Sagittarius: ಧನಸ್ಸು ರಾಶಿಯವರಿಗೆ ಹೊಸ ವರ್ಷದಿಂದ ಮನೆಯಲ್ಲಿ ಸುಖ ಶಾಂತಿ ಹೇಗಿರತ್ತೆ ಗೊತ್ತಾ..

0 14,336

Sagittarius on Horoscope 2024 ಪ್ರತಿ ವರ್ಷ ಬದಲಾದಂತೆ ಮುಂದಿನ ವರ್ಷದ ರಾಧಿಭವಿಷ್ಯವನ್ನು ತಿಳಿಯುವ ಕುತೂಹಲ ಪ್ರತಿಯೊಬ್ಬರಿಗೆ ಸಹ ಇದ್ದೇ ಇರುತ್ತದೆ ರಾಶಿ ಚಕ್ರದಲ್ಲಿನ ಗ್ರಹಗಳ ಸ್ಥಾನ ಬದಲಾವಣೆಯಿಂದ ಪ್ರತಿಯೊಂದು ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ ಕೆಲವು ರಾಶಿಗಳ ಮೇಲೆ ಶುಭ ಅಥವಾ ಲಾಭದಾಯಕವಾದ ಫಲಗಳು ಲಭಿಸಿದರೆ ಕೆಲವು ರಾಶಿಗಳ ಮೇಲೆ ಅಶುಭ ಫಲಗಳು ಲಭಿಸುತ್ತದೆ 2024 ಹೊಸ ವರ್ಷದಲ್ಲಿ ಧನಸ್ಸು ರಾಶಿಯವರಿಗೆ ಶುಭಫಲಗಳು ಲಭಿಸುತ್ತದೆ.

Sagittarius on Horoscope 2024

2024 ಜನವರಿ ತಿಂಗಳಲ್ಲಿ ಧನಸ್ಸು ರಾಶಿಯವರಿಗೆ ಸುಖ ಶಾಂತಿ ನೆಮ್ಮದಿ ಲಭಿಸುತ್ತದೆ ಹಾಗೆಯೇ ಧನಸ್ಸು ರಾಶಿಯವರಿಗೆ ಧನ ಲಾಭ ಪ್ರಾಪ್ತಿ ಆಗುತ್ತದೆ ಮನೆಯಲ್ಲಿ ನೆಮ್ಮದಿ ಕಂಡು ಬರುತ್ತದೆ ಹಾಗೆಯೇ ಶುಭ ಕಾರ್ಯಗಳು ನಡೆಯುತ್ತದೆ ನಾವು ಈ ಲೇಖನದ ಮೂಲಕ 2024 ಜನವರಿ ತಿಂಗಳ ರಾಶಿಭವಿಷ್ಯವನ್ನು ತಿಳಿದುಕೊಳ್ಳೋಣ.

2024 ರವಿ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಜನವರಿ ಹದಿನೇಳನೇಯ ತಾರೀಖಿನ ಶನಿ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಧನಸ್ಸು ರಾಶಿಯವರಿಗೆ ಶನಿ ಬಲ ದೊರೆಯುತ್ತದೆ ಹಾಗೆಯೇ 2024 ಜನವರಿ ಎರಡನೇಯ ತಾರೀಖಿನ ಶುಕ್ರ ಕುಂಭ ರಾಶಿಗೆ ಪ್ರವೇಶ ಮಾಡುತ್ತಾನೆ ಹಾಗೆಯೇ ಗುರು ಚತುರ್ಥದ ಮನೆಯಲ್ಲಿ ಇರುತ್ತಾನೆ ಪಂಚಮದ ರಾಹು ಷಷ್ಠದ ಲಾಭದ ಕೇತು ಇವೆಲ್ಲ ಗ್ರಹಗಳ ಚಲನೆಯಿಂದ ಧನಸ್ಸು ರಾಶಿಯವರಿಗೆ ಶುಭದಾಯಕವಾಗಿ ಇರುತ್ತದೆ

ಹಾಗೆಯೇ ಬಹಳ ಎಚ್ಚರಿಕೆಯಿಂದ ಇರಬೇಕು ಅತಿಯಾದ ಸಂತೋಷದಲ್ಲಿ ಮನುಷ್ಯ ಮೈ ಮರೆಯಬಾರದು ಹಾಗೆಯೇ ಅತಿಯಾದ ದುಃಖದಲ್ಲಿ ಸಹ ಮೈ ಮರೆಯಬಾರದು ಹಾಗಾಗಿ ಸಂತೋಷದಲ್ಲಿ ಮಾತನ್ನು ಕೊಡಬಾರದು ದುಃಖದಲ್ಲಿ ಮಾತು ಆಡಬಾರದು. ಧನಸ್ಸು ರಾಶಿಯವರಿಗೆ ಕಷ್ಟಗಳು ಮಾಯ ಆಗುವ ಸಂದರ್ಭ ಇದಾಗಿದೆ ಒಂದರ ಹಿಂದೆ ಒಂದರಂತೆ ಸುಖ ಪ್ರಾಪ್ತಿ ಆಗುತ್ತದೆ ಜನವರಿ ತಿಂಗಳಲ್ಲಿ ಸುಖ ಹಾಗೂ ದುಃಖ ಎರಡು ಸಹ ಇರುತ್ತದೆ ಮನೆಗೆ ಹೊಸ ಅತಿಥಿಗಳ ಆಗಮನ ಆಗುತ್ತದೆ ಪಶುಸಂಗೋಪನೆಯಲ್ಲಿ ತೊಡಗಿದವರಿಗೆ ಒಳ್ಳೆಯ ಲಾಭ ಲಭಿಸುತ್ತದೆ ಹಾಲಿನ ಉತ್ಪನ್ನ ಮಾರಾಟಗಾರರಿಗೆ ಶುಭ ಆಗುತ್ತದೆ.

ಮನೆಯಲ್ಲಿ ನೆಮ್ಮದಿ ಇರುತ್ತದೆ ಶುಭ ಕಾರ್ಯಗಳು ನಡೆಯುತ್ತದೆ ಪಂಚಮದಲ್ಲಿ ರಾಹು ಇರುವುದರಿಂದ ಯಾವುದೇ ಸಂತಸ ವಿಚಾರಕ್ಕೆ ಧಕ್ಕೆ ಬರುವ ಸಾಧ್ಯತೆ ಇರುತ್ತದೆ ನೆಮ್ಮದಿಯನ್ನು ಹಾಳು ಮಾಡುವರಿಂದ ದೂರ ಇರಬೇಕು ಸಂಸಾರದಲ್ಲಿ ನೆಮ್ಮದಿ ಕೆಡಿಸಲು ಶತ್ರು ಕಾಟಗಳು ಹೆಚ್ಚಾಗಿ ಇರುತ್ತದೆ ದೃಷ್ಟಿ ದೋಷ ಆಗುವ ಸಾಧ್ಯತೆ ಇರುತ್ತದೆ ಕಾನೂನಿನಾತ್ಮಕ ತೊಡಕುಗಳು ಕಂಡು ಬರುತ್ತದೆ ಅಧಿಕಾರಿಗಳಿಗೆ ಇಷ್ಟ ಇಲ್ಲದ ರೀತಿಯಲ್ಲಿ ವರ್ಗಾವಣೆ ಆಗುವ ಸಾಧ್ಯತೆ ಇರುತ್ತದೆ

ಸರಕಾರಿ ಉದ್ಯೋಗ ಪ್ರಾಪ್ತಿ ಆಗುತ್ತದೆ ತಂದೆ ತಾಯಿಯ ಅನಾರೋಗ್ಯದಿಂದ ಒಂದಿಷ್ಟು ಮಾನಸಿಕ ನೆಮ್ಮದಿ ಹಾಳು ಆಗುವ ಸಾಧ್ಯತೆ ಇರುತ್ತದೆ. ಕೃಷಿಯಲ್ಲಿ ತೊಡಗಿರುವರಿಗೆ ಅನುಕೂಲ ಆಗುತ್ತದೆ ಹಣಕಾಸಿನ ಖರ್ಚುಗಳು ಅಧಿಕವಾಗಿ ಇರುತ್ತದೆ ಹಣಕಾಸಿನ ಹರಿವು ಕಂಡು ಬಂದರೂ ಸಹ ಖರ್ಚು ಅಧಿಕವಾಗಿ ಇರುತ್ತದೆ ಹಾಗೆಯೇ ಸ್ನೇಹಿತರಿಂದ ಮಾನ ಹಾನಿ ಆಗುವ ಸಾಧ್ಯತೆ ಇರುತ್ತದೆ ಹೀಗಾಗಿ ಬಹಳ ಜಾಗ್ರತೆಯಿಂದ ಇರಬೇಕು

ರಕ್ತದ ಒತ್ತಡ ಜಾಸ್ತಿ ಆಗುವ ಸಾಧ್ಯತೆ ಇರುತ್ತದೆ ಶತುಗಳ ಕಾಟ ಜಾಸ್ತಿ ಇರುತ್ತದೆ ಹಾಗಾಗಿ ಜನವರಿ ತಿಂಗಳು ಹನುಮ ದೇವರ ಪೂಜೆ ಮಾಡಬೇಕು ಮೂಲಾ ನಕ್ಷತ್ರದಲ್ಲಿ ಜನಿಸಿದವರು ಶ್ವೇತಾರ್ಕ ಗಣಪತಿಗೆ ಪೂಜೆ ಮಾಡಬೇಕು ಶ್ವೇತಾರ್ಕ ಗಣಪತಿಗೆ ಗಗಾರ ಗಣಪತಿಯ ಸ್ತೋತ್ರವನ್ನು ಹೇಳಬೇಕು ಹಾಗೆಯೇ ಉತ್ತರಾಷಾಢ ನಕ್ಷತ್ರದಲ್ಲಿ ಜನಿಸಿದವರು ಕುಲದೇವರ ಆರಾಧನೆ ಮಾಡಬೇಕು ಪೂಜೆಯನ್ನು ಮಾಡಬೇಕು ಹೀಗೆ ಧನಸ್ಸು ರಾಶಿಯವರಿಗೆ ಜನವರಿ ತಿಂಗಳು ಸುಖ ಶಾಂತಿ ನೆಮ್ಮದಿ ನೆಲೆಸುತ್ತದೆ ಹಾಗೆಯೇ ಹಣಕಾಸಿನ ಲಾಭಗಳು ಸಹ ಕಂಡು ಬರುತ್ತದೆ.

Leave A Reply

Your email address will not be published.