Women Astrology : ಈ ದಿನ ಅಪ್ಪಿತಪ್ಪಿ ಕೂಡ ತವರು ಮನೆಯಿಂದ ಗಂಡನ ಮನೆಗೆ ಹೋಗ್ಬಾರ್ದು. ಯಾಕೆ ಗೊತ್ತ? ಜ್ಯೋತಿಷ್ಯ ಶಾಸ್ತ್ರದಲ್ಲಿ ವಿವಾಹಿತ ಮಹಿಳೆ ( Women) ಬಹುತೇಕ ಆಚರಣೆ ವಿಚಾರ ಸಂಪ್ರದಾಯಗಳನ್ನು ಪಾಲಿಸಬೇಕು ಎನ್ನುವ ಮಾತಿದೆ.ಮದುವೆ ಆಗಿ ಮತ್ತೊಂದು ಮನೆಗೆ ಬಂದ ಹೆಣ್ಣು ಸಾಕ್ಷಾತ್ ಲಕ್ಷ್ಮಿಯ ರೂಪ ಆಗಿರುತ್ತಾಳೆ. ಆಕೆ ತೋರುವ ನಡುವಳಿಕೆಗಳು,ಮಾಡುವ ಕೆಲಸಗಳು, ಗಂಡನ ಮನೆ ಹಾಗೂ ತವರು ಮನೆ ಏಳಿಗೆಗೆ ಕಾರಣವಾಗುತ್ತದೆ.
ಮದುವೆಯಾದ ಹೆಣ್ಣು ಬಳೆ ಯಾಕೆ ಹಾಕಿಕೊಳ್ಳಬೇಕು, ಕುಂಕುಮ ಯಾಕೆ ಇಡಬೇಕು, ಪ್ರತಿದಿನ ಪೂಜೆ ಯಾಕೆ ಮಾಡಬೇಕು ಎನ್ನುದನ್ನು ಕೂಡ ಶಾಸ್ತ್ರ ಈಗಾಗಲೇ ತಿಳಿಸಿಕೊಟ್ಟಿದೆ. ಅಂತೆಯೇ ತವರು ಮನೆಯಿಂದ ಗಂಡನ ಮನೆಗೆ ವಾಪಸ ಆಗುವ ದಿನದ ಬಗೆಗೆಯೂ ಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ.ಯಾವುದೇ ಹೆಣ್ಣಾಗಲಿ ಮದುವೆಯಾದ ಬಳಿಕ ಆಕೆಗೆ ತವರಿನ ಮೇಲೆ ಅತಿಯಾದ ಪ್ರೀತಿ ವ್ಯಾಮೋಹ ಹೆಚ್ಚಾಗುತ್ತದೆ, ಆಗಾಗ ತವರಿಗೆ ತೆರಳಿ ತನ್ನ ಕುಟುಂಬವನ್ನು ಸೇರಬೇಕು ಅವರ ಜೊತೆ ಸಮಯ ಕಳೆಯಬೇಕು ಅನ್ನೋ ಆಸೆ ತುಂಬಾ ಇರುತ್ತದೆ. ಆದರೆ ಆಕೆಗೆ ಕೆಲವೊಂದು ಸಲ ಗಂಡನ ಮನೆಯಲ್ಲಿರುವ ಹೆಚ್ಚು ಕೆಲಸದಿಂದ ತವರು ಮನೆಗೆ ಹೋಗಿರಲಾಗುವುದಿಲ್ಲ.
ಹೆಣ್ಣನ್ನ ಲಕ್ಷ್ಮಿ ರೂಪ ಎಂದು ಪರಿಗಣಿಸಲಾಗುತ್ತದೆ.ಒಂದು ಮನೆಯಲ್ಲಿ ಹುಟ್ಟಿ ಇನ್ನೊಬ್ಬರ ಮನೆಯನ್ನು ಬೆಳಗುವುದಕ್ಕೆ ಆಕೆ ಹುಟ್ಟಿರುತ್ತಾಳೆ ಹೆಣ್ಣು ಕೆಲವೊಂದು ದಿನ ಗಂಡನ ಮನೆಗೆ ತೆರಳಿದರೆ ಅದು ಮಂಗಳಕರ ಎನ್ನುತ್ತಾರೆ. ಜ್ಯೋತಿಷ್ಯ ಪ್ರಕಾರ ಹೆಣ್ಣು ಶುಕ್ರ ಗ್ರಹದಿಂದ ಸಂಬಂಧ ಹೊಂದಿರುತ್ತಾರೇ. ಬುಧ ಮತ್ತು ಶನಿ ಗ್ರಹಗಳು ಶುಕ್ರ ಗ್ರಹಕ್ಕೆ ಬಹಳ ಆತ್ಮೀಯರಾಗಿರುತ್ತಾರೆ.
ಬುಧವಾರ ಮತ್ತು ಶನಿವಾರ ತವರು ಮನೆಗೆ ಹೋಗಬಹುದು.ನೀವು ತವರ ಮನೆಗೆ ಅಮವಾಸೆ ದಿನ ಮಾತ್ರ ಹೋಗಬೇಡಿ, ಅಲ್ಲದೆ ಅಮವಾಸೆ ಹಿಂದಿನ ಹಾಗೂ ಮುಂದಿನ ದಿನ ಸಹ ತವರುಮನೆಗೆ ಹೋಗಬಾರದು. ಇದನ್ನೂ ಓದಿ Scorpio Horoscope: ವೃಶ್ಚಿಕ ರಾಶಿಯವರಿಗೆ ಕನಸಲ್ಲೂ ಸಿಗದ ನೆಮ್ಮದಿ ಈ ತಿಂಗಳಲ್ಲಿ ಸಿಗಲಿದೆ ಯಾಕೆಂದರೆ