Year: 2020

ಆನ್ಲೈನ್ ನಲ್ಲಿ ರೇಷನ್ ಕಾರ್ಡ್ ಪಡೆಯುವುದು ಸುಲಭ

ಬಡತನ ರೇಖೆಗಿಂತ ಕೆಳಗೆ ಇರುವ ಜನರಿಗೆ ಆಹಾರದ ಕೊರತೆ ಕಾಣದೆ ಇರಲಿ ಎಂಬ ಕಾರಣದಿಂದ ರೇಷನ್ ಕಾರ್ಡ್ ಎನ್ನುವುದನ್ನು ಜಾರಿಗೆ ತರಲಾಗಿದೆ. ಇಂತಹ ರೇಷನ್ ಕಾರ್ಡ್ ಅನ್ನು ಆನ್ಲೈನ್ ನಿಂದ ವಾಟರ್ ಮಾರ್ಕ್ ಇಲ್ಲದೆಯೆ ಪ್ರಿಂಟ್ ತೆಗೆಯುವುದು ಹೇಗೆ ಎಂಬುದನ್ನು ತಿಳಿಯೋಣ.…

ಅರಣ್ಯ ಇಲಾಖೆಯಲ್ಲಿ ನೇಮಕಾತಿ ಪ್ರಾರಂಭ ಹುದ್ದೆಗಳ ವಿವರಣೆ

ಅರಣ್ಯ ಇಲಾಖೆಗಳಲ್ಲಿ ವೃತ್ತಿ ಪಡೆಯಲು ತುಂಬಾ ಜನರು ಕಷ್ಟಪಟ್ಟು ಓದಿರುತ್ತಾರೆ. ಯಾವಾಗ ಅರಣ್ಯ ಇಲಾಖೆಯಲ್ಲಿ ನೇಮಕಾತಿ ಮಾಡುವ ಪ್ರಕ್ರಿಯೆಯು ಪ್ರಾರಂಭವಾಗುತ್ತದೆ ಎಂದು ಕಾಯುತ್ತಿದ್ದವರಿಗೆ ಇಲ್ಲಿದೆ ಸುವರ್ಣ ಅವಕಾಶ. ಅರಣ್ಯ ಇಲಾಖೆಯ ನೇಮಕಾತಿ ಪ್ರಾರಂಭವಾಗುವ ದಿನಾಂಕ, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ, ವೇತನದ…

ಇವರಲ್ಲಿ ಬೆಸ್ಟ್ ನಟ ಅವಾರ್ಡ್ ಪಡೆದುಕೊಂಡಿದ್ದು ಯಾರು ಗೊತ್ತೇ

ಪ್ರತೀ ವರ್ಷವೂ ಸಹ ಎಲ್ಲಾ ವಾಹಿನಿಗಳು ಸಹ ಹಬ್ಬದ ರೀತಿಯಲ್ಲಿ ಅವರವರ ವಾಹಿನಿಯ ಹೆಸರನ್ನು ಇಟ್ಟುಕೊಂಡು ಹಬ್ಬದ ರೀತಿಯಲ್ಲಿ ಆಚರಿಸುವ ಕಾರ್ಯಕ್ರಮ ಎಂದರೆ ಅದು ಕುಟುಂಬ ಅವಾರ್ಡ್ಸ್. ಧಾರಾವಾಹಿಯ ಕಲಾವಿದರಿಗೆ, ತಂತ್ರಜ್ಞರಿಗೆ ವಾಹಿನಿಯ ಕಡೆಯಿಂದ ವರ್ಷಕ್ಕೆ ಒಂದು ಬಾರಿ ನೀಡುವ ಗೌರವ…

ಕೀಟನಾಶಕಗಳಿಗೆ ಅಡುಗೆ ಎಣ್ಣೆ ಬಳಸಿ ಉತ್ತಮ ಬೆಳೆ ಬೆಳೆದ ರೈತರು

ವ್ಯವಸಾಯದಲ್ಲಿ ಕೀಟನಾಶಕಗಳನ್ನು ಬಳಸುವುದರಲ್ಲಿ ಹಲವಾರು ವಿಧದ ಕೀಟನಾಶಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ಕೀಟನಾಶಕಗಳು, ರಸಗೊಬ್ಬರಗಳು ಜೊತೆಗೆ ಕೂಲಿ ಇವೆಲ್ಲವೂ ಸೇರಿ ಹೆಚ್ಚು ವೆಚ್ಚ ಮಾಡಿ ಸಿಗುವ ಬೆಳೆಗೆ ಸಿಗುವ ಬೆಲೆ ಮಾತ್ರ ಕಡಿಮೆ. ನಷ್ಟವೆ ಹೆಚ್ಚು. ಮತಹ ಸಮಯದಲ್ಲಿ ರಾಯಚೂರಿನ ಕೆಲವು ಪ್ರಗತಿಪರ…

ಈ ಐದು ಗುಣಗಳು ನಿಮ್ಮಲ್ಲಿ ಇದ್ರೆ ನೀವೆ ಬುದ್ದಿವಂತರು

ಬುದ್ಧಿವಂತರು ಕೆಲವು ವಿಶೇಷ ಗುಣಗಳನ್ನು ಹೊಂದಿರುತ್ತಾರೆ. ಎಲ್ಲರೂ ಬುದ್ಧಿವಂತರಾಗಿರುವುದಿಲ್ಲ. ಹಾಗೆಯೇ ಎಲ್ಲರೂ ದಡ್ಡರಾಗಿರುವುದಿಲ್ಲ. ಬುದ್ಧಿವಂತರ ಗುಣಗಳ ಬಗ್ಗೆ ನಾವು ಹೆಚ್ಚಿನ ಮಾಹಿತಿಯನ್ನು ತಿಳಿಯೋಣ. ಬುದ್ಧಿವಂತರ ಗುಣಗಳು ಹೀಗಿವೆ. ಮೊದಲನೆಯದಾಗಿ ಬುದ್ಧಿವಂತರು ಕಡಿಮೆ ಸ್ನೇಹಿತರನ್ನು ಹೊಂದಿರುತ್ತಾರೆ: ಕೆಲವರು ಆಯ್ಕೆ ಮಾಡಿ ಸ್ನೇಹಿತರನ್ನು ಮಾಡಿಕೊಳ್ಳುತ್ತಾರೆ.…

ನವೆಂಬರ್ ನಿಂದ ಕಾಲೇಜು ಶುರು ವಿವಿಧ ಸೌಲಭ್ಯದೊಂದಿಗೆ

ಕೊರೊನ ಮಹಾಮಾರಿಯು ಮೂಲತಃ ಚೀನಾದಿಂದ ಹಬ್ಬಿದ್ದು ಈಗ ಜಗತ್ತಿಗೆ ಹಬ್ಬಿದೆ. ಇದರ ಪರಿಣಾಮವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಹೊಡೆತ ಬಿದ್ದಿದೆ. ವಿಶೇಷವಾಗಿ ಓದುವ ಮಕ್ಕಳಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ದೊಡ್ಡ ಪ್ರಮಾಣದ ಹೊಡೆತ ಬಿದ್ದಿದೆ.ಸುಮಾರು 8 ತಿಂಗಳುಗಳ ಕಾಲ ಶಾಲೆ ಇಲ್ಲದೇ ಮನೆಯಲ್ಲಿ ಇದ್ದಾರೆ.…

ಜಿಲ್ಲಾ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿ ಕರೆಯಲಾಗಿದೆ

ಜಿಲ್ಲಾ ಆಯುಷ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ಇಲ್ಲಿ ತಿಳಿಯೋಣ. ಹುದ್ದೆಗಳು:ಹಾಸನ ಜಿಲ್ಲಾ ಪಂಚಾಯಿತಿ ನೇಮಕಾತಿಯಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.…

ಆ ದಿನ ಸಿಲ್ಲಿ ಲಲ್ಲಿ ಸೀರಿಯಲ್ ನಲ್ಲಿ ಕಾಂಪೌಡರ್ ಇವತ್ತು ಐಎಎಸ್ ಅಧಿಕಾರಿ

ಸಿಲ್ಲಿ ಲಲ್ಲಿ ಈ ಧಾರಾವಾಹಿಯ ಬಗ್ಗೆ ಯಾರಿಗೆ ಗೊತ್ತಿಲ್ಲ. ಒಂದು ಸಮಯದಲ್ಲಿ ಮನೆಯಲ್ಲಿ ಎಲ್ಲರೂ ಕುಳಿತುಕೊಂಡು ಈ ಧಾರಾವಾಹಿಯನ್ನು ನೋಡಿ ನಕ್ಕಿದ್ದು ಇದೆ. ಇದು ಸುಂದರವಾದ ಹಾಸ್ಯದ ಧಾರಾವಾಹಿ ಆಗಿತ್ತು. ಅದರಲ್ಲಿ ಕಂಪೌಂಡರ್ ಪಾತ್ರ ವಹಿಸಿದ್ದ ಗೋವಿಂದ ಎಲ್ಲರಿಗೂ ಗೊತ್ತಿರಲೇಬೇಕು. ಸಂಗಪ್ಪ…

ಈ ಹಬ್ಬದ ಟೈಮ್ ನಲ್ಲಿ ಈರುಳ್ಳಿ ಬೆಲೆ ಎಷ್ಟಿದೆ ಗೊತ್ತೇ

ಉತ್ತರಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಈ ಬಾರಿ ಬಹಳ ಪ್ರವಾಹ ಉಂಟಾಗಿದೆ. ಎಕರೆ ಎಕರೆಯಲ್ಲಿ ಬೆಳೆದಿದ್ದ ಈರುಳ್ಳಿ ಬೆಳೆ ನಾಶವಾಗಿದೆ. ಇದರಿಂದ ಈರುಳ್ಳಿಯ ಬೆಲೆ ಗಗನಕ್ಕೇರಿದೆ. ದಸರಾ ಸಮಯದಲ್ಲಿ ಈರುಳ್ಳಿ ಬೆಳೆ ಬೆಲೆಯು ಏರಿಕೆಯನ್ನು ಕಂಡ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು…

ಚಿರು ಮಗನ ಜಾತಕ ಹೇಗಿದೆ ಗೊತ್ತೇ ಅರ್ಜುನ್ ಸರ್ಜಾ ಏನಂದ್ರು ನೋಡಿ

ಮೇಘನಾ ರಾಜ್ ಅವರ ಬಗ್ಗೆ ಯಾರಿಗೆ ತಿಳಿದಿಲ್ಲ. ಮೊದಲು ಅವರು ಸುಂದರ್ ರಾಜ್ ಮತ್ತು ಪ್ರಮೀಳಾ ದೇಸಾಯಿ ಇವರ ಪುತ್ರಿ. ನಂತರ ಚಿರಂಜೀವಿ ಸರ್ಜಾ ಅವರನ್ನು ವಿವಾಹವಾಗಿದ್ದರು. 2018ರಲ್ಲಿ ಅದ್ದೂರಿಯಾಗಿ ಇಬ್ಬರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.ಆದರೆ ಮದುವೆ ಆದ 2 ವರ್ಷಕ್ಕೆ…

error: Content is protected !!