ವೃಷಭ ರಾಶಿಯವರಿಗೆ ಯೋಗವನ್ನು ತಂದು ಕೊಡುವುದು ಮೂರು ಗ್ರಹಗಳು ಅದರಲ್ಲಿ ಎರಡು ಗ್ರಹಗಳ ಸಂಚಾರ ತುಂಬಾ ಚೆನ್ನಾಗಿದೆ ವೃಷಭ ರಾಶಿಯ ಅಧಿಪತಿ ಶುಕ್ರ ಗ್ರಹ ಶುಕ್ರ ಗ್ರಹ 9ನೇ ಮನೆಯಲ್ಲಿ ಮಕರ ರಾಶಿಯಲ್ಲಿ ಇದ್ದಾನೆ 10 ಮತ್ತು 11ನೆಯ ಅಧಿಪತಿಯಾದ ಶನಿಯ ಜೊತೆ ಸ್ವಸ್ಥಾನದಲ್ಲಿ ಸಂಚಾರ ಮಾಡುತ್ತಿದ್ದಾರೆ ಭಾಗ್ಯಸ್ಥಾನದಲ್ಲಿ ರಾಷ್ಟ್ರೀಯ ಅಧಿಪತಿ . ಶುಕ್ರ ಮತ್ತು ಶನಿ ಸೇರಿದರೆ ಮಹಾಲಕ್ಷ್ಮಿ ಯೋಗ ದೊರಕುತ್ತದೆ

ಎರಡು ಮತ್ತು ಐದನೇ ಅಧಿಪತಿ ಯಾದ ಬುಧ ಗ್ರಹವು 8ನೇ ಮನೆಯಲ್ಲಿ ಇರುತ್ತದೆ 6ನೇ ಮನೆಯಲ್ಲಿ ಕೇತು 12ನೇ ಮನೆಯಲ್ಲಿ ರಾಹು ಇರುವುದರಿಂದ ತುಂಬಾ ಒಳ್ಳೆಯದಾಗುತ್ತದೆ ಶತ್ರು ಸಂಹಾರ ಆಗುವ ಸಮಯವಿದು ಗುರು ಗ್ರಹ ಯೋಗವನ್ನು ಕೊಡುವಂತಹ ಗ್ರಹವಲ್ಲ ಮಂಗಳ ಗ್ರಹ ರಾಶಿಯಲ್ಲಿ ಇದೆ ಯೋಗ ಕೊಡುವಂತಹ ಗ್ರಹ ಅಲ್ಲ ಆದರೂ ರಾಶಿಯಲ್ಲಿ ಇರುವಂತದ್ದು ಒಳ್ಳೆಯದು

ಓದುವಂತ ಮಕ್ಕಳಿಗೆ ತುಂಬಾ ಒಳ್ಳೆಯದಾಗುತ್ತದೆ ಸರ್ಕಾರದಲ್ಲಿ ಕೆಲಸ ಮಾಡುವವರಿಗೆ ಒಳ್ಳೆಯದಾಗುತ್ತದೆ ಶಿಕ್ಷಕರಿಗೆ ಮತ್ತು ಕೃಷಿಯ ಕ್ಷೇತ್ರದಲ್ಲಿ ಗೌರ್ಮೆಂಟ್ ಸೆಕ್ಟರ್ ಅಲ್ಲಿ ಕೆಲಸ ಮಾಡುವವರಿಗೂ ಕೂಡ ಒಳ್ಳೆಯದಾಗುತ್ತದೆ ಖಾಸಗಿ ಕೆಲಸ ಮಾಡುವವರಿಗೆ ಲಾಭಗಳು ಇರುವುದಿಲ್ಲ ನಷ್ಟವೂ ಇರುವುದಿಲ್ಲ. ಸ್ವಂತ ಬಿಸಿನೆಸ್ ಮಾಡುವವರೆಗೆ ವಿಪರೀತ ರಾಜಯೋಗ ಇರುತ್ತದೆ ಗುರುವಿನಿಂದ ಮಠಾಧಿಪತಿಗಳಿಗೆ ಜ್ಯೋತಿಷ್ಯರಿಗೆ ಇವರಿಗೆಲ್ಲ ಕೂಡ ಒಳ್ಳೆಯದಾಗುತ್ತದೆ ಮನೆ ಕಟ್ಟಬೇಕೆಂದುಕೊಂಡವರು ಕೆಲಸವನ್ನು ಮುಂದುವರಿಸಬಹುದು ಶತ್ರುಗಳ ಜೊತೆ ಕೂತು ಮಾತನಾಡುವುದರಿಂದ ಸಮಸ್ಯೆ ಪರಿಹಾರವಾಗುತ್ತದೆ

ಪ್ರಾಣದಿಂದ ಅಪಘಾತಗಳು ಆಗುವ ಸಾಧ್ಯತೆಗಳಿವೆ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರಬಹುದು ಚಂದ್ರ ಮತ್ತು ರಾಹು ಒಟ್ಟಿಗೆ ಇರುವುದರಿಂದ ಸ್ವಲ್ಪ ಮಾನಸಿಕ ಒತ್ತಡ ಉಂಟಾಗುತ್ತದೆ ಮಂಗಳ ಗ್ರಹ ಇರುವುದರಿಂದ ಸ್ವಲ್ಪ ಕೋಪಗೊಳ್ಳುವ ಸಾಧ್ಯತೆಗಳಿವೆ ಗಂಡ ಹೆಂಡತಿಯರ ನಡುವೆ ಸ್ವಲ್ಪ ಕಲಹ ಉಂಟಾಗಬಹುದು ಶುಕ್ರನ ಅಧಿದೇವತೆ ಮಹಾಲಕ್ಷ್ಮಿ ಮಹಾಲಕ್ಷ್ಮಿಯ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡುವುದರಿಂದ ಒಳ್ಳೆಯದಾಗುತ್ತದೆ ಸುಮಂಗಲರಿಗೆ ಬಟ್ಟೆ ಮಂಗಳದ್ರವ್ಯ ಬಳೆಗಳು ಇವೆಲ್ಲ ಕೊಡಿ ಅವರ ಹತ್ತಿರ ಆಶೀರ್ವಾದ ಪಡೆದುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ ಅಮಾವಾಸ್ಯೆಯ ದಿನ ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ ಪೂರ್ವ ಜನ್ಮ ಪಾಪ ನಿವಾರ್ಥಿ, ಪೂರ್ವಜರ ಶಾಪ ಪಿತೃ ದೋಷ, ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ ಶಾಂತಿ ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

Leave a Reply

Your email address will not be published. Required fields are marked *