ಕೊರೋನ 3ನೇ ಅಲೆಯಿಂದ ನಿಮ್ಮ ಮಕ್ಕಳನ್ನು ರಕ್ಷಿಸಲು ಇಲ್ಲಿದೆ ವೈದರ ಸಲಹೆ
ಕೊರೋನ ಎನ್ನುವ ಕಾಯಿಲೆಯು ದೇಶವ್ಯಾಪಿ ಹರಡಿ ಜನರ ಜೀವನವನ್ನು ತೊಂದರೆಗೆ ಈಡು ಮಾಡಿದೆ. ಕೊರೊನಾ ಒಂದನೇ ಅಲೆಯು ಮುಕ್ತಾಯವಾದ ಬೆನ್ನಲ್ಲೇ ಎರಡನೇ ಅಲೆಯ ಅವತಾರ ಮತ್ತೆ ಪ್ರಾರಂಭವಾಗಿತ್ತು. ಆದರೆ ಈಗ ಕೊರೋನಾ ಮೂರನೇ ಅಲೆಯು ಆರಂಭವಾಗಿದೆ. ಮೂರನೇ ಅಲೆಯು ಹೆಚ್ಚಾಗಿ ಐದು…