Viral News For Cab Driver: ಕ್ಯಾಬ್ ಡ್ರೈವರ್ ಗಳು ದಿನಾಲು ಐದು ನೂರು ಅಥವಾ ಸಾವಿರ ದುಡಿದರೆ ಜಾಸ್ತಿ. ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳುವವರು ಇದ್ದಾರೆ. ಆದರೆ ಇದ್ದಕ್ಕಿದ್ದಂತೆ ಅವರ ಖಾತೆಗೆ 9,000 ಕೋಟಿ ರೂಪಾಯಿ ಬಂದರೆ ಅವರ ಸ್ಥಿತಿ ಹೇಗಿರುತ್ತೆ? ಹೌದು ಮಧ್ಯಾಹ್ನ ಊಟ ಮಾಡಿ ಮಲಗಿದ್ದ ಡ್ರೈವರ್ ಗೆ 9000 ಕೋಟಿ ರೂಪಾಯಿ ಕ್ರೆಡಿಟ್ ಆಗಿದೆ. ಡ್ರೈವರ್ ನ ಸ್ಥಿತಿ ತುಂಬಾ ಆಘಾತವಾಗಿತ್ತು. ಅದಾದ ಮೇಲೆ ಶುರುವಾಗಿದ್ದೆ ರೋಚಕ ಕಥೆ. ಅದೇನು ಎಂದು ತಿಳಿಯೋಣ ಬನ್ನಿ.

ಕ್ಯಾಬ್ ಡ್ರೈವರ್ ಗಳಿಗೆ ಹಗಲು ರಾತ್ರಿ ಎಷ್ಟೇ ದುಡಿದರು ದಿನದ ಕೊನೆಯಲ್ಲಿ ಬರುವುದು ಐದುನೂರು ಅಥವಾ ಸಾವಿರ ರೂಪಾಯಿ. ಅಂತದರಲ್ಲಿ ಒಂಬತ್ತು ಸಾವಿರ ಕೋಟಿ ಬಂದರೆ ಹೇಗೆ ಇರುತ್ತೆ? ಕ್ಯಾಡ್ ಡ್ರೈವರ್ ಗಳು ತಮ್ಮ ಬ್ಯಾಂಕ್ ಖಾತೆಯನ್ನು ಚೆಕ್ ಮಾಡಿರುತ್ತಾರೆ ಈ ದಿನ. ಈ ದಿನಮಾನಗಳಲ್ಲಿ ಗೂಗಲ್ ಪೇ ಫೋನ್ ಪೇ ಆಗಿರೋದ್ರಿಂದ ಗ್ರಾಹಕರು ಕೂಡ ಅವರಿಗೆ ಫೋನ್ ಪೇ ಗೂಗಲ್ ಪೇ ನೇ ಮಾಡಿರುತ್ತಾರೆ ಅದಕ್ಕೋಸ್ಕರ ಅವರು ಮೊಬೈಲನ್ನು ಚೆಕ್ ಮಾಡುತ್ತಿರುತ್ತಾರೆ.

ಸುಮ್ಮನೆ ಮನೆಯಲ್ಲಿ ಊಟ ಮಾಡಿಕೊಂಡು ಮಲಗಿದ್ದ ಡ್ರೈವರ್ನ ಖಾತೆಗೆ ಬರೋಬ್ಬರಿ ಒಂಬತ್ತು ಸಾವಿರ ರೂಪಾಯಿ ಕೋಟಿ ಬಂದಾಗ ಡ್ರೈವರ್ 10 ನಿಮಿಷ ತಬ್ಬಿಬಾಗಿದ್ದಾನೆ. ಅವನಿಗೆ ಏನು ಮಾಡುವುದು ಅಂತ ನೇ ಸೂಚಲಿಲ್ಲ ಇದು ಇಷ್ಟೆಲ್ಲ ಹಣವನ್ನು ಯಾರು ಹಾಕಿರೋದು ಯಾತಕ್ಕೆ ಹಾಕಿರೋದು ಎಲ್ಲಿಂದ ಬಂತು ಏನು ಎತ್ತ ಎನ್ನುವುದು ಗೊತ್ತಾಗಲಿಲ್ಲ. ಆಮೇಲೆ ನಿಧಾನವಾಗಿ ಬೆನ್ನು ಹತ್ತಿದ ಡ್ರೈವರ್ ಗೆ 9000 ಕೋಟಿಯ ರಹಸ್ಯ ಗೊತ್ತಾಗಿದೆ.

Viral News For Cab Driver

ಅವರು ತಿಳ್ಕೊಂಡ್ರು ಇದು ಫ್ರಾಂಕ್ ಮೆಸೇಜ್ ಅಂತ. ಇತ್ತೀಚಿನ ದಿನಗಳಲ್ಲಿ ಆತರ ಮೆಸೇಜ್ ಬರೋದು ಕಾಮನ್ನಾಗಿದೆ. ಅವರು ಕೂಡ ಅಷ್ಟು ಸೀರಿಯಸ್ ಆಗಿ ತಗೊಳ್ಳಿಲ್ಲ ನೆಗ್ಲೆಕ್ಟ್ ಮಾಡಿದ್ರು. ಆಮೇಲೆ ಸ್ವಲ್ಪ ಸೀರಿಯಸ್ ಆಗಿ ಚೆಕ್ ಮಾಡಿದಾಗ ಇದು ಬ್ಯಾಂಕಿನಿಂದ ಬಂದಿರುವುದೇ ಮೆಸೇಜ್ ಅಂತ ಇವರಿಗೆ ಗೊತ್ತಾಯ್ತು. ಆದರೆ ಅಕೌಂಟ್ ಅನ್ನ ಚೆಕ್ ಮಾಡಿದಾಗ ಅಕೌಂಟಿಗೆ ಕ್ರೆಡಿಟ್ ಆಗಿರಲಿಲ್ಲ. ಇದು ಫೇಕ್ ಇರಬೇಕು ಅಂತ ಅನ್ಕೊಂಡು ಫ್ರೆಂಡ್ ಒಬ್ಬರಿಗೆ ಫೋನ್ ಮಾಡಿದ್ರು.

ಚೆಕ್ ಮಾಡೋದಕ್ಕೆ ಅಂತ ಫ್ರೆಂಡಿಗೆ ಒಂದು ಸಾವಿರ ರೂಪಾಯಿಯನ್ನು ಟ್ರಾನ್ಸ್ಫರ್ ಮಾಡುತ್ತಾರೆ ಆದರೆ ಸಕ್ಸಸ್ ಅಂತ ಬರುತ್ತೆ. ಅವರಿಗೆ ಆಶ್ಚರ್ಯ ಆಗುತ್ತೆ ಅಕೌಂಟ್ ನಲ್ಲಿ ಇರೋದು ಬರೀ 105 rs. ಮೆಸೇಜ್ ಬಂದಿರೋದು 9,000 ಕೋಟಿ. ಆದರೆ ಫ್ರೆಂಡಿಗೆ ಅಮೌಂಟ್ ಟ್ರಾನ್ಸ್ಫರ್ ಮಾಡಿದಾಗ ಒಂದು ಸಾವಿರ ರೂಪಾಯಿ ಟ್ರಾನ್ಸ್ಫರ್ ಆಗಿದೆ ಸಕ್ಸಸ್ ಅಂತ ಬಂದಿದೆ. ಹಾಗಾದರೆ ಆವಾಗ ಅವರಿಗೆ ತುಂಬಾ ಶಾಕ್ ಆಯ್ತು. ಇದು ಎಲ್ಲಿಂದ ಬಂದ ಹಣ ಏನು ಆಗುತ್ತಿದೆ ಅಂತಾನೆ ತಿಳಿಯಲಿಲ್ಲ.

ಮತ್ತೆ ಚೆಕ್ ಮಾಡೋದಕ್ಕೆ ಅಂತ ಸ್ನೇಹಿತನಿಗೆ ಮತ್ತೆ ಹತ್ತು ಸಾವಿರ ರೂಪಾಯಿಯನ್ನು ಟ್ರಾನ್ಸ್ಫರ್ ಮಾಡುತ್ತಾರೆ ಅದು ಕೂಡ ಸಕ್ಸಸ್ ಆಗುತ್ತೆ. ಮತ್ತೆರಡು ಬಾರಿ ಸ್ನೇಹಿತರಿಗೆ 10000 ಟ್ರಾನ್ಸ್ಫರ್ ಮಾಡುತ್ತಾರೆ ಆದರೂ ಕೂಡ ಅದು ಸಕ್ಸಸ್ ಆಗುತ್ತೆ. ಈ ವಿಷಯಾನ ಯಾರತ್ರ ಆದ್ರೂ ಹೇಳಬೇಕು ಅಂತ ಮಲಗಿದ್ದವರು ಮನೆಯಿಂದ ಹೊರಗೆ ಬರುತ್ತಾರೆ. ನಂತರ ಬ್ಯಾಂಕ್ ನವರತ್ರ ಹೋಗಿ ಮಾತಾಡಿದಾಗ ಬ್ಯಾಂಕ್ ನವರು ಇವರ ಬಾಯನ್ನೇ ಮುಚ್ಚಿ ಕಳುಹಿಸಿದ್ದಾರೆ. ಇವರು ಇವರ ಹತ್ತಿರ ಇದ್ದ 21,000 ನ ಹಿಂತಿರುಗಿ ಕೊಡಲು ಹೋದರು ಸಹಿತ ಅವರು ಹಣವನ್ನು ತೆಗೆದುಕೊಳ್ಳುತ್ತಿಲ್ಲವಂತೆ. ನಮ್ಮ ಮಾಹಿತಿ ಇಷ್ಟವಾದಲ್ಲಿ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published. Required fields are marked *