Daily Archives

March 5, 2024

ತಂದೆ ತಾಯಿ ಕೂಲಿ ಮಾಡಿ ಓದಿಸಿದಕ್ಕೂ ಸಾರ್ಥಕ ಆಯಿತು, ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾದ ಹಳ್ಳಿ ಹುಡುಗಿ

ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಗಂಗುರೂ ಗ್ರಾಮದ ಯುವತಿ ಭಾಗ್ಯಶ್ರೀ ಸತತ ಪರಿಶ್ರಮದಿಂದ ಸಿವಿಲ್ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಭಾಗ್ಯಶ್ರೀ ಅವರ ಪರಿಶ್ರಮದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ನೋಡೋಣ ಭಾಗ್ಯಶ್ರೀ ಅಪ್ಪಟ ಗ್ರಾಮೀಣ ಪ್ರತಿಭೆ ಹಳ್ಳಿ ಹಾಗೂ ಸರ್ಕಾರಿ…