ಬಿಳಿ ಕೂದಲು ಸಮಸ್ಯೆಯನ್ನು ಬಹಳಷ್ಟು ಜನರು ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಮನೆಯಲ್ಲಿಯೇ ಸುಲಭವಾಗಿ ಮಾಡಬಹುದಾದ ಮನೆಮದ್ದನ್ನು ಈ ಲೇಖನದ ಮೂಲಕ ತಿಳಿಯೋಣ.

ಬಿಳಿ ಕೂದಲು ಸಮಸ್ಯೆಗೆ ಹೆಲ್ತ್ ಪ್ರಾಬ್ಲಮ್ ಅಥವಾ ಪೋಷಕಾಂಶಯುಕ್ತ ಆಹಾರ ತೆಗೆದುಕೊಳ್ಳದಿರುವುದು ಕಾರಣವಾಗಿದೆ. ಈ ಸಮಸ್ಯೆಗೆ ಮನೆಮದ್ದಿದೆ ಅದೇನೆಂದರೆ ಒಂದು ಬೌಲ್ ಬೆಳ್ಳುಳ್ಳಿ ಸಿಪ್ಪೆಗಳನ್ನು ಒಂದು ಪ್ಯಾನ್ ಬಿಸಿ ಮಾಡಿಕೊಂಡು ಅದಕ್ಕೆ ಹಾಕಬೇಕು ಕಪ್ಪಾಗಾಗುವರೆಗೆ ಫ್ರೈ ಮಾಡಬೇಕು. ನಂತರ ಮಿಕ್ಸಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಬೇಕು. ಒಂದು ಬೌಲ್ ಗೆ 2 ಸ್ಪೂನ್ ಬೆಳ್ಳುಳ್ಳಿ ಸಿಪ್ಪೆಯ ಪೌಡರ್ ಹಾಕಬೇಕು. ಹುಡುಗರಾದರೆ 1 ಸ್ಪೂನ್ ಪೌಡರ್ ಹಾಕಿದರೆ ಸಾಕಾಗುತ್ತದೆ. 3-4 ಟೇಬಲ್ ಸ್ಪೂನ್ ಪ್ಯೂರ್ ತೆಂಗಿನ ಎಣ್ಣೆಯನ್ನು ಹಾಕಬೇಕು ನಂತರ ಚೆನ್ನಾಗಿ ಮಿಕ್ಸ್ ಮಾಡಿ ಒಂದು ರಾತ್ರಿ ನೆನೆಯಲು ಬಿಡಬೇಕು.

ಮರುದಿನ ಬೆಳಗ್ಗೆ ಇದನ್ನು ಹಚ್ಚುವಾಗ ತಲೆಗೆ ಎಣ್ಣೆ ಹಚ್ಚಬಾರದು ಕೂದಲಿನ ಬುಡಕ್ಕೆ ಹಚ್ಚಿಕೊಳ್ಳಬೇಕು ವಾರದಲ್ಲಿ 1-2 ಸಲ ಅಪ್ಲೈ ಮಾಡಬಹುದು. ಒಂದು ಗಂಟೆಯ ನಂತರ ಮೈಲ್ಡ್ ಶಾಂಪೂ ಬಳಸಿ ಹೇರ್ ವಾಷ್ ಮಾಡಿಕೊಳ್ಳಬೇಕು. ನಂತರ ಕಂಡೀಷನರ್ ಸಹ ಬಳಸಬಹುದು. ಇದರಿಂದ ಕೂದಲು ಬೆಳೆಯಲು ಸಹಕಾರಿಯಾಗುತ್ತದೆ. ಕೂದಲು ಉದುರುವುದಿಲ್ಲ ಹಾಗೂ ಬಿಳಿ ಕೂದಲಿನ ಸಮಸ್ಯೆ ಶಾಶ್ವತವಾಗಿ ನಿವಾರಣೆಯಾಗುತ್ತದೆ. ಮಕ್ಕಳಿಗೂ ಇದನ್ನು ಬಳಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!