ಸಾಮಾನ್ಯವಾಗಿ ನಾವು ನಡೆಯಬೇಕಾದರೆ ನಮ್ಮ ಪಾದಗಳಲ್ಲಿ ಬೆಂಕಿಯಿಟ್ಟ ಅನುಭವವಾಗುತ್ತದೆ ಈ ರೀತಿಯ ಸಮಸ್ಯೆ ನಮಗೆ ಉರಿಯಾದಾಗ ನಾವು ಏನು ಕೂಡ ಕೆಲಸ ಮಾಡಲು ಆಗುವುದಿಲ್ಲ ಸಾಕಷ್ಟು ಜನ ಈ ಸಮಸ್ಯೆಯಿಂದ ಇವತ್ತಿನ ದಿನದಲ್ಲಿ ಬಳಲುತ್ತಿದ್ದಾರೆ ಕಾಲುಗಳಲ್ಲಿ ಉರಿ ಕಾಣುವುದು ಸಾಮಾನ್ಯವಾಗಿ ಎಲ್ಲರಲ್ಲೂ ಇರುವಂತ ಕಾಯಿಲೆಯಾಗಿದೆ ಮತ್ತು ನಾವು ಬಿಸಿಲಿನಲ್ಲಿ ಹೆಚ್ಚು ಹೋದರೆ ಅಥವಾ ನೀರು ಕುಡಿಯುತ್ತಿದ್ದರೆ ಮತ್ತು ನಾವೇನಾದರೂ ಫಾಸ್ಟ್ ಫುಡ್ ಮತ್ತು ಕೆಲವು ಕಾರವಾದ ಪದಾರ್ಥಗಳನ್ನು ತಿಂದರೆ ಕೈಕಾಲು ಉರಿಯುವುದು ಕಂಡುಬರುತ್ತದೆ ಮತ್ತೆ ಕೆಲವು ಸಲ ಈ ಕೈಕಾಲು ಉರಿಯುವುದು ಜಾಸ್ತಿ ಯಾಗಬಹುದು ರಾತ್ರಿ ನಿದ್ರೆ ಮಾಡಲು ಕೂಡ ನಮಗೆ ಬಿಡುವುದಿಲ್ಲ ಆದರೆ ಈ ಕೈ ಕಾಲು ಉರಿಯನ್ನು ಮನೆಮದ್ದಿನ ಮೂಲಕ ಹೇಗೆ ಹೋಗಲಾಡಿಸಬಹುದು ? ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
ಮೊದಲು ಹೇಗೆ ಕೈ ಕಾಲು ನೋವು ಬರುತ್ತದೆ ಎಂಬುದನ್ನು ತಿಳಿದುಕೊಳ್ಳೋಣ ಅದೇನೆಂದರೆ ಮಸಾಲೆ ಪದಾರ್ಥಗಳು ಹಾಗೂ ವಯಸ್ಸಿನ ಸಮಸ್ಯೆಯಿಂದ ಕೈ ಕಾಲು ನೋವು ಬರುತ್ತದೆ ಕೆಲವರಿಗೆ ರಕ್ತ ಸಂಚಾರ ಕಡಿಮೆಯಾದಾಗ ಕಾಲುಗಳಲ್ಲಿ ಉರಿ ಕಂಡುಬರುತ್ತದೆ ಹಾಗೂ ಶುಗರ್ ಇದ್ದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾದರೆ ಕೈ ಕಾಲುಗಳಲ್ಲಿ ಉರಿ ಕಂಡು ಬರುವುದು ಸರ್ವೆ ಸಾಮಾನ್ಯಇನ್ನು ಕೆಲವರಿಗೆ ಅಧಿಕ ರಕ್ತದೊತ್ತಡ ಬಿಪಿ ಇದ್ದವರಿಗೆ ಒಮ್ಮೊಮ್ಮೆ ಬಿಪಿಯಲ್ಲಿ ಬದಲಾವಣೆ ಆದಾಗ ಕೈಕಾಲುಗಳಲ್ಲಿ ನೋವು ಕಂಡುಬರುತ್ತದೆ ಕೆಲವೊಮ್ಮೆ ಕ್ಯಾಲ್ಸಿಯಂ ಕೊರತೆ ಕಂಡು ಬಂದಾಗಲೂ ಸಹ ಕೈಕಾಲುಗಳಲ್ಲಿ ಉರಿ ಕಂಡು ಬರುತ್ತದೆ
ಬೇರೆ ಬೇರೆ ಕಾಯಿಲೆಗೆ ಟ್ಯಾಬ್ಲೆಟ್ ತೆಗೆದುಕೊಳ್ಳುವ ವ್ಯಕ್ತಿ ಇದ್ದರೆ ಅಂತವರಿಗೆ ಕೈ ಕಾಲು ಉರಿ ಕಂಡು ಬರುತ್ತದೆ ಹಾಗೂ ಕಿಡ್ನಿಯಲ್ಲಿ ತೊಂದರೆಗಳಿದ್ದರೆ ಕೈಕಾಲುಗಳಲ್ಲಿ ಉರಿ ಕಂಡುಬರುವ ಸಾಧ್ಯತೆ ಇರುತ್ತದೆ ಹಾಗೆಯೇ ಧೂಮಪಾನ ಮದ್ಯಪಾನ ಮಾಡುವವರಿಗೆ ಸರ್ವೇಸಾಮಾನ್ಯವಾಗಿ ಕೈಕಾಲು ನೋವು ಕಂಡುಬರುತ್ತದೆ ಈ ಕಾರಣಗಳಿಂದ ಕೈಕಾಲು ಕಂಡುಬಂದರೆ ಅದನ್ನು ಮನೆ ಮದ್ದಿನ ಮೂಲಕ ಪರಿಹಾರ ಕಂಡುಕೊಳ್ಳಬಹುದು ಒಂದು ಗ್ಲಾಸ್ ನೀರಿಗೆ ಹುರಿದ ಜೀರಿಗೆ ಮತ್ತು ಕೊತ್ತಂಬರಿ ಯ ಪೌಡರನ್ನುಒಂದು ಚಮಚ ಹಾಕಿ ಕುದಿಸಬೇಕು ಹಾಗೆಯೇ ಒಂದು ಗ್ಲಾಸ್ ನೀರು ಅರ್ಧ ಗ್ಲಾಸ್ ನವರಿಗೆ ಬರುವವರೆಗೂ ಕುದಿಸು ತ್ತಿರಬೇಕು ಹಾಗೂ ಕುಡಿಯುವಾಗ ಸೋಸಿಕೊಂಡು ಕುಡಿಯಬೇಕು
ಕೆಲವರು ಶುಗರ್ ಇಲ್ಲದ ವ್ಯಕ್ತಿಗಳಾಗಿದ್ದಾರೆ ಸಕ್ಕರೆ ಜೇನುತುಪ್ಪ ಬೆಲ್ಲವನ್ನು ಸೇರಿಸಿ ಕುಡಿಯಬಹುದು ಹಾಗೂ ದಿನಕ್ಕೆ ಎರಡು ಬಾರಿ ಈ ಕಷಾಯವನ್ನು ಕುಡಿಯುವುದರಿಂದ ಕೈ ಕಾಲು ಉರಿ ಕಡಿಮೆಯಾಗುತ್ತದೆ ಹಾಗೂ ಈ ಕಷಾಯವನ್ನು ಬೆಳಿಗ್ಗೆ ಕುಡಿಯುವುದರಿಂದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿದೆ ಹಾಗೆ ಮನೆಯಲ್ಲೇ ಮಾಡಬಹುದಾದ ಇನ್ನೊಂದು ಕೈ ಕಾಲು ನೋವಿಗೆ ಔಷಧ ವೆಂದರೆ ಎಣ್ಣೆ ಸಾಸಿವೆ ಎಣ್ಣೆಯನ್ನು ಹೊಕ್ಕಳಲ್ಲಿ ಹಾಕುವುದರಿಂದ ನೋವು ಕಡಿಮೆಯಾಗುತ್ತದೆ ಅಷ್ಟೇ ಅಲ್ಲದೆ ತಣ್ಣೀರಿನಲ್ಲಿ ಕೈಕಾಲುಗಳನ್ನು ಉಳಿಸಿಕೊಳ್ಳುವುದರಿಂದ ಇರುವುದರಿಂದ ಇರಿಸಿ ಕೊಳ್ಳುವುದರಿಂದ ಕೈಕಾಲು ನೋವು ನಿವಾರಣೆಯಾಗುತ್ತದೆ ಹಾಗೂ ತಣ್ಣೀರಿನಲ್ಲಿ ಐದು ನಿಮಿಷಗಳ ಕಾಲಾವಧಿಯ ಅಷ್ಟೇ ಇಟ್ಟುಕೊಳ್ಳಬೇಕು
ಕೈ ಕಾಲು ನೋವಿಗೆ ಹಳೆ ಕಾಲದಿಂದಲೂ ಮಾಡುತ್ತಿದ್ದ ಔಷಧ ವೆಂದರೆ ಹೆಸರು ಕಾಳನ್ನು ಹಿಂದಿನ ದಿನವೇ ನೆನೆಸಿಟ್ಟುಕೊಂಡು ಮರುದಿನವೇ ಹೇಸರುಕಾಳಿಗೆ ಕರ್ಪೂರವನ್ನು ಸೇರಿಸಿ ರುಬ್ಬಿಕೊಂಡು ಕೈ ಕಾಲಿಗೆ ಹಚ್ಚು ವುದರಿಂದ ಉರಿ ನಿವಾರಣೆ ಯಾಗುತ್ತದೆ ಹಾಗೂ ಇನ್ನೊಂದು ವಿಧಾನವೆಂದರೆ ಆಪಲ್ ಸಿಡಾರ್ ವಿನಿಗರ್ ಅನ್ನು ಒಂದು ನೀರಿನ ಲೋಟಕ್ಕೆ ಒಂದು ಚಮಚೆ ಅಷ್ಟು ಹಾಕಿ ಕೈ ಕಾಲಿಗೆ ಹಚ್ಚಿ ಅರ್ಧ ಗಂಟೆ ಬಿಟ್ಟು ಕೈ ಕಾಲು ತೊಳೆದುಕೊಳ್ಳುವುದರಿಂದ ಉರಿ ಕಡಿಮೆಯಾಗುತ್ತದೆ ಹಾಗೂ ಹಿಂದಿನ ಕಾಲದಿಂದಲೂ ಮಹೆಂದಿಯನ್ನು ಕಾಲಿನ ತಂಪಿಗಾಗಿ ಹಾಕುತ್ತಿದ್ದರು ಕಾರಣವೆಂದರೆ ಕೈ ಕಾಲಿನ ಉರಿ ಕಡಿಮೆ ಮಾಡುವ ಉದ್ದೇಶದಿಂದ ಹಾಗೂ ಹಸಿರು ಹುಲ್ಲಿನ ಮೇಲೆ ನಡೆದಾಡುವ ಮೂಲಕ ಕಡಿಮೆಯಾಗುತ್ತದೆ ಹೇಗೆಂದರೆ ಮನಸ್ಸಿಗೆ ತುಂಬಾ ಆನಂದವಾಗತ್ತದೆ ಇದರಿಂದ ಕಾಲಿನ ಉರಿ ಕಡಿಮೆಯಾಗುವ ಸಾಧ್ಯತೆ ಇರುತ್ತದೆ ಹಾಗೂ ಹಸಿರು ತರಕಾರಿ ಹಾಲು ಪೌಷ್ಠಿಕ ಆಹಾರವನ್ನು ಸೇವಿಸುವುದಂದ ಕೈ ಕಾಲಿನ ಉರಿ ಕಡಿಮೆಯಾಗುತ್ತದೆ ನಾವು ಮನೆಯಲ್ಲೇ ಸುಲಭವಾಗಿ ಮನೆಮದ್ದನ್ನು ತಯಾರಿಸಿ ನೋವು ನಿವಾರಣೆ ಮಾಡಿಕೊಳ್ಳಬಹುದು.