Day: July 31, 2020

ಲಕ್ಷ್ಮಿ ಪೂಜೆ ವೇಳೆ ಬಿಂದಿಗೆಗೆ ಸೀರೆ ಉಡಿಸೋದು ಸುಲಭ

ಲಕ್ಷ್ಮೀ ಪೂಜೆಗೆ ಅಲಂಕಾರ ಸಾಕಷ್ಟು ಮಾಡ್ತೀವಿ ಆದರೆ ಕೆಲವೊಮ್ಮೆ ಅಥವಾ ಹೊಸದಾಗಿ ಪೂಜೆ ಮಾಡುವವರಿಗೆ ಪೂಜೆಗೆ ಇಡುವ ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅಂತ ಗೊತ್ತಿರಲ್ಲ. ಬಿಂದಿಗೆಗೆ ಹೇಗೆ ಸೀರೆ ಉಡಿಸೋದು ಅನ್ನೋದನ್ನ ನೋಡೋಣ. ಎರಡು ರೀತಿಯಲ್ಲಿ ಬಿಂದಿಗೆಗೆ ಸೀರೆ ಉಡಿಸಬಹುದು.…

ದೇಹಕ್ಕೆ ತಂಪು ನೀಡುವಂತ ಹೆಸರುಬೇಳೆ ಪಾಯಸ ಮಾಡುವ ಸುಲಭ ವಿಧಾನ

ಸುಲಭವಾಗಿ ರುಚಿಯಾಗಿ ಹೆಸರುಬೇಳೆ ಹಾಗೂ ರವೆ ಪಾಯಸ ಹೇಗೆ ಮಾಡೋದು ಅನ್ನೋದನ್ನ ನೋಡೋಣ.ಬೇಕಾಗುವ ಸಾಮಗ್ರಿಗಳು:ಹೆಸರು ಬೇಳೆ ಅರ್ಧ ಕಪ್ ,ರವೆ ಕಾಲು ಕಪ್, ಬೆಲ್ಲ ಮುಕ್ಕಾಲು ಕಪ್, ಒಣ ಕೊಬ್ಬರಿ ತುರಿ ಕಾಲು ಕಪ್, ಹಾಲು ಅರ್ಧ ಕಪ್, ತುಪ್ಪ, ಗೋಡಂಬಿ,…

ವಿಟಮಿನ್ E ಕ್ಯಾಪ್ಸಲ್ ಹೇಗೆಲ್ಲ ಬಳಸಬಹುದು ಗೊತ್ತೇ?

ವಿಟಮಿನ್ ಈ ಇಂದ ನಮ್ಮ ಮುಖಕ್ಕೆ ಬಹಳಷ್ಟು ಪ್ರಯೋಜನಗಳು ಇವೆ. ವಿಟಮಿನ್ ಈ ಇಂದ ನಮ್ಮ ಮುಖದಲ್ಲಿನ ನೆರಿಗೆಗಳನ್ನು , ಕಲೆಗಳನ್ನು ನಿವಾರಿಸಸಿಕೋಂಡು ಕಾಂತಿಯುತವಾಗಿ ಮುಖ ಹೊಳೆಯುವಂತೆ ಹೇಗೆ ಮಾಡಿಕೊಳ್ಳಬಹುದು ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ. ವಿಟಮಿನ್ ಈ ನಮ್ಮ…

ತಲೆಕೂದಲು ಉದುರುವ ಸಮಸ್ಯೆ ನಿವಾರಿಸುವ ಜೊತೆಗೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುವ ಮನೆಮದ್ದು.

ಕೂದಲು ಉದುರುವ ಸಮಸ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಜನರಲ್ಲಿ ಕಂಡುಬರುವ ಸಮಸ್ಯೆ ಆಗಿದೆ. ಈಗಿನ ಜೀವನ ಶೈಲಿ, ಫಾಸ್ಟ್ ಫುಡ್, ಪೋಷಕಾಂಶ ಇರುವ ಆಹಾರ ಸೇವನೆ ಇಲ್ಲದೆ ಇರುವುದು, ನಿದ್ರಾಹೀನತೆ, ಕಡಿಮೆ ನೀರು ಕುಡಿಯುವುದು ಹೀಗೆ ಹಲವಾರು ಸಮಸ್ಯೆಗಳಿಂದ ಕೂದಲು ಉದುರಲು…

ತೂಕ ಇಳಿಯುತ್ತಾನೆ ಇಲ್ವಾ ಅಂತವರಿಗೆ ಈ ಸೀಕ್ರೆಟ್ ಟಿಪ್ಸ್

ತೂಕ ಹೆಚ್ಚಳ ಈಗಿನ ಕಾಲದವರಲ್ಲಿ ಕಾಡುವ ಅತೀ ದೊಡ್ಡ ಸಮಸ್ಯೆ ಎಂದರೆ ತಪ್ಪಾಗಲಾರದು. ಮೊದಲೇ ದಪ್ಪ ಇರುವವರಿಗೆ ಈಗಂತೂ ಲಾಕ್ ಡೌನ್ ಇದ್ದ ಕಾರಣ ಮನೆಯಲ್ಲಿಯೇ ಇದ್ದು ಇದ್ದು ಮತ್ತಷ್ಟು ದಪ್ಪ ಆಗುವ ಭಯ ಇದ್ದೆ ಇರತ್ತೆ. ತೂಕ ಹೆಚ್ಚು ಆಗೋದು…

ಜೀವಂತ ಸಮಾಧಿ ಹೊಂದಿರೊ ಈ ದೇವಸ್ಥಾನದ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ಓದಲೇಬೇಕು..

ಲಿಂಗಾಯಿತ ಪವಿತ್ರ ಕ್ಷೇತ್ರಗಳಲ್ಲಿ ಒಂದಾಗಿರುವ ಯಡಿಯೂರು ಕರ್ನಾಟಕದ ಮೂಲೆ ಮೂಲೆಗಳಿಂದ ಸಹಸ್ರಾರು ಸಂಖ್ಯೆಯಲ್ಲಿ ಭಕ್ತಾದಿಗಳನ್ನು ಆಕರ್ಷಿಸುತ್ತದೆ. 15 ನೇ ಶತಮಾನದಲ್ಲಿದ್ದ ಲಿಂಗಾಯಿತ ಮತದ ಪರಮ ಸಂತರಾದ ತೋಂಟದ ಸಿದ್ದಲಿಂಗಯ್ಯನವರ ನಿರ್ವಿಕಲ್ಪ ಶಿವಯೋಗ ಸಮಾಧಿಯನ್ನು ನಾವು ಈ ದೇವಸ್ಥಾನದಲ್ಲಿ ಕಾಣಬಹುದು. ಅದರ ಕುರಿತಾಗಿ…

ನಿಮ್ಮ ಹೊಲ ಗದ್ದೆಗಳ ಸರ್ವೇ ಸ್ಕೆಚ್ ಮೊಬೈಲ್ ನಲ್ಲಿ ಪಡೆಯಿರಿ

ಇವತ್ತು ಈ ಲೇಖನದ ಮೂಲಕ ನಮ್ಮ ನಮ್ಮ ಮೊಬೈಲ್ ನಲ್ಲಿ ನಮ್ಮ ಜಮೀನಿನ ಜಾಗದ ಸರ್ವೇ ಸ್ಕೆಚ್ ಹೇಗೆ ನೋಡೋದು? ನಾವಿರುವಂತಹ ಜಾಗ ಯಾರ ಮಾಲೀಕತ್ವದಲ್ಲಿ ಇದೆ? ಮೊಬೈಲ್ ನಲ್ಲಿ ಇದನ್ನ ಹೇಗೆ ನೋಡೋದು ಅನ್ನೋದರ ಕುರಿತಾಗಿ ತಿಳಿದುಕೊಳ್ಳೋಣ. ಈಗ ಕೈಯ್ಯಲ್ಲಿ…