Day: November 25, 2020

ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ಕೊ’ರೊನ ದಿಂದ ನಿಧನ

ಮಹಾತ್ಮ ಗಾಂಧೀಜಿ ಅವರ ಮರಿ ಮೊಮ್ಮಗ ಕೊರೊನಾದಿಂದ ರವಿವಾರ ನಿಧನರಾಗಿದ್ದಾರೆ. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮರಿಮೊಮ್ಮಗ ಸತೀಶ್​ ಧುಪೇಲಿಯಾ, ಕೊರೊನಾ ಸೋಂಕಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ದಕ್ಷಿಣ ಆಫ್ರಿಕಾದ ಜೋಹಾನ್ನೆಸ್​ಬರ್ಗ್​​ನಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ. ಸಾಯುವ ಮೂರು ದಿನಗಳ ಹಿಂದೆ ಅಷ್ಟೇ ಸತೀಶ್…

ಮನೆಯಲ್ಲಿ ಹಿರಿಯರ ಫೋಟೋ ಯಾವ ದಿಕ್ಕಿನಲ್ಲಿ ಇದ್ರೆ ಒಳ್ಳೇದು?

ದಿನಾಲೂ ಎಲ್ಲರ ಮನೆಯಲ್ಲೂ ಪೂಜೆ ಮಾಡುತ್ತಾರೆ. ಪೂಜೆ ಆಗದೆ ಕೆಲವರ ಮನೆಯಲ್ಲಿ ಬೆಳಿಗ್ಗೆ ಉಪಹಾರ ಸಹ ಸೇವನೆ ಮಾಡುವುದಿಲ್ಲ. ಪೂಜೆ ಮಾಡಬೇಕು ಎನ್ನುವುದು ಹಿರಿಯರು ನಮಗೆ ಹೇಳಿಕೊಟ್ಟು ಹೋದ ಒಂದು ಒಳ್ಳೆಯ ಕಾರ್ಯ. ಮನೆಯಲ್ಲಿ ಹಿರಿಯರ ಭಾವಚಿತ್ರವನ್ನು ಯಾವ ಕಡೆ ಇಡಬೇಕು…

ಹಸ್ತದ ಪ್ರತಿ ರೇಖೆಯಲ್ಲಿ X ಗುರುತು ಇದೆಯಾ? ನಿಮ್ಮ ಬುದ್ದಿವಂತಿಕೆಗೆ ಸಾಟಿ ಯಾರು

ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ಕೈಯ ಮೇಲೆ x ಚಿಹ್ನೆ ಇದ್ದರೆ ಅವರ ಭವಿಷ್ಯ ಹೇಗಿರುತ್ತದೆ ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಹಸ್ತ ಸಾಮುದ್ರಿಕೆ ಒಂದು ಕುತೂಹಲಕಾರಿ ವಿಷಯ. ಹಸ್ತದ ಪ್ರತಿ ರೇಖೆ ಹಾಗೂ ಚಿಹ್ನೆಗಳು ವ್ಯಕ್ತಿಯ ವ್ಯಕ್ತಿತ್ವವನ್ನು ಹಾಗೂ…

ಕಟಕ ರಾಶಿಯವರಿಗೆ ಗುರುವಿನ ಫಲ ಹೇಗಿದೆ ಹಾಗೂ ಪರಿಹಾರವೇನು ನೋಡಿ

ಕಟಕ ಲಗ್ನದವರಿಗೆ ಗುರುವಿನ ಫಲ ಹೇಗಿದೆ ಹಾಗೂ ಪರಿಹಾರವೇನು ಎಂಬ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ. ಕಟಕ ರಾಶಿ, ಕಟಕ ಲಗ್ನದವರಿಗೆ ಗುರುವಿನ ಸಂಪೂರ್ಣ ಬೆಂಬಲವಿದೆ. ಈ ಲಗ್ನದವರಿಗೆ ಏಪ್ರೀಲ್ 6 ರಿಂದ ನವಂಬರ್ ರವರೆಗೂ ಗುರುಬಲ ಕ್ಷೀಣಿಸುತ್ತದೆ. ಈ…

2030 ರಿಂದ ಪೆಟ್ರೋಲ್ ಹಾಗೂ ಡೀಸೆಲ್ ವಾಹನ ಮಾರಾಟ ಸಂಪೂರ್ಣ ನಿ’ಷೇಧ ಮಾಡುತ್ತಾ?

ಹೆಚ್ಚುತ್ತಿರುವ ಮಾಲಿನ್ಯ ಪ್ರಮಾಣವನ್ನು ತಡೆಯುವ ಉದ್ದೇಶದಿಂದ ವಿಶ್ವಾದ್ಯಂತ ಬಹುತೇಕ ರಾಷ್ಟ್ರಗಳು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಪ್ರೇರಿತ ವಾಹನಗಳ ಬಳಕೆಯನ್ನು ತಗ್ಗಿಸಲು ಹಲವು ಕಠಿಣ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಕೇಂದ್ರ ಸರ್ಕಾರವು ಸಹ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಿಡಲು ಸಜ್ಜಾಗುತ್ತಿದೆ. 2030 ರಿಂದ…

ರಾಜ್ಯದ ಹಲವು ಗಣ್ಯರೊಂದಿಗೆ ಒಳ್ಳೆ ಕೆಲಸಕ್ಕೆ ಕೈ ಜೋಡಿಸಿದ ಕಿಚ್ಚ ಸುದೀಪ್

ನಟ ಕಿಚ್ಚ, ಮುಖ್ಯಮಂತ್ರಿಗಳು ಹಾಗೂ ಹಲವು ಗಣ್ಯರಿಂದ ರಾಜ್ಯದ 1,200 ಸರ್ಕಾರಿ ಶಾಲೆಗಳ ದತ್ತು ಸ್ವೀಕಾರ ಮಾಡಲಾಗಿದೆ. ಇವರ ಜೊತೆಗೆ ಅನೇಕ ಶಿಕ್ಷಣ ತಜ್ಞರು, ಸಂಘ ಸಂಸ್ಥೆಗಳು, ಉಪ ಕುಲಪತಿಗಳು, ಧಾರ್ಮಿಕ ಕೇಂದ್ರಗಳ ಮುಖ್ಯಸ್ಥರು ಕೂಡ ಕೈಜೋಡಿಸಿದ್ದು ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ…