Month: January 2024

ರಾಜ್ಯದ ಈ ಜಿಲ್ಲೆಗಳಲ್ಲಿ ಇನ್ನು 4 ದಿನ, ಭಾರಿ ಮಳೆ ಆಗುವ ಸಾಧ್ಯತೆ! ಹವಾಮಾನ ಇಲಾಖೆಯಿಂದ ಮುನ್ಸೂಚನೆ

ಅರಬ್ಬೀ ಸಮುದ್ರದಲ್ಲಿ ಹವಾಮಾನ ಬದಲಾವಣೆಯ ಕಾರಣ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳಲ್ಲಿ ಮಳೆಯಾಗುವ ಸಾಧ್ಯತೆ ಜಾಸ್ತಿ ಇದೆ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಜನವರಿ 9ರ ವರೆಗು ಯೆಲ್ಲೋ ಅಲರ್ಟ್ ಮಾಡಲಾಗಿದ್ದು, ಈಗಾಗಲೇ ರಾಜ್ಯ ರಾಜಧಾನಿಯಾದ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರ ಜಿಲ್ಲೆಗಳಲ್ಲಿ…

ಈ ಕುಟುಂಬಗಳಿಗೆ ಇನ್ಮುಂದೆ ಸಿಗಲ್ಲ ಉಚಿತ ರೇಷನ್ ಸರ್ಕಾರದಿಂದ ಹೊಸ ರೂಲ್ಸ್

ಪಡಿತರ ಚೀಟಿ ಬಗ್ಗೆ ತಿಳಿಯದವರು ಯಾರು ಇಲ್ಲ ಎಲ್ಲಾ ಕಡೆ ಅದರ ಪ್ರಭಾವ ಹೆಚ್ಚಾಗಿಯೇ ಇದೆ. ಯಾಕೆಂದರೆ ಈವಾಗ ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಎಲ್ಲಾ 5 ಯೋಜನೆಗಳ ಲಾಭ ಪಡೆಯಬೇಕು ಎಂದರೆ ಪಡಿತರ ಚೀಟಿ ಹೊಂದಿರುವುದು ಕಡ್ಡಾಯ.…

ಟಾಟಾ ಕಂಪನಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ ಆಸಕ್ತರು ಕೂಡಲೇ ಅರ್ಜಿಹಾಕಿ

ಟಾಟಾ ಕಂಪನಿಯು ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿದೆ, ಒಂದು ರೀತಿ ದೊಡ್ಡ ಕನಸು ಮತ್ತು ಹೆಮ್ಮೆ ಟಾಟಾ ಇನ್ಸ್ಟಿಟ್ಯೂಟ್’ನಲ್ಲಿ ಕೆಲಸ ಮಾಡುವುದು ಮತ್ತು ಆಲ್ಲಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಇಲ್ಲಿದೆ ಒಂದು ಚೆಂದದ ಅವಕಾಶ ಮತ್ತು ಅದರ ಬಗ್ಗೆ ವಿವರವಾದ ಮಾಹಿತಿ.…

ದರಖಾಸ್ತು ಪೋಡಿ ಆಂದೋಲನ: ಆಸ್ತಿ ನಿಮ್ಮ ತಂದೆ, ತಾತನ ಹೆಸರಿನಲ್ಲಿದ್ದರೆ, ಸರ್ಕಾರವೇ ನಿಮ್ಮ ಹೆಸರಿಗೆ ಆಸ್ತಿ ವರ್ಗಾವಣೆ ಮಾಡಿಕೊಡಲಿದೆ

ನಮ್ಮ ರಾಜ್ಯದಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕಾನೂನಿನ ನಿಯಮಗಳು ಬದಲಾವಣೆ ಆಗುತ್ತಲಿದೆ. ಇದೀಗ ರೈತರಿಗೆ ಅನುಕೂಲ ಅಗುವಂಥ ಹೊಸದೊಂದು ಕಾನೂನನ್ನು ಜಾರಿಗೆ ತರಲಾಗಿದೆ. ಇದರ ಬಗ್ಗೆ ಖುದ್ದು ಕಂದಾಯ ಇಲಾಖೆಯ ಸಚಿವರಾದ ಕೃಷ್ಣ ಭೈರೇಗೌಡ ಅವರು ತಿಳಿಸಿದ್ದಾರೆ. ರೈತರಿಗಾಗಿ ಜಾರಿಗೆ…

2024 ರಲ್ಲಿ ಗಜಲಕ್ಷ್ಮಿ ರಾಜಯೋಗ: ಈ ಮೂರು ರಾಶಿಯವರಿಗೆ ಲಕ್ಷ್ಮಿ ಕೃಪೆ ಸದಾ ಇರಲಿದೆ ಹಣಕಾಸಿನ ಸಮಸ್ಯೆ ಇರೋದಿಲ್ಲ

ರಾಜಯೋಗ ಯಾವಾಗ ಯಾರ ಕೈ ಸೇರುತ್ತದೆ ಎಂದು ತಿಳಿದಿಲ್ಲ. ನಂಬಿಕೆ ಒಂದು ಇದ್ದರೆ ಯಾವುದು ಅಸಾಧ್ಯವಲ್ಲ. ಹೊಸ ವರ್ಷದಲ್ಲಿ ನಮ್ಮ ಎಲ್ಲಾ ಆಸೆ ಆಕಾಂಕ್ಷೆಗಳು ನೆರವೇರಲಿ ಎಂದು ದೇವರ ಬಳಿ ಬೇಡಿಕೆ ಇಡುತ್ತೇವೆ ಸತತ ಪ್ರಯತ್ನ ಮತ್ತು ಪರಿಶ್ರಮ ಇದ್ದರೆ ನಮ್ಮ…

ಮಕರ ರಾಶಿ 2024: ಇಷ್ಟು ದಿನ ಇದ್ದಂತ ಕಷ್ಟಗಳು ಕಳೆದು ಸುಖ ಸಿಗಲಿದೆ ಆದ್ರೆ..

Makara rashi 2024 ಹೊಸ ವರ್ಷದ ಆರಂಭದ ತಿಂಗಳು ಜನವರಿಯಲ್ಲಿ ಮಕರ ರಾಶಿಯ ( Makara rashi) ಭವಿಷ್ಯ ಹೇಗಿದೆ ಎಂದು ತಿಳಿದುಕೊಳ್ಳೋಣ. ಎಲ್ಲಾ ಗ್ರಹಗಳು ರಾಶಿಯ ಮೇಲೆ ತಮ್ಮ ಪ್ರಬಲತೆ ಬೀರುವುದರಿಂದ ಅದರ ಅನುಗುಣದ ಮೇಲೆ ಪರಿಣಾಮಗಳು ಒಂದು ರಾಶಿಯಿಂದ…

ಈ ಲಿಸ್ಟ್ ನಲ್ಲಿ ಹೆಸರು ಇರುವವರ ಲೇಬರ್ ಕಾರ್ಡ್ ರದ್ದು, ನಿಮ್ಮ ಹೆಸರು ಇದೆಯಾ ಚೆಕ್ ಮಾಡಿಕೊಳ್ಳಿ

ಸರ್ಕಾರವು ನಮ್ಮ ದೇಶದ ಕಾರ್ಮಿಕ ವರ್ಗದವರ ಕೆಲಸ ಮಾಡುವವರಿಗೆ ಕೊಡುತ್ತಿರುವ ಸೌಲಭ್ಯ ಲೇಬರ್ ಕಾರ್ಡ್. ಕಾರ್ಮಿಕ ವರ್ಗದಲ್ಲಿ ಕೆಲಸ ಮಾಡುವವರಿಗೆ ಹಲವು ಅನುಕೂಲಕ್ಕಾಗಿ ಕೊಡುತ್ತಿರುವ ಕಾರ್ಡ್ ಇದು. ಈ ಒಂದು ಕಾರ್ಡ್ ಕಟ್ಟಡ ಕಾರ್ಮಿಕರ ಬಳಿ ಇದ್ದರೆ, ಅವರಿಗೆ ಉಚಿತ ಪ್ರಯಾಣ,…

2024 ಹೊಸ ವರ್ಷದ ಈ ಜನವರಿ ತಿಂಗಳು ಧನಸ್ಸು ರಾಶಿಯವರ ಪಾಲಿಗೆ ಹೇಗಿರತ್ತೆ ಗೊತ್ತಾ

ದ್ವಾದಶ ರಾಶಿಗಳಲ್ಲಿ ಪ್ರತಿಯೊಂದು ರಾಶಿಗೂ ತನ್ನದೆ ಆದ ಸ್ಥಾನವಿದೆ. ಒಂದೊಂದು ರಾಶಿಯಲ್ಲಿ ಜನಿಸಿದವರು ಗ್ರಹಗತಿ ಆಧಾರದ ಮೇಲೆ ಕಷ್ಟ ಸುಖವನ್ನು ಅನುಭವಿಸುತ್ತಾರೆ. ಹಾಗಾದರೆ 2024ರ ಜನವರಿ ತಿಂಗಳಿನಲ್ಲಿ ಧನಸ್ಸು ರಾಶಿಯವರ ಆರೋಗ್ಯ, ವೃತ್ತಿ ಜೀವನ, ಕೌಟುಂಬಿಕ ಜೀವನ, ಉದ್ಯೋಗ ಮೊದಲಾದ ವಿಷಯಗಳಲ್ಲಿ…

ಗ್ಯಾಸ್ ಸಿಲಿಂಡರ್ ಇರುವವರು eKYC ಮಾಡಿಸಲೇ ಬೇಕಾ? ಸರ್ಕಾರದಿಂದ ಮಹತ್ವದ ಘೋಷಣೆ

ಈಗ ಎಲ್ಲರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಇದ್ದೇ ಇರುತ್ತದೆ. ಒಂದು ವೇಳೆ ನಿಮ್ಮ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಇದ್ದರೆ ಸರ್ಕಾರ ಇದೀಗ ಸಿಲಿಂಡರ್ ಹೊಂದಿರುವ ಎಲ್ಲರಿಗೂ ಹೊಸದೊಂದು ವಿಚಾರ ತಿಳಿಸಿದೆ ಸರ್ಕಾರ. ಕೇಂದ್ರ ಸರ್ಕಾರವು ಕಷ್ಟದಲ್ಲಿರುವ ಜನರಿಗೆ ಉಚಿತವಾಗಿ…

error: Content is protected !!