Ultimate magazine theme for WordPress.

Virgo Horoscope: ಕನ್ಯಾ ರಾಶಿಯವರು ಚಿಂತೆ ಮಾಡುವ ಅಗತ್ಯವಿಲ್ಲ ಮೇ ತಿಂಗಳಲ್ಲಿ ಅದ್ಬುತ ಯೋಗವಿದೆ

0 33

Virgo Horoscope today: ಶನಿಯು ಕೇವಲ ಕಷ್ಟವನ್ನು ಕೊಡುವವನು ಅಷ್ಟೇ ಅಲ್ಲದೆ ಶನಿ (Shani) ಒಲಿದರೆ ಜೀವನದಲ್ಲಿ ಅದೃಷ್ಟಗಳು ಒದಗಿ ಬರುತ್ತದೆ ಅನೇಕರು ಶನಿ ಕೇವಲ ಕಷ್ಟವನ್ನು ಕೊಡುವವನು ಎಂದು ಕೊಂಡಿದ್ದಾರೆ ಎಲ್ಲ ಸಮಯದಲ್ಲಿ ಸಹ ಕಷ್ಟಗಳು ಇರುವುದು ಇಲ್ಲ 2023 ಮೇ ತಿಂಗಳಿನಲ್ಲಿ ಕನ್ಯಾ (Virgo) ರಾಶಿಯವರಿಗೆ ವಿಪರೀತ ರಾಜಯೋಗ ಕಂಡು ಬರುತ್ತದೆ ಮುಟ್ಟಿದ್ದೆಲ್ಲ ಚಿನ್ನ ಎನ್ನುವ ಹಾಗೆ ಹಣಕಾಸಿನ ತೊಂದರೆ ದೂರ ಆಗಿ ಹಣಕಾಸಿನ (Money) ಹರಿವು ಕಂಡು ಬರುತ್ತದೆ

ವ್ಯಾಪಾರ ವ್ಯವಹಾರ (Business) ಮಾಡುವರಿಗೆ ಹೆಚ್ಚಿನ ಧನಪ್ರಾಪ್ತಿ ಆಗುತ್ತದೆ ಹಾಗೆಯೇ ಜೀವನದಲ್ಲಿ ಸರ್ವತೋಮುಖ ಅಭಿವೃದ್ದಿ ಕಂಡು ಬರುತ್ತದೆ. ಯಾವುದೇ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡುಬರುತ್ತದೆ ಹಾಗೆಯೇವಧು ವರರಿಗೆ ಕಂಕಣ ಭಾಗ್ಯ ಒದಗಿ ಬರುತ್ತದೆ ಕನ್ಯಾ (Virgo) ರಾಶಿಯವರಿಗೆ ರಾಜಯೋಗ (Raj yoga) ಕಂಡು ಬರುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಕಂಡು ಬರುತ್ತದೆ ಕೌಟುಂಬಿಕವಾಗಿ ಕನ್ಯಾ ರಾಶಿಯವರು ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಕಲಹಗಳು ದೂರ ಆಗಿ ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ನಾವು ಈ ಲೇಖನದ ಮೂಲಕ 2023 ಮೇ ತಿಂಗಳಲ್ಲಿ ಕನ್ಯಾ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕನ್ಯಾ (Virgo) ರಾಶಿಯ ಅಧಿಪತಿ ಬುಧ ಕನ್ಯಾ ರಾಶಿಯ ದ್ವಿತೀಯದಲ್ಲಿ ಕೇತು ಇರುತ್ತಾನೆ ಹಾಗೆಯೇ ಮೇಷ ರಾಶಿಯಲ್ಲಿ ರಾಹು ಇರುತ್ತಾನೆ ಮತ್ತು ಮೇಷ ರಾಶಿಯಲ್ಲಿ ಗುರು ಸಹ ಇರುತ್ತಾನೆ ಹಾಗಾಗಿ ಕನ್ಯಾ ರಾಶಿಯವರಿಗೆ ಯೋಗ ಕಂಡು ಬರುತ್ತದೆ ಹೆಚ್ಚಿನ ಧನ ಪ್ರಾಪ್ತಿ ಆಗುತ್ತದೆ ಪಿತ್ರಾರ್ಜಿತ ಆಸ್ತಿ ಸಿಗುವ ಸಾಧ್ಯತೆ ಇರುತ್ತದೆ ಮೇ ತಿಂಗಳ ಆರಂಭ ಹಾಗೂ ಮಧ್ಯ ಭಾಗದಲ್ಲಿ ಯತೇಚ್ಛವಾಗಿ ಹಣ ಸಿಗುತ್ತದೆ ವಿದೇಶದಲ್ಲಿ ವ್ಯಾಸಾಂಗ ಮಾಡುವರಿಗೆ ಹಣ ಸಿಗುತ್ತದೆ ಹೆಚ್ಚಿನ ಮಟ್ಟದಲ್ಲಿ ದ್ರವ್ಯ ಪ್ರಾಪ್ತಿ ಆಗುತ್ತದೆ ಜೀವನದಲ್ಲಿ ಸರ್ವತೋಮುಖ ಅಭಿವೃದ್ದಿ ಕಂಡು ಬರುತ್ತದೆ

ಹಾಗೆಯೇ ಹೈನುಗಾರಿಕೆಯಲ್ಲಿ (Dairy farming) ಹಾಗೂ ಬಿತ್ತನೆಯ ಬೀಜ ಸರಬರಾಜು ಮಾಡುವರಿಗೆ ಮತ್ತು ಕೃಷಿ ಉಪಕರಣಗಳ ಮಾರಾಟ ಮಾಡುವರಿಗೆ ಹೆಚ್ಚಿನ ಲಾಭ ಕಂಡು ಬರುತ್ತದೆ. ಕುಟುಂಬದವರಿಂದ ಸಹ ಸಹಾಯ ಸಿಗುತ್ತದೆ ಕನ್ಯಾ ರಾಶಿಯವರಿಗೆ ಮೇ ತಿಂಗಳಿನಲ್ಲಿ ಧನಾಗಮನ ಕಂಡು ಬರುತ್ತದೆ ವಧು ವರರಿಗೆ ಕಂಕಣ ಭಾಗ್ಯ ಒದಗಿ ಬರುತ್ತದೆ ಕನ್ಯಾ ರಾಶಿಯವರಿಗೆ ರಾಜಯೋಗ ಕಂಡು ಬರುತ್ತದೆ ಕೃಷಿ (Krishi) ವ್ಯಾಪಾರ ವ್ಯವಹಾರದಿಂದ ಹೆಚ್ಚಿನ ಲಾಭ ಕಂಡು ಬರುತ್ತದೆ

ಕೌಟುಂಬಿಕವಾಗಿ ಕನ್ಯಾ ರಾಶಿಯವರು ನೆಮ್ಮದಿಯ ಜೀವನವನ್ನು ನಡೆಸುತ್ತಾರೆ ಪೂರ್ವ ಹಾಗೂ ಉತ್ತರ ಪಶ್ಚಿಮ ದಿಕ್ಕಿನಿಂದ ಹಣದ ಒಳ ಹರಿವು ಹೆಚ್ಚಾಗುತ್ತದೆ ದಾಂಪತ್ಯ ಜೀವನದಲ್ಲಿ ಕಲಹಗಳು ಇದ್ದರೆ ಶಮನಗೊಳ್ಳುತ್ತದೆ ಹಾಗಾಗಿ ಮೇ ತಿಂಗಳಿನಲ್ಲಿ ಕನ್ಯಾ ರಾಶಿಯವರಿಗೆ ಲಾಭ ದಾಯಕವಾಗಿ ಇರುತ್ತದೆ ಹಣಕಾಸಿನ ತೊಂದರೆಗಳು ದೂರ ಆಗಿ ಹಣಕಾಸಿನ ಹರಿವು ಕಂಡು ಬರುತ್ತದೆ ಇದರಿಂದಾಗಿ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಂಡು ಬರುತ್ತದೆ .

Leave A Reply

Your email address will not be published.