ಬ್ಲಾಕ್ ಪಂಗಸ್ ಬಗ್ಗೆ ಡಾ. ಅಂಜಿನಪ್ಪ ಸಲಹೆ
ದೇಶದ ಜನತೆ ಕೋವಿಡ್ ನೈಂಟೀನ್ ಎಂಬ ವೈರಸ್ ನಿಂದ ಕಳೆದ ಒಂದು ವರ್ಷದಿಂದ ಹೈರಾಣಾಗಿದ್ದಾರೆ. ಬಹಳಷ್ಟು ಜನರು ಕೊರೋನ ವೈರಸ್ ನಿಂದ ಸಾವನ್ನಪ್ಪಿದ್ದಾರೆ, ಇನ್ನೂ ಕೆಲವರು ವೆಂಟಿಲೇಟರ್ ಸಹಾಯದಿಂದ ಬದುಕಿ ಬಂದಿದ್ದಾರೆ. ಕೊರೋನ ವೈರಸ್ ನಿಂದ ಜೀವ ಉಳಿಸಿಕೊಂಡು ಬಂದವರು ಸ್ವಲ್ಪ…