ಯುರಿಯಾ ಗೊಬ್ಬರಕ್ಕೆ ಹೆಚ್ಚು ಹಣ ಹಾಕುವುದಕ್ಕಿಂತ ತೋಟದಲ್ಲೇ ಈ ವಿಧಾನದಿಂದ ಉಚಿತವಾಗಿ ಪಡೆಯಬಹುದು
ನಾವಿಂದು ರೈತರಿಗೆ ಕೃಷಿ ಚಟುವಟಿಕೆಗೆ ಉಪಯೋಗವಾಗುವಂತಹ ಕೆಲವು ಮಾಹಿತಿಯನ್ನು ತಿಳಿಸಿಕೊಡುತ್ತವೆ. ಸಾಮಾನ್ಯವಾಗಿ ನಾವು ಬೆಳೆದಂತಹ ಗಿಡಮರಗಳು ತಮಗೆ ಬೇಕಾದಂತಹ ಪೋಷಕಾಂಶಗಳನ್ನು ಭೂಮಿಯಿಂದ ಪಡೆದುಕೊಳ್ಳುತ್ತವೆ. ಗಿಡ-ಮರಗಳಿಗೆ ಬೇಕಾದಂತಹ ಯೂರಿಯಾ ಗಾಳಿಯಲ್ಲಿದೆ. ಗಾಳಿಯಲ್ಲಿ ಎಪ್ಪತ್ತಾರು.ಆರು ಶೇಕಡ ಯೂರಿಯಾ ಇದೆ. ಅದನ್ನ ನೇರವಾಗಿ ಗಿಡ ತೆಗೆದುಕೊಳ್ಳುವುದಕ್ಕೆ…