ಶಿವರಾತ್ರಿ ತಿಂಗಳಲ್ಲಿ ಈ 3 ರಾಶಿಯವರಿಗೆ ರಾಜಯೋಗ, ಸಂಪೂರ್ಣ ಬದಲಾಗುತ್ತೆ ಇವರ ಲೈಫ್

0 7,423

ಎಲ್ಲರಿಗೂ ಸಹ ಒಂದೇ ತರನಾದ ಫಲಗಳು ಲಭಿಸುವುದು ಇಲ್ಲ ಕೆಲವರಿಗೆ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಕೆಲವರಿಗೆ ಅಶುಭ ಹಾಗೂ ಮಿಶ್ರ ಫಲಗಳು ಲಭಿಸುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ 12 ರಾಶಿಗಳ ಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಕೆಲವೊಂದು ರಾಶಿಯವರಿಗೆ ಯೋಗ ಕಂಡು ಬಂದರೆ ಕೆಲವರಿಗೆ ಪ್ರತಿಕೂಲ ಪರಿಣಾಮ ಕಂಡು ಬರುತ್ತದೆ ಕೆಲವರಿಗೆ ಅನುಕೂಲಕರ ಪರಿಣಾಮ ಕಂಡು ಬರುತ್ತದೆ ಅದೃಷ್ಟ ಎನ್ನುವುದು ಎಂದು ಯಾವಾಗ ಬರುತ್ತದೆ ಎಂದು ಹೇಳಲು ಸಾಧ್ಯವಿಲ್ಲ

ಹಾಗೆಯೇ ಮಾರ್ಚ್ ತಿಂಗಳಲ್ಲಿ ಮೂರು ರಾಶಿಯವರಿಗೆ ಅದೃಷ್ಟ ಒದಗಿ ಬರುತ್ತದೆ .ಜೀವನದ ಪ್ರತಿಯೊಂದು ಹಂತದಲ್ಲಿ ಏಳಿಗೆ ಕಂಡು ಬರುತ್ತದೆ ಹಿಂದೆ ಅನುಭವಿಸಿದ ಸಕಲ ಕಷ್ಟಗಳು ನಿವಾರಣೆ ಆಗಿ ಜೀವನದಲ್ಲಿ ಯಶಸ್ಸನ್ನು ಕಾಣುತ್ತಾರೆ ಮೂರು ರಾಶಿಯವರಿಗೆ ಹಣಕಾಸಿನ ಲಾಭ ಕಂಡು ಬರುತ್ತದೆ ವ್ಯಾಪಾರ ವ್ಯವಹಾರ ಹಾಗೂ ಬಿಸ್ನೆಸ್ ಗಳಲ್ಲಿ ಹೆಚ್ಚಿನ ಪ್ರಗತಿ ಕಂಡು ಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸನ್ನು ಸಾಧಿಸುತ್ತಾರೆ ಅಷ್ಟೇ ಅಲ್ಲದೆ ಈ ಮೂರು ರಾಶಿಯವರು ಆರ್ಥಿಕವಾಗಿ ಸದೃಢರಾಗುತ್ತಾರೆ ನಾವು ಈ ಲೇಖನದ ಮೂಲಕ 2024 ಮಾರ್ಚ್ ತಿಂಗಳಲ್ಲಿ ರಾಜಯೋಗವನ್ನು ಪಡೆಗುಕೊಳ್ಳುವ 3 ರಾಶಿಗಳ ಬಗ್ಗೆ ತಿಳಿದುಕೊಳ್ಳೋಣ.

ಮಾರ್ಚ್ ತಿಂಗಳಲ್ಲಿ ಕೆಲವು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಹಾಗಾಗಿ 3 ರಾಶಿಯವರಿಗೆ ಉತ್ತಮವಾದ ಜೀವನ ಕಂಡು ಬರುತ್ತದೆ ವೈದಿಕ ಜ್ಯೋತಿಷ್ಯ ದ ಪ್ರಕಾರ ಕಾಲ ಕಾಲಕ್ಕೆ ಗ್ರಹಗಳು ಸ್ಥಾನ ಬದಲಾವಣೆ ಮಾಡುತ್ತದೆ ಇದರಿಂದ ಮಂಗಳಕರ ಹಾಗೂ ರಾಜಯೋಗದಂತಹ ಯೋಗಗಳು ಕಂಡು ಬರುತ್ತದೆ ಇದು 12 ರಾಶಿಯವರ ಜೀವನದ ಮೇಲೆ ನೇರವಾದ ಪರಿಣಾಮ ಬೀಳುತ್ತದೆ ಮಾರ್ಚ್ ತಿಂಗಳಲ್ಲಿ 3 ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಕುಂಭ ರಾಶಿಯಲ್ಲಿ ಶನಿ ದೇವರ ಸಂಕ್ರಮಣದಿಂದ ಶಶಮಹಾ ಪುರುಷ ರಾಜಯೋಗ ಕಂಡು ಬರುತ್ತದೆ ಹಾಗೆಯೇ ಮಾರ್ಚ್ ತಿಂಗಳಲ್ಲಿ ಶುಕ್ರನು ಮೀನ ರಾಶಿಯನ್ನು ಪ್ರವೇಶ ಮಾಡುತ್ತಾನೆ ಇದರಿಂದ ಸಹ ಒಳ್ಳೆಯ ಫಲಗಳು ಕಂಡು ಬರುತ್ತದೆ.

ಮಂಗಳನು ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಈ ಮೂರು ಗ್ರಹಗಳಿಂದ ಮಾರ್ಚ್ ತಿಂಗಳಲ್ಲಿ ಕೆಲವೊಂದು ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಸುಮಾರು 200 ವರ್ಷಗಳ ನಂತರ ಈ ತರಹದ ರಾಜಯೋಗ ಕಂಡು ಬಂದಿದೆ ಅನಿರೀಕ್ಷಿತವಾದ ಆರ್ಥಿಕ ಲಾಭ ಕಂಡು ಬರುತ್ತದೆ ಅದರಲ್ಲಿ ಮಕರ ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಹಾಗೆಯೇ ಮಾರ್ಚ್ ತಿಂಗಳಲ್ಲಿ ತುಂಬಾ ಲಾಭದಾಯಕವಾಗಿ ಇರುತ್ತದೆ ಕಾಲ ಕಾಲಕ್ಕೆ ಅನಿರೀಕ್ಷಿತ ಲಾಭ ಕಂಡು ಬರುತ್ತದೆ ಅವಶ್ಯಕತೆ ಇದ್ದಾಗ ಹಣದ ಆಗಮನ ಕಂಡು ಬರುತ್ತದೆ.

ಆರ್ಥಿಕ ಸ್ಥಿತಿಯಲ್ಲಿ ತೀರ್ವ ವಾದ ಬದಲಾವಣೆ ಕಂಡು ಬರುತ್ತದೆ ಸಾಲದ ಮರುಪಾವತಿ ಮಾಡುವಂತಹ ಯೋಗ ಸಹ ಕಂಡು ಬರುತ್ತದೆ ಈ ಸಮಯದಲ್ಲಿ ಕೆಲವೊಂದು ಆಸ್ತಿಯನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ ವ್ಯಾಪಾರದ ಸಲುವಾಗಿ ಪ್ರಯಾಣ ಕಂಡು ಬರುವ ಸಾಧ್ಯತೆ ಇರುತ್ತದೆ ಕೆಲವೊಂದು ಪ್ರಯಾಣವು ಲಾಭದಾಯಕವಾಗಿ ಇರುತ್ತದೆ ಆದಾಯದಲ್ಲಿ ಹೆಚ್ಚಳ ಕಂಡುಬರುತ್ತದೆ ಹಾಗೆಯೇ ವೃಷಭ ರಾಶಿಯವರು ಮೂರು ಗ್ರಹಗಳಿಂದ ರಾಜಯೋಗ ಕಂಡು ಬರುತ್ತದೆ ವೃಷಭ ರಾಶಿಯವರು ಕೆಲಸ ಹಾಗೂ ವ್ಯವಹಾರದಲ್ಲಿ ಪ್ರಗತಿ ಕಂಡು ಬರುತ್ತದೆ ಯೋಜಿತ ಯೋಜನೆಗಳು ಕೂಡ ಯಶಸ್ಸು ಕಂಡು ಬರುತ್ತದೆ

ಸಮಾಜದಲ್ಲಿ ಉನ್ನತ ಗೌರವವನ್ನು ಪಡೆದುಕೊಳ್ಳುತ್ತಾರೆ ಈ ಮೂರು ರಾಜಯೋಗದಿಂದಾಗಿ ವ್ಯವಹಾರ ಉತ್ತಮವಾಗಿ ನಡೆಯುತ್ತದೆ. ಆರ್ಥಿಕವಾಗಿ ಸದೃಢರಾಗುತ್ತಾರೆ ವೃತ್ತಿ ಜೀವನದಲ್ಲಿ ಅನೇಕ ಸುವರ್ಣ ಅವಕಾಶವನ್ನು ಪಡೆದುಕೊಳ್ಳುತ್ತಾರೆ ಎಲ್ಲರೊಂದಿಗೆ ಚೆನ್ನಾಗಿ ಬೆರೆಯುತ್ತಾರೆ ಸ್ನೇಹಿತರೊಡನೆ ದೂರದ ಪ್ರವಾಸ ಕೈಗೊಳ್ಳುವ ಯೋಗ ಸಹ ಕಂಡು ಬರುತ್ತದೆ ವೃಷಭ ರಾಶಿಯವರಿಗೆ ಸಂಪತ್ತಿನ ಬೆಳವಣಿಗೆಗೆ ಅವಕಾಶ ಸಿಗುತ್ತದೆ ಬ್ಯಾಂಕ್ ಬ್ಯಾಲೆನ್ಸ್ ಸಹ ಹೆಚ್ಚಾಗುತ್ತದೆ ನಿರುದ್ಯೋಗಿಗಳಿಗೆ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇರುತ್ತದೆ ತಂದೆಯೊಂದಿಗೆ ಸಂಬಂಧ ಬಲಗೊಳ್ಳುತ್ತದೆ ಹಾಗೆಯೇ ಮಿಥುನ ರಾಶಿಯವರಿಗೆ ಸಹ ರಾಜಯೋಗ ಕಂಡು ಬರುತ್ತದೆ

ಮಿಥುನ ರಾಶಿಯವರಿಗೆ ಎಲ್ಲ ಕೆಲಸಗಳಲ್ಲಿ ಸಹ ಯಶಸ್ಸು ಕಂಡು ಬರುತ್ತದೆ ಅದೃಷ್ಟ ಸಹ ಒದಗಿ ಬರುತ್ತದೆ ಕಠಿಣ ಪರಿಶ್ರಮದಿಂದ ಒಳ್ಳೆಯ ಫಲಗಳು ಲಭಿಸುತ್ತದೆ ವಿದೇಶಕ್ಕೆ ಹೋಗುವ ಯೋಗ ಸಹ ಕಂಡು ಬರುತ್ತದೆ ಉದ್ಯಮಿಗಳು ಈ ಸಮಯದಲ್ಲಿ ಉತ್ತಮವಾದ ಲಾಭವನ್ನು ಪಡೆಯುತ್ತಾರೆ ದೊಡ್ಡ ಮಟ್ಟದ ವ್ಯಾಪಾರದ ವ್ಯವಹಾರವನ್ನು ಮಾಡುತ್ತಾರೆ ಮಿಥುನ ರಾಶಿಯ ವಿದ್ಯಾರ್ಥಿಗಳಿಗೆ ಸುಖಕರವಾಗಿ ಇರುತ್ತದೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸನ್ನು ಪಡೆಯುತ್ತಾರೆ ಹೀಗೆ ಈ ಮೂರು ರಾಶಿಯವರಿಗೆ ಮಾರ್ಚ್ ತಿಂಗಳಲ್ಲಿ ಎಲ್ಲಿಲ್ಲದ ಅದೃಷ್ಟ ಒದಗಿ ಬರುವ ಹಿನ್ನೆಲೆಯಲ್ಲಿ ಜೀವನದಲ್ಲಿ ಇರುವ ಸಕಲ ಕಷ್ಟಗಳಿಂದ ಮುಕ್ತಿ ಹೊಂದುತ್ತಾರೆ ಅಷ್ಟೇ ಅಲ್ಲದೆ ಆರ್ಥಿಕವಾಗಿ ಸದೃಢರಾಗುತ್ತಾರೆ .

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave A Reply

Your email address will not be published.