ಪುರುಷರು ರಾತ್ರಿ ಮಲಗೋ ಮುಂಚೆ ಒಂದು ಗ್ಲಾಸ್ ಹಾಲು ಕುಡಿಯೋದ್ರಿಂದ ಏನೆಲ್ಲಾ ಆಗುತ್ತೆ ಗೊತ್ತೇ
ಮನುಷ್ಯ ಪ್ರತಿದಿನ ಒತ್ತಡದ ಜೀವನವನ್ನು ಸಾಗಿಸುತ್ತಿದ್ದಾನೆ, ಈ ಆಧುನಿಕ ತಂತ್ರಜ್ಞಾನದ ಪ್ರಭಾವದಿಂದ ಸರಿಯಾದ ಸಮಯಕ್ಕೆ ಊಟ ಮಾಡದೇ ನೆಮ್ಮದಿಯ ಜೀವನ ಇಲ್ಲದೆ ದುಡಿಮೆಗೆ ನಿಂತಿದ್ದಾನೆ, ಆದ್ರೆ ದುಡಿಮೆ ಮಾಡಿ ಎಲ್ಲವುದನ್ನು ಕೂಡ ಪಡೆಯಬಹುದು ಆದ್ರೆ ಎಷ್ಟೇ ದುಡ್ಡು ಕೊಟ್ಟರು ಕೂಡ ಆರೋಗ್ಯವನ್ನು…