಿ ಗೆ ಮೂವತ್ತು ಶೇಕಡಾ ಮತ್ತು ಪರಿಶಿಷ್ಠ ಪಂಗಡಕ್ಕೆ ಶೇಕಡಾ ಹತ್ತ ರಷ್ಟು ಮೀಸಲಾತಿಯಿದೆ ಹಾಗೂ ಅಲ್ಪಸoಖ್ಯಾತರಿಗೆ ಶೇಕಡಾ ಹತ್ತ ರಷ್ಟು ಮೀಸಲಾತಿಯಿದೆ ಮತ್ತು ಸಾಮಾನ್ಯ ವರ್ಗಕ್ಕೆ ಐವತ್ತರಷ್ಟು ಮೀಸಲಾತಿ ನೀಡಲಾಗುವುದು

ಯೋಜನೆಯ ಎರಡರಷ್ಟು ಅಂಗವಿಕಲರಿಗೆ ನೀಡಲಾಗಿದೆ ಹಾಗೂ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಮತ್ತು ಮೂರು ಲಕ್ಷ ಐವತ್ತು ಸಾವಿರ ಸಹಾಯಧನ ಸರ್ಕಾರ ನೀಡುತ್ತದೆ ಸಾಮಾನ್ಯ ವರ್ಗಕ್ಕೆ ಎರಡು ಲಕ್ಷ ಎಪ್ಪತ್ತು ಸಾವಿರ ಸಹಾಯಧನ ನೀಡುತ್ತಾರೆ ಮೊದಲು ಒಂದು ಲಕ್ಷ ರೂಪಾಯಿಯಷ್ಟು ಹಣ ಠೇವಣಿಯಾಗಿ ಇಡಬೇಕು ಫಲಾನುಭವಿಗಳು ಇಚ್ಛಿಸಿದರೆ ಐದು ಲಕ್ಷ ರೂಪಾಯಿಯಷ್ಟು. ಬ್ಯಾಂಕುಗಳಲ್ಲಿ ಸಾಲದ ಸೌಲಭ್ಯ ಕಲ್ಪಿಸಲಾಗಿದೆ.

ಕಡ್ಡಾಯವಾಗಿ ಕೆಲವು ದಾಖಲೆಗಳನ್ನು ನೀಡಬೇಕಾಗುತ್ತದೆ ಅದೇನೆಂದರೆ ಆದಾಯ ಪ್ರಮಾಣಪತ್ರದ ಸಂಖ್ಯೆಯನ್ನು ನಮೂದಿಸಬೇಕು ಹಾಗೂ ಜಾತಿ ಪ್ರಮಾಣಪತ್ರ ಹಾಗೂ ಅಂಗವಿಕಲರಾಗಿದ್ದರೆ ವಿಕಲಚೇತನರ ಪ್ರಮಾಣ ಪತ್ರ ಬೇಕಾಗುತ್ತದೆ ಹಾಗೂ ಆಧಾರ ಕಾರ್ಡ್ ನಂಬರ್ ಮತ್ತು ಬ್ಯಾಂಕ್ ಅಕೌಂಟ್ ನಂಬರ್ ಹಾಗೂ ಚುನಾವಣಾ ಆಯೋಗದಿಂದ ನೀಡಲಾಗಿರುವ ಗುರುತಿನ ಚೀಟಿಯನ್ನು ಹೊಂದಿರಬೇಕು ಪಡಿತರ ಚೀಟಿ ಹೊಂದಿರಬೇಕು ಹಾಗೂ ಬೆಂಗಳೂರು ನಗರದ ಜಿಲ್ಲಾ ವ್ಯಾಪ್ತಿಯಲ್ಲಿ ಕನಿಷ್ಠ ಐದು ವರ್ಷ ವಾಸವಾಗಿರುವ ದೃಢೀಕರಣ ಪ್ರಮಾಣ ಪತ್ರ ಇರಬೇಕು ಹಾಗೂ ಅರ್ಜಿ ಸಲ್ಲಿಸುವವರ ವಾರ್ಷಿಕ ಆದಾಯವು ಮೂರು ಲಕ್ಷ ದ ಮಿತಿಯೊಳಗೆ ಇರಬೇಕು

ವಸತಿ ರಹಿತರಾಗಿರಬೇಕು ಹಾಗೂ ಸರ್ಕಾರದ ವಸತಿ ಯೋಜನೆಯ ಫಲಾನುಭವಿಯಾಗಿರಬಾರದು ಹಾಗೂ ಆಧಾರ ಕಾರ್ಡ್ ನಂಬರ್ ಅನ್ನು ಹೊಂದುರಲೇಬೇಕು ಮತ್ತು ಪಡಿತರ ಚೀಟಿ ಹೊಂದಿರಬೇಕು ಹಾಗೂ ಕಟ್ಟಡ ಕಾರ್ಮಿಕ ರಾಗಿದ್ದರೆ ಕಾರ್ಮಿಕ ಕಾರ್ಡ್ ನಂಬರ್ ಬೇಕಾಗುತ್ತದೆ ಹಾಗೂ ಗುರುತಿನ ಚೀಟಿಯನ್ನು ಹೊಂದಿರಬೇಕು ಪ್ರತಿ ಕುಟುಂಬಕ್ಕೆ ಒಂದು ಅರ್ಜಿಯನ್ನು ಸಲ್ಲಿಸಲು ಅವಕಾಶವಿದೆ ಅರ್ಜಿಯನ್ನು ಆನ್ಲೈನ್ ಮೂಲಕ ಹಾಕಬೇಕು ಹಾಗೂ ಹೆಚ್ಚಿನ ವಿವರಗಳಿಗೆ ಈ ವಿಡಿಯೋದಲ್ಲಿ ಲಿಂಕ್ ಅನ್ನು ನೋಡಿಕೊಳ್ಳಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!