ನರ್ಸಿಂಗ್ ಆದವರಿಗೆ ಆರೋಗ್ಯ ಇಲಾಖೆಯಲ್ಲಿ ಉದ್ಯೋಗಾವಕಾಶ ಆಸಕ್ತರು ಅರ್ಜಿಹಾಕಿ
Job opportunity in health department for nursing :ಆರೋಗ್ಯದ ಇಲಾಖೆಗೆ ಸಂಬಂಧಪಟ್ಟಂತೆ ಅರ್ಜಿಯನ್ನು ಆಹ್ವಾನ ಮಾಡಿದ್ದಾರೆ. ಕರ್ನಾಟಕದ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಮಹಿಳೆಯರು ಕೂಡ ಅರ್ಜಿಯನ್ನು ಸಲ್ಲಿಸಬಹುದು 25/1/2023ರಂದು ಅರ್ಜಿ ಸಲ್ಲಿಸುವುದು ಪ್ರಾರಂಭಗೊಳ್ಳುತ್ತದೆ ಕೊನೆಯ ದಿನಾಂಕ 15/2/2023. Nursing jobs…