Day: February 10, 2022

ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ರೀತಿಯ ಕುದುರೆ ಫೋಟೋ ಹಾಕಿದ್ರೆ ಏನಾಗುತ್ತೆ ಗೊತ್ತಾ

ಓಡುತ್ತಿರುವ ಕುದುರೆಯ ಚಿತ್ರವನ್ನು ಮನೆಯಲ್ಲಿ ಹಾಕಿಸುವುದನ್ನು ಎಲ್ಲಾದರೂ ನೋಡಿರುತ್ತೇವೆ. ಇಂತಹ ಚಿತ್ರವನ್ನು ಯಾಕೆ ಹಾಕಿರುತ್ತಾರೆ ಎಂಬ ಪ್ರಶ್ನೆ ಸಾಮನ್ಯವಾಗಿ ಮೂಡುತ್ತದೆ. ಓಡುತ್ತಿರುವ ಕುದುರೆಯ ಚಿತ್ರವನ್ನು ಮನೆಯಲ್ಲಿ ಹಾಕುವುದರಿಂದ ಒಳ್ಳೆಯದಾಗುತ್ತದೆ, ಶುಭ ಸುದ್ದಿಯನ್ನು ತರುತ್ತದೆ. ಹಾಗಾದರೆ ಈ ಓಡುತ್ತಿರುವ ಕುದುರೆಯ ಚಿತ್ರವನ್ನು ಹಾಕುವುದರಿಂದ…

ತಾಲ್ಲೂಕ್ ಪಂಚಾಯಿತಿಯಲ್ಲಿ ಖಾಲಿ ಇರುವ ಹುದ್ದೆಗೆ ನೇರ ನೇಮಕಾತಿ, ಸಂಬಳ 24 ಸಾವಿರ

ತಾಲ್ಲೂಕ್ ಪಂಚಾಯಿತಿಯಲ್ಲಿ ಖಾಲಿ ಇರುವ ಆಡಳಿತ ಸಹಾಯಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು ಅರ್ಹ ಅಭ್ಯರ್ಥಿಗಳು ಆನ್ ಲೈನ್ ಮೂಲಕ ತಮ್ಮ ಅರ್ಜಿಯನ್ನು ಸಲ್ಲಿಸಬಹುದಾಗಿದೆ. ಹಾಗಾದರೆ ತಾಲೂಕು ಪಂಚಾಯಿತಿಯಲ್ಲಿ ಯಾವೆಲ್ಲಾ ಹುದ್ದೆಗಳು ಖಾಲಿ ಇವೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವುದಕ್ಕೆ ಕೊನೆಯ…

ಮುಟ್ಟಾದ ಹೆಣ್ಣುಮಕ್ಕಳು ದೇವಾಲಯಕ್ಕೆ ಹೋಗಬಾರದು ಏಕೆ? ಶಾಸ್ತ್ರಗಳು ಏನ್ ಹೇಳುತ್ತೆ ಗೊತ್ತಾ

ನಮ್ಮ ಸಮಾಜದಲ್ಲಿ ಮುಟ್ಟಾದ ಸ್ತ್ರೀಯರನ್ನು ನೋಡುವ ದೃಷ್ಟಿಯೆ ಬೇರೆ. ಮುಟ್ಟಾದ ಸ್ತ್ರೀಯರು ಮನೆಯ ಆಚೆ ಇರಬೇಕು, ಅವಳನ್ನು ಯಾರೂ ಮುಟ್ಟಿಸಿಕೊಳ್ಳಬಾರದು, ದೇವಾಲಯಗಳಿಗೆ ಹೋಗಬಾರದು, ನದಿ ಸ್ನಾನ ಮಾಡಬಾರದು ಅವಳನ್ನು ದೂರ ಇಡುತ್ತಾರೆ. ಈ ಎಲ್ಲ ಆಚರಣೆಯ ಹಿಂದೆ ಯಾವ ಉದ್ದೇಶವಿದೆ ಎಂಬುದನ್ನು…

ಜೀವನದಲ್ಲಿ ಈ 5 ಸಂಕೇತಗಳು ನಿಮಗೆ ಕಂಡ್ರೆ ಧನವಂತರಾಗುವ ಕಾಲ ಹತ್ತಿರದಲ್ಲಿದೆ ಎಂದರ್ಥ

ಧನಲಾಭ ಆಗುವುದಾದರೆ ಯಾರಿಗೆ ತಾನೆ ಬೇಡ ನಮ್ಮ ಜೀವನದಲ್ಲಿ ಧನಲಾಭ ಆಗುವುದಿದ್ದರೆ ಕೆಲವು ಸೂಚನೆ ಸಿಗುತ್ತದೆ ಅವುಗಳನ್ನು ಸಂಕೇತಗಳು ಎಂದು ಹೇಳಬಹುದು. ಹಾಗಾದರೆ ಧನಲಾಭ ಆಗುವುದಾದರೆ ಜೀವನದಲ್ಲಿ ಕಂಡುಬರುವ ಸಂಕೇತಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ. ಧನವಂತರಾಗುವುದಾದರೆ 5 ಸಂಕೇತಗಳು…

ಆಹಾರ ಇಲಾಖೆಯಲ್ಲಿ ಹೊಸ ನೇಮಕಾತಿ, ಯಾರೆಲ್ಲ ಅರ್ಜಿ ಹಾಕಬಹುದು ನೋಡಿ

ಎರಡು ಸಾವಿರದ ಇಪ್ಪತ್ತೆರಡಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆಯಲ್ಲಿ ಹೊಸ ನೇಮಕಾತಿ ನಡೆಯುತ್ತಿದೆ. ಈ ಒಂದು ನೇಮಕಾತಿಯಲ್ಲಿ ಹದಿನಾಲ್ಕು ಸಾವಿರಕ್ಕಿಂತ ಹೆಚ್ಚಿನ ಹುದ್ದೆಗಳ ಬೃಹತ್ ನೇಮಕಾತಿ ನಡೆಯುತ್ತಿದ್ದು ಈ ಹುದ್ದೆಗೆ ಯಾರೆಲ್ಲಾ ಅರ್ಜಿಯನ್ನು ಸಲ್ಲಿಸಬಹುದು ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿ ಅರ್ಜಿ ಸಲ್ಲಿಸಲು…