ವೃಷಭ ರಾಶಿಯವರ ಪಾಲಿಗೆ ಶಿವರಾತ್ರಿ ತಿಂಗಳು ಹೇಗಿರತ್ತೆ? ತಿಳಿಯಿರಿ

0 17,918

ಪ್ರತಿಯೊಬ್ಬರಿಗೂ ಸಹ ಮುಂಬರುವ ತಿಂಗಳ ರಾಶಿ ಭವಿಷ್ಯವನ್ನು ತಿಳಿದುಕೊಳ್ಳಲು ಕುತೂಹಲ ಹಾಗೂ ನಿರೀಕ್ಷೆಯನ್ನು ಹೊಂದಿರುತ್ತಾರೆ ಹಾಗೆಯೇ ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ರಾಶಿಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಹಾಗೆಯೇ 2024 ಮಾರ್ಚ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ಮಿಶ್ರ ಫಲಗಳು ಲಭಿಸುತ್ತದೆ ಹಾಗೆಯೇ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಹಾಗೆಯೇ ವೃತ್ತಿ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಕಂಡು ಬರುತ್ತದೆ ಹಾಗಾಗಿ ಕೆಲಸ ಮಾಡುವಾಗ ಹೆಚ್ಚಿನ ಗಮನವಿಟ್ಟು ಮಾಡಬೇಕು.

ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸುತ್ತಾರೆ ವೃಷಭ ರಾಶಿಯವರು ಈ ತಿಂಗಳಲ್ಲಿ ಬಹಳ ಜಾಗರೂಕವಾಗಿ ವ್ಯವಹಾರವನ್ನು ಮಾಡಬೇಕು ಹಾಗೆಯೇ ಆರೋಗ್ಯದ ವಿಚಾರದಲ್ಲಿ ನಿಷ್ಕಾಳಜಿ ಮಾಡಬಾರದು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಕಂಡು ಬರುವ ಸಾಧ್ಯತೆ ಇರುತ್ತದೆ ಹಣಕಾಸಿನ ವಿಷಯದಲ್ಲಿ ತುಂಬಾ ಜಾಗೃತವಾಗಿ ಇರಬೇಕು ಅಷ್ಟೇ ಅಲ್ಲದೆ ಹಣಕಾಸಿನ ಉಳಿತಾಯದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು ನಾವು ಈ ಲೇಖನದ ಮೂಲಕ 2024 ಮಾರ್ಚ್ ತಿಂಗಳಲ್ಲಿ ವೃಷಭ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಮಾರ್ಚ್ ತಿಂಗಳಲ್ಲಿ ವೃಷಭ ರಾಶಿಯವರಿಗೆ ವೃತ್ತಿ ಜೀವನದಲ್ಲಿ ಏರಿಳಿತಗಳಿಂದ ಕೂಡಿ ಇರುತ್ತದೆ ಕಾರ್ಯ ಕ್ಷೇತ್ರಗಳಲ್ಲಿ ಹೆಚ್ಚಿನ ಜಾಗೃತೆಯಿಂದ ಇರಬೇಕು ಯಾವುದೇ ಕೆಲಸವನ್ನು ಗಡಿಬಿಡಿಯಿಂದ ಮಾಡಬಾರದು ಯೋಚಿಸಿ ಮಾಡಬೇಕು ಗಡಿಬಿಡಿಯಿಂದ ಯಾವುದೇ ಕೆಲಸ ಮಾಡಿದರು ಸಹ ಮನಸ್ಸಿಗೆ ಮೆಚ್ಚುವ ರೀತಿಯಲ್ಲಿ ಫಲಿತಾಂಶ ಲಭಿಸುವುದಿಲ್ಲ ತಿಂಗಳ ಆರಂಭದಲ್ಲಿ 10ನೆಯ ಮನೆಯಲ್ಲಿ ಸೂರ್ಯ ಶನಿ ಮತ್ತು ಬುಧನ ಸ್ಥಾನ ಇರುತ್ತದೆ ಹಾಗಾಗಿ ಕೆಲಸದ ಸ್ಥಳದಲ್ಲಿ ಸಣ್ಣ ಪುಟ್ಟ ಸಮಸ್ಯೆ ಕಂಡು ಬರಲು ಈ ಗ್ರಹಗಳು ಕಾರಣವಾಗುತ್ತದೆ ಶನಿ ಹಾಗೂ ಬುಧನ ಕಾರಣದಿಂದಾಗಿ ಕೆಲಸದ ಸ್ಥಳದಲ್ಲಿ ಏರಿಳಿತಗಳು ಕಂಡು ಬರುತ್ತದೆ

ವ್ಯಕ್ತಿಯ ಸ್ವಾಭಿಮಾನಕ್ಕೆ ಕೂಡ ಧಕ್ಕೆ ಬರುವ ಸಾಧ್ಯತೆ ಸಹ ಇರುತ್ತದೆ. ವೃಷಭ ರಾಶಿಯವರು ಸೌಮ್ಯ ಸ್ವಭಾದವರು ಆಗಿರುತ್ತಾರೆ ಅಷ್ಟೇ ಅಲ್ಲದೆ ವೃಷಭ ರಾಶಿಯವರಿಗೆ ಕೋಪ ಬಂದರೆ ವಿಪರೀತ ಕೋಪ ಬರುತ್ತದೆ ಎಲ್ಲರ ಜೊತೆಗೆ ಚೆನ್ನಾಗಿ ಬೆರೆಯುತ್ತಾರೆ ವೃಷಭ ರಾಶಿಯ ವ್ಯಾಪಾರಸ್ಥರಿಗೆ ತುಂಬಾ ಅನುಕೂಲಕರವಾಗಿರುತ್ತದೆ ವ್ಯಾಪಾರದ ವಿಷಯದಲ್ಲಿ ದೂರದ ಪ್ರಯಾಣ ಕೈಗೊಳ್ಳುವ ಸಾಧ್ಯತೆ ಇರುತ್ತದೆ ಈ ತಿಂಗಳಲ್ಲಿ ಶಿಕ್ಷಣ ಹಾಗೂ ಓದಿನ ಮೇಲೆ ಹೇಳುವಷ್ಟು ಗಮನ ಇರುವುದಿಲ್ಲ ವಿಧ್ಯಾಭ್ಯಾಸದ ಕಡೆಗೆ ಗಮನ ಕಡಿಮೆ ಇರುತ್ತದೆ ತಿಂಗಳ ಆರಂಭದಲ್ಲಿ ರಾಹು ಮತ್ತು ಕೇತು11 ಮತ್ತು 5 ನೆಯ ಮನೆಯಲ್ಲಿ ಹತೋಟಿಯಲ್ಲಿ ಇರುತ್ತಾರೆ ಮಾರ್ಚ್ 15ನೆಯ ತಾರೀಖಿನ ನಂತರ ಮಂಗಳನ ಪ್ರಭಾವ 5ನೆಯ ಮನೆಯ ಮೇಲೆ ಇರುತ್ತದೆ ಇದು ಶಿಕ್ಷಣದ ಮೇಲೆ ವಿವಿಧ ರೀತಿಯ ಅಡೆತಡೆಯನ್ನು ತಂದುಕೊಡುತ್ತದೆ .

ಮಾರ್ಚ್ ತಿಂಗಳಲ್ಲಿ ಕೌಟುಂಬಿಕ ಜೀವನವು ವಿವಿಧ ರೀತಿಯ ಉದ್ವುವೀಘ್ನತೆಯಿಂದ ಕೂಡಿ ಇರುತ್ತದೆ ಹೆಚ್ಚಿನ ಮನಸ್ತಾಪ ಕಂಡು ಬರುತ್ತದೆ ಕೌಟುಂಬಿಕ ಜೀವನದಲ್ಲಿ ಭಿನ್ನಾಭಿಪ್ರಾಯಗಳು ಕಂಡು ಬರುತ್ತದೆ 2ನೆಯ ಮನೆಯ ಅಧಿಪತಿ ಬುಧ 10ನೆಯ ಮನೆಯಲ್ಲಿ ಇರುತ್ತಾನೆ ತಿಂಗಳ ಆರಂಭವೂ ಸ್ವಲ್ಪ ಮಟ್ಟಿಗೆ ಅನುಕೂಲಕರವಾಗಿ ಇರುತ್ತದೆ ಪೂರ್ವಿಕರ ವ್ಯವಹಾರದಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ 5 ನೆಯ ಮನೆಯಲ್ಲಿ ಕೇತು ಇಡೀ ತಿಂಗಳು ಇರುತ್ತಾನೆ ಹಾಗಾಗಿ ಪ್ರೀತಿಯಲ್ಲಿ ಇರುವವರಿಗೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಇಬ್ಬರ ನಡುವೆ ಹೊಂದಾಣಿಕೆ ಕಂಡು ಬರುವುದಿಲ್ಲ ಜೀವನದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತದೆ ವಿವಾಹಿತರಿಗೆ ಸಹ ಉದ್ವಿಗ್ನತೆ ಹೆಚ್ಚಾಗುತ್ತದೆ ವೃಷಭ ರಾಶಿಯವರು ಕೆಲಸದ ಬಗ್ಗೆ ಹೆಚ್ಚಿನ ಗಮನವನ್ನು ಹರಿಸಬೇಕು.

ಮಾರ್ಚ್ ತಿಂಗಳಲ್ಲಿ ಗುರು 12 ನೆಯ ಮನೆಯಲ್ಲಿ ಇರುತ್ತಾನೆ ಇದರಿಂದಾಗಿ ಹೆಚ್ಚಿನ ಪ್ರಮಾಣದ ಖರ್ಚು ಕಂಡು ಬರುತ್ತದೆ ಮಾರ್ಚ್ 15 ರಂದು ಮಂಗಳನು 10 ನೆಯ ಮನೆಗೆ ಪ್ರವೇಶ ಮಾಡುತ್ತಾನೆ ಮಾರ್ಚ್ 14 ರಂದು ಸೂರ್ಯನು 10ನೆಯ ಮನೆಗೆ ಪ್ರವೇಶ ಮಾಡುತ್ತಾನೆ ಮಾರ್ಚ್ 11 ನೆಯ ತಾರೀಖು ಬುಧ 10 ನೆಯ ಮನೆಗೆ ಪ್ರವೇಶ ಮಾಡುತ್ತಾನೆ ವಾಹನ ಕೊಳ್ಳುವ ಯೋಗ ಸಹ ಕಂಡು ಬರುತ್ತದೆ ಆದಾಯದಲ್ಲಿ ಹೆಚ್ಚಿನ ಪ್ರಗತಿ ಕಂಡುಬರುತ್ತದೆ ಈ ವರ್ಷದಲ್ಲಿ ಹಣಕಾಸಿನ ಹರಿವು ಕಂಡು ಬರುತ್ತದೆ ಇದರಿಂದಾಗಿ ಭಾಗ್ಯದ ಬಾಗಿಲು ತೆರೆದಂತೆ ಆಗುತ್ತದೆ ಇಡೀ ತಿಂಗಳು ಶನಿಯ ದೃಷ್ಟಿಯನ್ನು ಹೊರತು ಪಡಿಸಿ ಉಳಿದೆಲ್ಲವೂ ಚೆನ್ನಾಗಿ ಇರುತ್ತದೆ ದೇವಗುರು 12 ನೆಯ ಮನೆಯಲ್ಲಿ ಮತ್ತು ಕೇತು 5 ನೆಯ ಮನೆಯಲ್ಲಿ ಇರುವುದರಿಂದ ಆರೋಗ್ಯದಲ್ಲಿ ಹೆಚ್ಚಿನ ಕಾಳಜಿಯನ್ನು ವಹಿಸಬೇಕು ನಿದ್ರಾ ಕೊರತೆಯಿಂದ ಅನೇಕ ಸಮಸ್ಯೆಗಳು ಕಂಡು ಬರುವ ಸಾಧ್ಯತೆ ಇರುತ್ತದೆ

ಸಕಲ ಲಾಭವನ್ನು ಪಡೆದುಕೊಳ್ಳಲು ಗುರುವಾರದ ದಿನದಂದು ಬೆಳೆ ಕಾಳನ್ನು ದಾನ ಮಾಡಬೇಕು ಹೀಗೆ ವೃಷಭ ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಮಿಶ್ರ ಫಲಗಳು ಲಭಿಸಿವುದರಿಂದ ಜೀವನದಲ್ಲಿ ಅನೇಕ ಏರಿಳಿತಗಳಿಂದ ಕೂಡಿ ಇರುತ್ತದೆ ಅಷ್ಟೇ ಅಲ್ಲದೆ ವೃತ್ತಿ ಜೀವನದಲ್ಲಿ ಗಮನವಿಟ್ಟು ಕೆಲಸ ಕಾರ್ಯವನ್ನು ಮಾಡಬೇಕು ಹಾಗೆಯೇ ಅನೇಕ ಸಂಕಷ್ಟವನ್ನು ಎದುರಿಸಿದರು ಸಹ ವೃಷಭ ರಾಶಿಯವರು ಆರ್ಥಿಕವಾಗಿ ಸದೃಢರಾಗಿರುತ್ತಾರೆ .

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.