Zodiac signs in Kannada: ಹುಟ್ಟಿದ ಪ್ರತಿಯೊಬ್ಬ ಮನುಷ್ಯನ ಮನಸ್ಸಲ್ಲಿಯೂ ಕೂಡ ಆಸೆ ಎಂಬುದು ಇದ್ದೇ ಇರುತ್ತದೆ ಆದರೆ ಅದನ್ನು ಆತ ನಿಯಂತ್ರಿಸಲು ಸಾಧ್ಯವಾಗದಿದ್ದ ಸಂದರ್ಭದಲ್ಲಿ ಅದು ದುರಾಸೆಯಾಗಿ ಪರಿವರ್ತನೆ ಆಗುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ನಿಯಂತ್ರಣ ಇಲ್ಲದ ದುರಾಸೆಯನ್ನು ಹೊಂದಿರುವ ರಾಶಿಯವರು ಯಾರೆಲ್ಲಾ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
Zodiac signs in Kannada
ಮೇಷ ರಾಶಿ; (Aries) ಇವರು ತಮ್ಮ ಆಸೆಗಳನ್ನು ಪೂರೈಸುವ ಭರದಲ್ಲಿ ಅಗತ್ಯಕ್ಕಿಂತ ಹೆಚ್ಚಾಗಿ ಅಪಾಯಕಾರಿ ಆಗಬಹುದು. ಇತರರ ಕ್ಷೇಮವನ್ನು ಯೋಚಿಸದೆ ತಮ್ಮ ಸಾಧನೆಗಾಗಿ ಏನು ಬೇಕಾದರೂ ಕೂಡ ಮಾಡುತ್ತಾರೆ. ತಮ್ಮ ಲಾಭಕ್ಕಾಗಿ ಬೇರೆಯವರನ್ನು ಬಳಸಿಕೊಂಡು ನಂತರ ಅವರ ಕುರಿತಂತೆ ಕೆಟ್ಟ ಗುಣವನ್ನು ತೋರಿಸಲು ಕೂಡ ಇವರು ಹಿಂಜರಿಯುವುದಿಲ್ಲ.
ಕಟಕ ರಾಶಿ; (Cancer sign)ಕಟಕ ರಾಶಿಯವರು ಎಮೋಷನಲ್ ಆಗಿರುತ್ತಾರೆ. ತಮ್ಮ ಭಾವನಾತ್ಮಕ ಲವಕ್ಕಾಗಿ ಯಾರಿಂದ ಏನು ಪಡೆಯಲು ಕೂಡ ಹಿಂಜರಿಯುವುದಿಲ್ಲ ಹಾಗೂ ಅವರ ಅಗತ್ಯತೆಗಳ ಕುರಿತಂತೆ ಚೂರು ಕೂಡ ಯೋಚಿಸುವುದಿಲ್ಲ. ಬೇರೆಯವರ ಜೊತೆಗೆ ಅತ್ಯಂತ ನಿಷ್ಟೂರವಾಗಿ ವರ್ತಿಸುವ ಇವರು ಬೇರೆಯವರ ಯೋಗಕ್ಷೇಮವನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ. ಇವರ ಸೂಕ್ಷ್ಮ ಭಾವನೆಯ ಪರಿವರ್ತನೆ ಎನ್ನುವುದು ಇವರ ನಿಜರೂಪವನ್ನು ಬೇರೆಯವರಿಗೆ ಬಯಲು ಮಾಡುತ್ತದೆ.
ಕನ್ಯಾ ರಾಶಿ; (Virgo) ತಮ್ಮ ಗುರಿಯನ್ನು ಸಾಧಿಸಲು ಇವರು ಅತ್ಯಂತ ಸುಲಭವಾಗಿ ಹಾಗೂ ವೇಗವಾಗಿ ಸ್ವಾರ್ಥಿಗಳಾಗುತ್ತಾರೆ. ಪ್ರತಿಯೊಂದು ವಿಚಾರದಲ್ಲಿ ಹಾಗೂ ಜೀವನದಲ್ಲಿ ಕೇವಲ ಲಾಭ ಹಾಗೂ ಸಿಹಿಯನ್ನು ಮಾತ್ರ ಇವರು ಬೆಲೆ ನೀಡುತ್ತಾರೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಮಾತ್ರ ಜನರ ಸಪೋರ್ಟ್ ಅನ್ನು ಪಡೆದುಕೊಳ್ಳುತ್ತಾರೆ ನಂತರ ಅವರನ್ನು ಮರೆತುಬಿಡುತ್ತಾರೆ. ಎಲ್ಲರ ಕಣ್ಣಿಗೆ ಕಾಣುವಷ್ಟು ಇವರು ನೀತಿವಂತರಾಗಿರುವುದಿಲ್ಲ.
ಸಿಂಹ ರಾಶಿ; (LEO)ಸಿಂಹ ರಾಶಿಯವರು ನಾಯಕತ್ವದ ಗುಣಗಳನ್ನು ಚಿಕ್ಕವಯಸ್ಸಿನಿಂದಲೇ ಮೈಗೂಡಿಸಿಕೊಂಡಿರುತ್ತಾರೆ. ಹೀಗಾಗಿ ತಮ್ಮ ಮತ್ತು ತಮ್ಮ ತಂಡದ ಗೆಲುವಿಗಾಗಿ ಗುರಿಯ ನಡುವೆ ಬರುವಂತಹ ಯಾವುದೇ ಅಡೆತಡೆಗಳನ್ನು ನಿರ್ದಾಕ್ಷಿಣ್ಯವಾಗಿ ತೊಡೆದು ಹಾಕುತ್ತಾರೆ. ಅದರಲ್ಲಿ ಯಾರಿಗಾದರೂ ಹಾನಿ ಆಗುತ್ತಿದೆ ಎಂಬ ಚಿಕ್ಕ ತಾಳ್ಮೆಯು ಕೂಡ ಅವರಿಗಿರುವುದಿಲ್ಲ. ತಮಗೆ ಆಗದವರನ್ನು ತಮ್ಮ ಜೊತೆಗೆ ಇರಿಸಿಕೊಳ್ಳಲು ಬಿಡುವುದಿಲ್ಲ ಹಾಗೂ ನಿರ್ದಯವಾಗಿ ದೂರ ತಳ್ಳುತ್ತಾರೆ.
ಮಿಥುನ ರಾಶಿ; (Gemini) ಚಂದವಾಗಿ ಮಾತನಾಡುತ್ತಲೇ ಇವರು ನಿಮಗೆ ಗೊತ್ತಿಲ್ಲದ ಹಾಗೆ ನಿಮ್ಮ ಜೀವನವನ್ನು ತಮ್ಮ ಸ್ವಾರ್ಥದಿಂದ ಮುಗಿಸಿ ಬಿಡುವ ಹುನ್ನಾರವನ್ನು ಮಾಡಿರುತ್ತಾರೆ. ಇದನ್ನು ತಿಳಿದು ನೀವು ಅವರ ವಿರುದ್ಧವಾಗಿ ನಿಂತರೆ ನಿಮ್ಮನ್ನು ಸಂಪೂರ್ಣವಾಗಿ ಮುಗಿಸಿ ಬಿಡುವುದಕ್ಕೆ ಕೂಡ ಇವರು ಹಿಂಜರಿಯುವುದಿಲ್ಲ ಅಂತಹ ಮನಸ್ಥಿತಿಯನ್ನು ಹೊಂದಿರುತ್ತಾರೆ. ಇವುಗಳೇ ಸ್ವಾರ್ಥವನ್ನು ತುಂಬಿರುವಂತಹ ರಾಶಿಯವರು ಆದರೆ ಎಲ್ಲಾ ವ್ಯಕ್ತಿಗಳು ಕೂಡ ಈ ರಾಶಿಯಲ್ಲಿ ಜನಿಸಿರುವವರು ಹೀಗೆ ಇರಬೇಕೆಂಬ ಅಗತ್ಯ ಇಲ್ಲ ಎಂಬುದನ್ನು ಕೂಡ ನೀವು ನೆನಪಿಸಿಕೊಳ್ಳಬೇಕು.
Aquarius ಕುಂಭ ರಾಶಿ: ಈ ಹೊಸ ವರ್ಷದಲ್ಲಿ ಶುಭ ಸಮಾಚಾರ ಕೇಳಲಿದ್ದೀರಿ
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.