Today astrology: ಈ ದಿನ ನಿಮಿಷಾಂಬ ದೇವಿಯ ಕೃಪೆಯಿಂದ ನಿಮ್ಮ ರಾಶಿಫಲ ತಿಳಿದುಕೊಳ್ಳಿ

Astrology

today astrology in Kannada ಮೇಷ ರಾಶಿ (Aries) ಕೃಷಿಕರಿಗೆ ಅನುಕೂಲ, ತಾಯಿಂದ ಸಹಕಾರ, ಗೃಹ ನಿರ್ಮಾಣ, ಸ್ಥಿರಾಸ್ತಿ ಯೋಚನೆ, ಗರ್ಭ ದೋಷಗಳು, ದುಂದುವೆಚ್ಚ ವಿದ್ಯಾಭ್ಯಾಸದಲ್ಲಿ ಆಸಕ್ತಿ ಜೂಜಿನಿಂದ ನಷ್ಟ.

ವೃಷಭ (Taurus) ರಾಶಿ ದೂರ ಪ್ರಯಾಣ ಪತ್ರವ್ಯವಹಾರಗಳು ಸಂಬಂಧಿಕರಿಂದ ಸಹಾಯ ನಿರೀಕ್ಷೆ, ಮಾನಸಿಕ ತೊಳಲಾಟ, ಉದ್ಯೋಗದಲ್ಲಿ ಎಳೆದಾಟ, ಪಾಲುದಾರಿಕೆಯಲ್ಲಿ ಅನುಕೂಲ, ಮಾತಿನಿಂದ ಸಮಸ್ಯೆ, ಆರ್ಥಿಕ ಮಂದಗತಿ.

ಮಿಥುನ (Gemini) ರಾಶಿ ಅನಿರೀಕ್ಷಿತ ಧನಾಗಮನ, ಕುಟುಂಬ ಕಲಹಗಳು, ಬಂಧುಗಳಿಂದ ನಷ್ಟ, ಪ್ರಯಾಣ ವಿಘ್ನ ಕಣ್ಣಿನ ಸಮಸ್ಯೆ, ವಿದ್ಯೆಯಲ್ಲಿ ಹಿನ್ನಡೆ, ದೈಹಿಕ ಅಸಮರ್ಥತೆ. ವ್ಯಾಪಾರದಲ್ಲಿ ಅಲ್ಪ ಲಾಭ, ಸಾಧಾರಣ ಪ್ರಗತಿ ದಾಯಾದಿಗಳಲ್ಲಿ ಕಲಹ ಶತ್ರು ಭಾದೆ, ಆರೋಗ್ಯದಲ್ಲಿ ಏರುಪೇರು, ಅಧಿಕ ಖರ್ಚು

ಕಟಕ ರಾಶಿ (Cancer sign) ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಕಲಹ ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ ಆದಷ್ಟು ನೀವು ಆರೋಗ್ಯದ ಬಗ್ಗೆ ಹೆಚ್ಚಿನ ಗಮನವನ್ನು ವಹಿಸಬೇಕು ಸಂಸಾರದಲ್ಲಿ 3ನೇ ವ್ಯಕ್ತಿಗಳ ಪ್ರವೇಶ ಉದ್ಯೋಗದಲ್ಲಿ ಚಟುವಟಿಕೆ.

ಸಿಂಹ ರಾಶಿ (Leo) ಸಾಲದ ಚಿಂತೆ, ಅವಮಾನ, ದಾಂಪತ್ಯದಲ್ಲಿ ನಿರಾಸಕ್ತಿ, ಕಷ್ಟದ ದಿನಗಳ ನೆನಪು ಅಧಿಕ ಖರ್ಚುಗಳು ಪಾಲುದಾರಿಕೆಯಲ್ಲಿ ನಷ್ಟ, ಅನಾರೋಗ್ಯದ ಚಿಂತೆ.ನಿಮಗೆ ಒಂದು ರೀತಿಯಲ್ಲಿ ಸಂಕಷ್ಟ ದಿನ ಎಂದು ಹೇಳಬಹುದು. ಕನ್ಯಾ ರಾಶಿ (Virgo) ಮಕ್ಕಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ ಉತ್ತಮ ಹೆಸರು ಅನಾರೋಗ್ಯದಿಂದ ಗುಣಮುಖ ಪ್ರೀತಿ ಪ್ರೇಮ ಭಾವನೆಗಳಲ್ಲಿ ತೊಳಲಾಟ.

ತುಲಾ (Libra) ರಾಶಿ ವ್ಯಾಪಾರ ಕ್ಷೇತ್ರದವರಿಗೆ ಅನುಕೂಲ ಧಾರ್ಮಿಕ ಆಲೋಚನೆ ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಉದ್ಯೋಗದಲ್ಲಿ ಸಾಧಾರಣ ಬೆಳವಣಿಗೆ ಆರ್ಥಿಕ ಸಮತೋಲನ. ನಿಮ್ಮ ಸ್ನೇಹಿತರ ಸಹಾಯದಿಂದ ನೀವು ಹೊಸ ವ್ಯಾಪಾರವನ್ನು ಶುರು ಮಾಡುತ್ತೀರಾ

ವೃಶ್ಚಿಕ ರಾಶಿ (Scorpio) ಹತ್ತಿರದ ಪ್ರಯಾಣ, ತಂದೆಯಿಂದ ಸಹಕಾರ, ಧಾರ್ಮಿಕ-ಆಧ್ಯಾತ್ಮಿಕ ಚಟುವಟಿಕೆ ಹಾಗೂ ಕುಟುಂಬದ ಜೊತೆಗೆ ಆಧ್ಯಾತ್ಮಿಕ ಸ್ಥಳಗಳಿಗೆ ಭೇಟಿ ನೀಡುತ್ತೀರಾ ಸ್ಥಿರಾಸ್ತಿ ವಾಹನದಿಂದ ತೊಂದರೆ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ ಗುಪ್ತ ಯೋಜನೆಗಳಿಂದ ತೊಂದರೆ ಆರ್ಥಿಕ ಅಲ್ಪ ಚೇತರಿಕೆ.

ಧನಸ್ಸು ರಾಶಿ (Dhansus Rasi) ಆಕಸ್ಮಿಕ ಧನಾಗಮನ, ಕುಟುಂಬ ಕಲಹಗಳು ಮಕ್ಕಳ ಭವಿಷ್ಯದ ಚಿಂತೆ ಕೋರ್ಟ್ ವ್ಯಾಜ್ಯಗಳ ಆತಂಕ ಅಪವಾದ ನಿಂದನೆ ಮೃತ್ಯು ಭಯ ಉದ್ಯೋಗ ಒತ್ತಡ ವಿದ್ಯಾಭ್ಯಾಸ ಮಂದತ್ವ. ನಿಮ್ಮ ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಏರುಪೇರು ನಿಮಗೆ ಕಾಣಿಸಬಹುದು. ಮಕರ ರಾಶಿ (Capricorn) ಪಾಲುದಾರಿಕೆಯಲ್ಲಿ ಆರ್ಥಿಕ ಬೆಳವಣಿಗೆ ನಿಮ್ಮ ಹೊಸ ವ್ಯಾಪಾರದಿಂದ ನಿಮಗೆ ಆರ್ಥಿಕವಾಗಿ ಬಹಳಷ್ಟು ಸಹಾಯವಾಗುತ್ತದೆ ಕೌಟುಂಬಿಕ ಸಮಸ್ಯೆಗಳ ಚಿಂತೆ, ಅವಿವೇಕದ ಆಲೋಚನೆ ಉದ್ಯೋಗದಲ್ಲಿ ಬೆಳವಣಿಗೆ ಅಧಿಕ ಕೋಪ-ತಾಪ.

ಕುಂಭ ರಾಶಿ (Aquarius) ಸಾಲದ ಚಿಂತೆ, ಶತ್ರು ಕಾಟ, ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯದ ಭಯ, ಹೊಸ ಉದ್ಯೋಗ ನೀವು ಶುರು ಮಾಡಿದರೆ ನೀವು ನಷ್ಟವನ್ನು ಅನುಭವಿಸುತ್ತೀರಾ ಬಂಧುಗಳಿಂದ ಸಹಕಾರ ನಿಮಗೆ ಸಿಗುತ್ತದೆ ನಿಮ್ಮ ಮನಸ್ಸಿಗೆ ಸ್ವಲ್ಪ ನೆಮ್ಮದಿ ಸಿಗುತ್ತದೆ. ಮೀನ ರಾಶಿ (Pisces) ವಿದ್ಯಾಭ್ಯಾಸದಲ್ಲಿ ಪ್ರಗತಿ ಮಕ್ಕಳಿಂದ ಅನುಕೂಲ ಲಾಭದಲ್ಲಿ ಚೇತರಿಕೆಆರ್ಥಿಕ ಸಹಾಯ ದೂರ ಪ್ರದೇಶದ ಉದ್ಯೋಗ ಉತ್ತಮ ಹೆಸರಿನ ಪ್ರಯತ್ನ. ನಿಮ್ಮ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಕಾಣಬಹುದು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *