ಹಿಂದಿನ ಕಾಲದ ಜನರಿಗೆ ವಯಸ್ಸಾದವರಿಗೆ ಮಾತ್ರ ಬಿಳಿ ಕೂದಲು ಕಂಡು ಬರುತಿತ್ತು ಹಾಗಾಗಿ ಬಿಳಿ ಕೂದಲು ಕಂಡರೆ ವಯಸ್ಸಾಗಿದೆ ಎಂದು ಭಾವಿಸುತ್ತಿದ್ದರು ಆದರೆ ಇತ್ತೀಚಿನ ಜೀವನ ಶೈಲಿ ಹಾಗೂ ಆಹಾರ ಕ್ರಮದಿಂದಾಗಿ ಚಿಕ್ಕ ವಯಸ್ಸಿನವರಿಗೆ ಸಹ ಬಿಳಿ ಕೂದಲ ಸಮಸ್ಯೆ ತುಂಬಾ ಜನರಿಗೆ ಹೇರಳವಾಗಿ ಕಾಡುತ್ತಿದೆ ಹಾಗಾಗಿ ಕೆಲವರು ವೈದರ ಬಳಿ ಹೋದರೆ ಇನ್ನೂ ಕೆಲವರು ಮನೆ ಮದ್ದಿನ ಮೊರೆ ಹೋಗಿದ್ದಾರೆ ಸುಲಭವಾಗಿ ಮನೆ ಮದ್ದಿನ ಮೂಲಕ ಬಿಳಿ ಕೂದಲು ಆಗದ ಹಾಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ಮಾನಸಿಕ ಒತ್ತಡವನ್ನು ಎದುರಿಸುತ್ತಿರುವ ಜನರಲ್ಲಿ ಬಿಳಿ ಕೂದಲ ಸಮಸ್ಯೆ ಬಹಳ ವೇಗವಾಗಿ ಹೆಚ್ಚಾಗುತ್ತದೆ ಮಾನಸಿಕ ಒತ್ತಡದಿಂದಾಗಿ ಕೂದಲು ಪ್ರೋಟೀನ್ಗಳಲ್ಲಿನ ಬದಲಾವಣೆಗಳು ಗೋಚರಿಸುತ್ತದೆ ಹೀಗಾಗಿ ಕೂದಲುಗಳ ಬಣ್ಣದಲ್ಲಿ ಸಹ ಬದಲಾವಣೆ ಕಂಡುಬರುತ್ತದೆ ಆದರೆ ಎಲ್ಲರಿಗೂ ಸಹ ಸುಂದರವಾಗಿ ಕಾಣಬೇಕು ಎನ್ನುವ ಆಸೆ ಇರುತ್ತದೆ ಈ ಬಿಳಿ ಕೂದಲು ಒಂದು ಸಮಸ್ಯೆಯಾಗಿ ಕಂಡುಬರುತ್ತದೆ ಹಾಗಾಗಿ ಮನೆ ಮದ್ದಿನ ಮೂಲಕ ಬಿಳಿ ಕೂದಲು ಆಗದಂತೆ ತಡೆಗಟ್ಟಬಹುದು ನಾವು ಈ ಲೇಖನದ ಮೂಲಕ ಬಿಳಿ ಕೂದಲು ನಿವಾರಣೆಗೆ ಮನೆ ಮದ್ದನ್ನು ತಿಳಿದುಕೊಳ್ಳೋಣ.
ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನವರಿಗೆ ಸಹ ಬಿಳಿ ಕೂದಲು ಕಂಡುಬರುತ್ತಿದೆ ಹಿಂದಿನ ಕಾಲದ ಜನರಿಗೆ ಈ ರೀತಿಯ ಸಮಸ್ಯೆಗಳು ಕಂಡುಬರುತ್ತಿಲ್ಲ ಆದರೆ ಈಗ ತುಂಬಾ ಜನರಿಗೆ ಬಿಳಿ ಕೂದಲ ಸಮಸ್ಯೆ ಕಂಡು ಬರುತ್ತಿದೆ ಮನೆ ಮದ್ದಿನ ಮೂಲಕ ಈ ಸಮಸ್ಯೆಯಿಂದ ನಿವಾರಣೆ ಹೊಂದಬಹುದು ಮನೆ ಮದ್ದು ಮಾಡಲು ಮದರಂಗಿ ಸೊಪ್ಪು ಬೇಕಾಗುತ್ತದೆ ಕರಿ ಕೊಡಿ ಅಥವಾ ಕೈ ಎಣ್ಣಿ ಸೊಪ್ಪು ಬೇಕಾಗುತ್ತದೆ ಭೃಂಗರಾಜ ಸೊಪ್ಪಿನ ಹಾಗೆ ಇರುತ್ತದೆ. ಸಮ ಪ್ರಮಾಣದಲ್ಲಿ ಇವೆರಡೂ ಸೊಪ್ಪನ್ನು ತೆಗೆದುಕೊಳ್ಳಬೇಕು
ಹಾಗೆಯೇ ಸರಿಯಾಗಿ ತೊಳೆದುಕೊಳ್ಳಬೇಕು ಹಾಗೆಯೇ ಮಿಕ್ಸಿಯಲ್ಲಿ ಸರಿಯಾಗಿ ನುಣ್ಣಗೆ ಮಾಡಿಕೊಳ್ಳಬೇಕು ನಂತರ ಒಂದು ಕಾಟನ್ ಬಟ್ಟೆಯಲ್ಲಿ ಸೋಸಿಕೊಳ್ಳಬೇಕು ಸರಿಯಾಗಿ ರಸವನ್ನು ಮಾತ್ರ ಹಿಂಡಿ ತೆಗೆದುಕೊಳ್ಳಬೇಕು ನಂತರ ರಸಕ್ಕೆ ಒಂದು ಲೀಟರ್ ಅಷ್ಟು ಶುದ್ದ ತೆಂಗಿನ ಎಣ್ಣೆಯನ್ನು ಹಾಕಿ ಸರಿಯಾಗಿ ತಿರುಗಿಸಿಕೊಂಡು ಬಿಸಿ ಮಾಡಲು ಇಡಬೇಕು ಸಣ್ಣ ಉರಿಯಲು ಕಾಯಿಸಬೇಕು ಸ್ವಲ್ಪ ಕುದಿಸಬೇಕು ಸರಿಯಾಗಿ ಕುದಿಸದೆ ಇದ್ದರೆ ಎಣ್ಣೆ ಹಾಳಾಗುವ ಸಂದರ್ಭ ಇರುತ್ತದೆ ಹಾಗಾಗಿ ಸರಿಯಾಗಿ ಕುದಿಸಿಕೊಳ್ಳಬೇಕು.
ಪಾತ್ರೆಯ ಕೆಳ ಭಾಗದಲ್ಲಿ ಕರಿ ಕುತ್ತುಕೊಳ್ಳುತ್ತದೆ ಮೇಲ್ಭಾಗದಲ್ಲಿ ಎಣ್ಣೆ ಸರಿಯಾಗಿ ಕಾಣಿಸುತ್ತದೆ ಅಲ್ಲಿಯ ವರೆಗೆ ಸರಿಯಾಗಿ ಕುದಿಸಬೇಕು ನಂತರ ತಣ್ಣಗೆ ಆದ ನಂತರ ಒಂದು ಪಾತ್ರೆಗೆ ಸೋಸಿಕೊಳ್ಳಬೇಕು ಹಾಗೆಯೇ ಸ್ವಲ್ಪ ಪಚ್ಚ ಕರ್ಪೂರವನ್ನು ಎಣ್ಣೆಗೆ ಹಾಕಬೇಕು ಪಚ್ಚ ಕರ್ಪೂರ ಹಾಕುವುದರಿಂದ ಎಣ್ಣೆ ಒಂದು ರೀತಿಯ ಪರಿಮಳದಿಂದ ಕೂಡಿರುತ್ತದೆ ಹಾಗೆಯೇ ಎಣ್ಣೆ ಸಹ ಹಾಳಾಗುವುದಿಲ್ಲ. ಕೆಲವರು ಸ್ನಾನ ಮಾಡುವ ಮುಂಚೆ ಎಣ್ಣೆ ಹಚ್ಚುವ ಅಭ್ಯಾಸ ಇರುತ್ತದೆ ಅಂಥವರು ಈ ಎಣ್ಣೆಯನ್ನು ಸ್ವಲ್ಪ ಜಾಸ್ತಿ ಹಚ್ಚಬೇಕು
ಹಾಗೆಯೇ ಸ್ನಾನದ ನಂತರ ಹಚ್ಚುವರು ಸ್ವಲ್ಪ ಹಚ್ಚಬೇಕು ಹಾಗೆಯೇ ಪ್ರತಿದಿನ ಎರಡು ಸಹ ಈ ಎಣ್ಣೆಯನ್ನು ಹಚ್ಚಬೇಕು ಬೆಳ್ಳಿಗೆ ಹಾಗೂ ಸಾಯಂಕಾಲ ಹಚ್ಚಬೇಕು ಎರಡು ತಿಂಗಳವರೆಗೆ ಈ ಎಣ್ಣೆಯನ್ನು ಹಚ್ಚುವ ಮೂಲಕ ಮತ್ತೆ ಬಿಳಿ ಕೂದಲು ಹುಟ್ಟುವುದು ಇಲ್ಲ ಈ ಮೂಲಕ ಮುಂದೆ ಆಗುವ ಬಿಳಿ ಕೂದಲನ್ನು ತಡೆಗಟ್ಟಬಹುದು ತುಂಬಾ ಜನರ ಸಮಸ್ಯೆಯಲ್ಲಿ ಒಂದಾದ ಬಿಳಿ ಕೂದಲ ಸಮಸ್ಯೆಯನ್ನು ಮನೆ ಮದ್ದಿನ ಮೂಲಕ ಔಷಧೀಯ ಗುಣ ಇರುವ ಸೊಪ್ಪಿನ ಮೂಲಕ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.