ಕಾರ್ ನೋಡಿದರೆ ನಾವು ಕೂಡ ಇಂಥದ್ದೇ ಒಂದು ಕಾರು ಖರೀದಿಸಿ ಕಾರಿನಲ್ಲಿ ಓಡಾಡಬೇಕು ಎಂಬ ಆಸೆ ಸಾಮಾನ್ಯವಾಗಿ ಇರುತ್ತದೆ. ಆದರೆ ಕಾರನ್ನು ಕೊಂಡುಕೊಳ್ಳುವಷ್ಟು ಹಣ ಇಲ್ಲ ಎಂದು ಯೋಚನೆ ಮಾಡುತ್ತಿದ್ದೀರಾ. ಅದಕ್ಕಾಗಿ ಬೆಂಗಳೂರು ಆನ್ ರೋಡ್ ಪ್ರೈಸ್ ನಲ್ಲಿ 5 ಲಕ್ಷ ರೂಪಾಯಿ ಒಳಗೆ ಸಿಗುವ ಕಾರುಗಳ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಬೆಂಗಳೂರು ಆನ್ ರೋಡ್ ಪ್ರೈಸ್ ನಲ್ಲಿ ಐದು ಲಕ್ಷ ರೂಪಾಯಿ ಒಳಗೆ ಏಳು ಕಾರು ಸಿಗುತ್ತದೆ. ಆಲ್ಟೊ, ರೆನಾಲ್ಟ್ ಕ್ವಿಡ್, ಮಾರುತಿ, ದಾಟ್ಸನ್ ಗೋ, ದಾಟ್ಸನ್ ರೆಡಿ ಗೋ, ಮಾರುತಿ ಇಕೋ, ಬಜಾಜ್ ಕ್ಯೂಟ್. ಐದು ಲಕ್ಷ ರೂಪಾಯಿಗೆ ಕೇವಲ ಪೆಟ್ರೋಲ್ ಕಾರ್ ಮಾತ್ರ ಸಿಗುತ್ತದೆ. ದಾಟ್ಸನ್ ರೆಡಿ ಗೋ ಈ ಕಾರಿನಲ್ಲಿ ಒಂದು ಲೀಟರ್ ತ್ರೀ ಸಿಲಿಂಡರ್ ಪೆಟ್ರೋಲ್ ಇಂಜಿನ್ ಸಿಗುತ್ತದೆ. ಫಿಫ್ಟಿಫೋರ್ ಪಿಎಚ್ಪಿ ಮತ್ತು 5,600 ಆರಪಿಎಂಆರ್ ಪವರ್ ಜನರೇಟ್ ಮಾಡುತ್ತದೆ. ಟ್ವೆಂಟಿ ಒನ್ ಕಿಲೋಮೀಟರ್ ಪರ್ ಮೀಟರ್ ನಷ್ಟು ಮೈಲೇಜ್ ಕೊಡುತ್ತದೆ. ಸಿಂಗಲ್ ಡ್ರೈವರ್ ಏರ್ ಬ್ಯಾಗ್ ಸಿಗುತ್ತದೆ. ಎಲೆಕ್ಟ್ರಾನಿಕ್ ಬ್ರೇಕ್ ಸಿಸ್ಟಮ್ ಸಿಗುತ್ತದೆ. ಐದು ವರ್ಷ ಅನ್ಲಿಮಿಟೆಡ್ ಕಿಲೋಮೀಟರ್ ವಾರೆಂಟಿ ಸಿಗುತ್ತದೆ. ಮಾರುತಿ ಎಸ್ಪ್ರೆಸ್ಸೊ ಈ ಕಾರಿನಲ್ಲಿ ಒಳ್ಳೆಯ ಕ್ಯಾಬಿನ್ ಸ್ಪೇಸ್ ಸಿಗುತ್ತದೆ, ಒನ್ ಲೀಟರ್ ಮೂರು ಸಿಲಿಂಡರ್ ಪೆಟ್ರೋಲಿಯಂ ಇಂಜಿನ್ ಸಿಗುತ್ತದೆ. ಸಿಕ್ಸ್ಟಿ ಸೆವೆನ್ ಪಿಎಚ್ಪಿ ಮತ್ತು ಫೈವ್ ಥೌಸಂಡ್ ಫೈವ್ ಹಂಡ್ರೆಡ್ ಆರ್ಪಿಎಂ ಪವರ್ ಜನರೇಟ್ ಮಾಡುತ್ತದೆ. 21.4 ಕಿಮೀ ಮೈಲೇಜ್ ಕೊಡುತ್ತದೆ. ಎರಡು ವರ್ಷ ಹಾಗೂ ಪೋರ್ಟಿ ಥೌಸಂಡ್ ಕಿಲೋಮೀಟರ್ ವಾರೆಂಟಿ ಕೊಡುತ್ತದೆ. ಮಾರುತಿ ಕಂಪನಿ ಆಗಿರುವುದರಿಂದ ರಿಸೇಲ್ ಹಾಗೂ ಆಫ್ಟರ್ ಸರ್ವಿಸ್ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ.
ದಾಟ್ಸನ್ ಗೋ ಈ ಕಾರಿನಲ್ಲಿ ಡಬಲ್ ಏರ್ ಬ್ಯಾಗ್ ಸಿಗುತ್ತದೆ, ಕ್ಯಾಬಿನ್ ಸ್ಪೇಸ್ ಸಿಗುತ್ತದೆ. 1.2 ಲೀಟರ್ ಇಂಜಿನ್ ಸಿಗುತ್ತದೆ. ಸಿಕ್ಸ್ಟಿ ಸೆವೆನ್ ಪಿಎಚ್ಪಿ ಎಟ್ ಥೌಸಂಡ್ ಆರ್ಪಿಎಂ ಪವರ್ ಜನರೇಟ್ ಮಾಡುತ್ತದೆ. ಅಲ್ಲದೆ ಈ ಕಾರು ಒಳ್ಳೆ ಮೈಲೇಜ್ ಸಿಗುತ್ತದೆ. ರೆನಾಲ್ಟ್ ಕ್ವಿಡ್ ಈ ಕಾರಿನಲ್ಲಿ ಕ್ಯಾಬಿನ್ ಸ್ಪೇಸ್ ಚೆನ್ನಾಗಿದೆ. 800cc ಇಂಜಿನ್ ಸಿಗುತ್ತದೆ, ಫಿಫ್ಟಿ ಫೋರ್ ಪಿಎಚ್ಪಿ ಪವರ್ ಜನರೇಟ್ ಮಾಡುತ್ತದೆ. 25 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಗಾಡಿಗೆ 14 ಇಂಚು ವೀಲ್ ಸಿಗುತ್ತದೆ. ಸಿಂಗಲ್ ಡ್ರೈವರ್ ಏರ್ ಬ್ಯಾಗ್ ಸಿಗುತ್ತದೆ, ಎಲೆಕ್ಟ್ರಾನಿಕ್ ಬ್ರೇಕ್ ಸಿಸ್ಟಮ್ ಸಿಗುತ್ತದೆ. ಈ ಗಾಡಿಗೆ ಎರಡು ವರ್ಷ ಮತ್ತು ಫಿಫ್ಟಿ ಥೌಸಂಡ್ ಕಿಲೋಮೀಟರ್ ನಷ್ಟು ವಾರೆಂಟಿ ಇದೆ. ಈ ಕಾರಿನ ಎಕ್ಸ್ಟೀರಿಯರ್ ಹಾಗೂ ಇಂಟೀರಿಯರ್ ಡಿಸೈನ್ ಚೆನ್ನಾಗಿದೆ. ಮಾರುತಿ ಆಲ್ಟೊ ಈ ಕಾರು ಪೋರ್ಟಿ ಸೆವೆನ್ ಪಿಎಚ್ಪಿ ಪವರ್ ಜನರೇಟ್ ಮಾಡುತ್ತದೆ. 22 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಕಾರಿನಲ್ಲಿ ಡಬಲ್ ಏರ್ ಬ್ಯಾಗ್ ಸಿಗುತ್ತದೆ. ಎಲೆಕ್ಟ್ರಾನಿಕ್ ಬ್ರೇಕ್ ಸಿಸ್ಟಮ್ ಸಿಗುತ್ತದೆ. ಈ ಗಾಡಿಗೆ ಎರಡು ವರ್ಷ ಪೋರ್ಟಿ ಥೌಸಂಡ್ ಕಿಲೋಮೀಟರ್ ವಾರೆಂಟಿ ಕೊಡಲಾಗುತ್ತದೆ. ಈ ಮಾಹಿತಿಯನ್ನು ತಪ್ಪದೆ ಕಾರು ತೆಗೆದುಕೊಳ್ಳಬೇಕು ಎಂದು ಆಸೆ ಇಟ್ಟುಕೊಂಡಿರುವವರಿಗೆ ತಿಳಿಸಿ. ನಿಮ್ಮ ಕನಸಿನ ಕಾರನ್ನು ಖರೀದಿಸಿ.