ಜಿಮ್ ನಲ್ಲಿ ವೇಟ್ ಲಿಪ್ಟಿಂಗ್ ಮೂಲಕ ತನ್ನ ದೇಹವನ್ನು ದಂಡಿಸುತ್ತಿರುವ ಸಮಂತಾ ವಿಡಿಯೋ
ಜಿಮ್ ಈಗಿನ ಕಾಲದಲ್ಲಿ ಅತಿ ಹೆಚ್ಚು ಲಾಭದಾಯಕ ಕೆಲಸ ಯಾಕೆಂದರೆ ಪ್ರತಿಯೊಬ್ಬರೂ ತಮ್ಮ ದೇಹ ಸದೃಢವಾಗಿ ಇಟ್ಟುಕೊಳ್ಳಲು ಜಿಮ್ ನ ಮೊರೆ ಹೋಗುತ್ತಾರೆ. ಒಂದು ಊರಿನಲ್ಲಿ ಎರಡರಿಂದ ಮೂರು ಜಿಮ್ ಗಳಂತು ಇದ್ದೆ ಇರುತ್ತದೆ. ಹುಡುಗರು, ಹುಡುಗಿಯರು ಇಬ್ಬರೂ ಹೋಗಬಹುದಾದಂತ ಜಿಮ್…