Day: April 13, 2021

ಚಿಕ್ಕ ಮಕ್ಕಳು ಕನಸಿನಲ್ಲಿ ಬಂದ್ರೆ ಏನರ್ಥ ನೋಡಿ

ಕನಸು ಇದು ಹೆಚ್ಚಾಗಿ ಎಲ್ಲರಿಗೂ ಮಲಗಿದಾಗ ಬೀಳುತ್ತದೆ. ಕೆಲವರಿಗೆ ಕನಸೇ ಬೀಳುವುದಿಲ್ಲ. ಆದರೆ ಇನ್ನೂ ಕೆಲವರಿಗೆ ಕನಸು ಬೀಳುತ್ತದೆ. ಆದರೆ ಕನಸು ಬೀಳದೇ ನಿದ್ದೆ ಬಂದರೆ ಅದು ಆರೋಗ್ಯಕರ ನಿದ್ರೆ ಎಂದು ಹಿರಿಯರು ಹೇಳುತ್ತಾರೆ. ಆದರೆ ಸುಮಾರು 80ಶೇಕಡಾದಷ್ಟು ಜನರಿಗೆ ಕನಸು…

ಸೂರ್ಯ ಅಷ್ಟೊಂದು ಉರಿಯೋದು ಯಾಕೆ ಗೊತ್ತೇ? ಸೂರ್ಯನ ಕುರಿತು ಇಂಟ್ರೆಸ್ಟಿಂಗ್ ವಿಚಾರ

ಸೂರ್ಯನು ಸೌರಮಂಡಲದ ಮಧ್ಯದಲ್ಲಿರುವ ನಕ್ಷತ್ರ. ಭೂಮಿ ಮತ್ತು ಬೇರೆ ಕಾಯಗಳು ಅಂದರೆ ಗ್ರಹಗಳು, ಉಲ್ಕೆಗಳು, ಧೂಮಕೇತುಗಳು ಮತ್ತು ಧೂಳು ಸೇರಿದಂತೆ ಸೂರ್ಯನನ್ನು ಪರಿಭ್ರಮಿಸುತ್ತವೆ. ಸೂರ್ಯವೊಂದೇ ಸೌರಮಂಡಲದ 99% ದ್ರವ್ಯರಾಶಿಯನ್ನು ಹೊಂದಿದೆ. ಸೂರ್ಯನ ಬೆಳಕು ದ್ಯುತಿಸಂಶ್ಲೇಷಣೆಯ ಮೂಲಕ ಭೂಮಿಯ ಬಹುತೇಕ ಎಲ್ಲಾ ಜೀವಿಗಳಿಗೂ…

ನಿಮ್ಮ ದೇಹದಲ್ಲಿ ಮಚ್ಚೆ ಇದೆಯಾ? ಗಂಡಸರಿಗೆ ಅಲ್ಲಿ ಇದ್ರೆ ಅದೃಷ್ಟವಂತೆ

ಪ್ರತಿಯೊಬ್ಬರ ಶರೀರದ ಮೇಲೂ ಕೆಲವಾದರೂ ಮಚ್ಚೆಗಳಿರುತ್ತವೆ. ಕೆಲವು ಹುಟ್ಟಿನಿಂದಲೇ ಬಂದಿದ್ದರೆ ಇವುಗಳಿಗೆ ಹುಟ್ಟುಮಚ್ಚೆ ಎಂದು ಕರೆಯುತ್ತಾರೆ. ಉಳಿದವು ಹುಟ್ಟಿದಾಗ ಕಣ್ಣಿಗೆ ಕಾಣಿಸದಷ್ಟು ಚಿಕ್ಕದಾಗಿದ್ದು ದೊಡ್ಡವರಾಗುತ್ತಿದ್ದಂತೆ ಗಾತ್ರದಲ್ಲಿ ಬೆಳೆದು ಬಳಿಕ ಕಾಣಿಸಿಕೊಳ್ಳುತ್ತವೆ. ಕೆಲವು ಸೌಂದರ್ಯವನ್ನು ಹೆಚ್ಚಿಸಿದರೆ ಕೆಲವು ಇರಬಾರದ ಸ್ಥಳದಲ್ಲಿದ್ದು ಸೌಂದರ್ಯವನ್ನು ಕುಂದಿಸುತ್ತದೆ.…