5 ದಿನದಲ್ಲಿ ದೇಹದ ತೂಕ ಇಳಿಸೋಕೆ ಸುಲಭ ಟಿಪ್ಸ್

0 9

ಪ್ರತಿಯೊಬ್ಬ ವ್ಯಕ್ತಿಯೂ ಆಕರ್ಷಣೀಯ ಪರ್ಸನಾಲಿಟಿ ಹೊಂದಿರಬೇಕು ಎಂದು ಬಯಸುತ್ತಾರೆ. ಕೆಲವರು ತೆಳ್ಳ ಇರುತ್ತಾರೆ. ದಪ್ಪ ಆಗಬೇಕೆಂದು ಬಯಸುತ್ತಾರೆ. ಆದರೆ ಕೆಲವರು ದಪ್ಪ ಇರುತ್ತಾರೆ. ತೆಳ್ಳ ಆಗಬೇಕೆಂದು ಬಯಸುತ್ತಾರೆ. ತೂಕ ಹೆಚ್ಚಿಸಲು ಜನರು ಎಷ್ಟು ಕಷ್ಟಪಡುತ್ತಾರೋ ಹಾಗೆಯೇ ತೂಕ ಕಡಿಮೆ ಮಾಡಲು ಸಹ ಅಷ್ಟೇ ಕಷ್ಟಪಡುತ್ತಾರೆ. ಆದ್ದರಿಂದ ನಾವು ಇಲ್ಲಿ ದಪ್ಪ ಇರುವವರು 3 ದಿನಗಳಲ್ಲಿ ತೂಕ ಇಳಿಸುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮನುಷ್ಯನಿಗೆ ಬೊಜ್ಜು ಎನ್ನುವುದು ಕೆಟ್ಟ ಕೊಲೆಸ್ಟ್ರಾಲ್ ನಿಂದ ಉಂಟಾಗುತ್ತದೆ. ಇದನ್ನು ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಬೇಕು. ಏಕೆಂದರೆ ಮಾರುಕಟ್ಟೆಯಲ್ಲಿ ಸಿಗುವ ಔಷಧಿಗಳನ್ನು ಬಳಸಿದರೆ ಅಡ್ಡ ಪರಿಣಾಮಗಳು ಉಂಟಾಗುತ್ತವೆ. ಹಾಗಾಗಿ ಆರೋಗ್ಯಕರವಾಗಿ ಅಂದರೆ ದಿನನಿತ್ಯ ವ್ಯಾಯಾಮ ಮಾಡುವುದು, ಹಾಗೆಯೇ ಅತಿಯಾಗಿ ನೀರನ್ನು ಕುಡಿಯುವುದು ಇವೆಲ್ಲವುಗಳನ್ನು ಮಾಡುವುದರಿಂದ ಬೊಜ್ಜನ್ನು ಕರಗಿಸಬಹುದು. ತೂಕ ಹೆಚ್ಚಿಸುವ ಬಯಕೆ ಇರುವವರು ಹೆಚ್ಚಾಗಿ ಕ್ಯಾಲೋರಿ ಇರುವ ಆಹಾರ ಪದಾರ್ಥಗಳನ್ನು ಸೇವಿಸಬೇಕು.

ಒಂದೇ ರೀತಿಯ ಪ್ರಮಾಣದಲ್ಲಿ ಆಹಾರ ಸೇವಿಸುವುದರಿಂದ ದಪ್ಪ ಆಗಲು ಸಾಧ್ಯ ಇಲ್ಲ. ದಿನದಿಂದ ದಿನಕ್ಕೆ ಒಂದೊಂದೇ ಪ್ರಮಾಣದಲ್ಲಿ ಆಹಾರ ಪದಾರ್ಥಗಳನ್ನು ಹೆಚ್ಚು ತಿನ್ನುತ್ತಾ ಹೋಗಬೇಕು. ಕೆಲವರು ತಮ್ಮ ತೂಕ ಕಡಿಮೆ ಮಾಡಲು ಜಂಕ್ ಫುಡ್ ಮತ್ತು ಎಣ್ಣೆಯ ಪದಾರ್ಥಗಳನ್ನು ಸೇವನೆ ಮಾಡುವುದಿಲ್ಲ. ಆದರೂ ಕೂಡ ತೂಕ ಕಡಿಮೆ ಆಗುವುದಿಲ್ಲ. ಬೊಜ್ಜನ್ನು ಕರಗಿಸಲು ಒಂದು ಸರಳವಾದ ಉಪಾಯವಿದೆ. ಅದೇನೆಂದರೆ ಮೊದಲು 2ಲೋಟ ನೀರನ್ನು ಕುದಿಯಲು ಇಡಬೇಕು. ನಂತರ ಅದಕ್ಕೆ ಒಂದು ಇಂಚು ಶುಂಠಿಯನ್ನು ತುರಿದು ಹಾಕಬೇಕು.

ನಂತರ ಅದಕ್ಕೆ ಲಿಂಬೆ ಹೋಳುಗಳನ್ನು ಹಾಕಬೇಕು. ಅದನ್ನು ಚೆನ್ನಾಗಿ ಕಾಲು ತಾಸುಗಳ ಕಾಲ ಕುದಿಸಬೇಕು. ನಂತರ ಒಂದು ಲೋಟಕ್ಕೆ ಇದನ್ನು ಸೋಸಿಕೊಂಡು ಅದಕ್ಕೆ ಒಂದು ಚಮಚ ಜೇನುತುಪ್ಪ ಹಾಕಿಕೊಂಡು ಚೆನ್ನಾಗಿ ಕರಡಿಕೊಂಡು ಕುಡಿಯಬೇಕು. ಇದರಿಂದ ದೇಹದ ಬೊಜ್ಜನ್ನು ಕರಗಿಸಿಕೊಳ್ಳಬಹುದು. ಅತಿ ಹೆಚ್ಚು ನೀರಿನ ಅಂಶವನ್ನು ಹೊಂದಿದ ಆಹಾರ ಪದಾರ್ಥಗಳನ್ನು ಸೇವನೆ ಮಾಡಬೇಕು. ಎಣ್ಣೆಯ ಪದಾರ್ಥಗಳನ್ನು ಕಡಿಮೆ ಸೇವನೆ ಮಾಡಿದರೆ ಬಹಳ ಒಳ್ಳೆಯದು. ಸೌತೆಕಾಯಿ ಮತ್ತು ಹಣ್ಣಿನ ರಸವನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಬೇಕು.

Leave A Reply

Your email address will not be published.