Vinod Raj Marriage: ಆತ್ಮೀಯ ಓದುಗರೇ ಇವತ್ತಿನ ವಿಷಯ ಏನು ಅಂದ್ರೆ ಕಳೆದ ಮೂರೂ ನಾಲ್ಕು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಹರಿದಾಡುತ್ತಿರುವ ನಟ ವಿನೋದ್ ರಾಜ್ (Vinod Raj) ಅವರ ಮದುವೆ ಸುದ್ದಿ ಕುರಿತು. ಹೌದು ಇಷ್ಟು ದಿನ ನನಗೆ ಮದುವೆ ಆಗಿಲ್ಲ ಮಕ್ಕಳು ಇಲ್ಲ ಎಂಬುದಾಗಿ ಹೇಳಿದ ನಟ ವಿನೋದ್ ರಾಜ್ ಹಾಗೂ ತಾಯಿ ಲೀಲಾವತಿ (Leelavathi) ಈಗ ಇವರ ರಹಸ್ಯ ಬಯಲಾಗಿದೆ. ಅಷ್ಟಕ್ಕೂ ನಟ ವಿನೋದ ರಾಜ್ ಮದುವೆಯಾಗಿರೋದು ಯಾರನ್ನ ಇವರು ಮನೆ ಕೆಲಸದವರೇ? ಮತ್ಯಾರು ಇವರು ಅನ್ನೋದನ್ನ ಮುಂದೆ ತಿಳಿಸುತ್ತ ಹೋಗುತ್ತೇವೆ ಬನ್ನಿ. ಈ ವಿಚಾರವನ್ನು ಸಂಪೂರ್ಣವಾಗಿ ತಿಳಿದುಕೊಳ್ಳಿ.
ಪ್ರತಿ ಬಾರಿ ಕನ್ನಡದ ಹೆಸರಾಂತ ನಟಿ ಲೀಲಾವತಿಯವರ (Leelavathi) ಕುಟುಂಬಕ್ಕೆ ಸಂಬಂಧ ಪಟ್ಟಂತೆ ಬಹಿರಂಗ ಹೇಳಿಕೆಯನ್ನ ನೀಡುತ್ತ ಬಂದಿರುವುದು ಪ್ರಕಾಶ್ ರಾಜ್ ಮೇಹು. (Prakash raj Mehu) ಕೆಲವು ದಿನಗಳಿಂದ ವಿನೋದ್ ರಾಜ್ ರವರು ಮದುವೆ ಆಗಿದ್ದಾರೆ ಅವರಿಗೆ 21 ವರ್ಷದ ಮಗ ಕೂಡ ಇದ್ದಾರೆ. ವಿದ್ಯಾಭ್ಯಾಸವನ್ನು ಚೆನೈ ನಲ್ಲಿ ಮುಗಿಸಿ ಅಲ್ಲಿಯೇ ತನ್ನ ತಾಯಿ ಜೊತೆ ವಾಸವಿದ್ಧಾರೆ.ಇತನ ಹೆಸರು “ಅಶ್ವತ್ ” ಇವರು ಇಂಜಿನಿಯರಿoಗ್ (Engineering) ವಿದ್ಯಾಭ್ಯಾಸ ಮುಗಿಸಿದ್ದಾರೆ. ಇದರ ಬಗ್ಗೆ ವಿನೋದ್ ರಾಜ್ ರವರನ್ನ ಕೇಳಿದಾಗ ನಾನು ಭಯೋತ್ಪದನೆ ಮಾಡಿಲ್ಲ ಮದುವೆ ಆಗ್ಗಿದೆನ್ನೆ ಅಷ್ಟೇ ಎಂದು ಪ್ರತಿಕ್ರಿಯೆ ನೀಡಿದ್ದರು
ಪ್ರಕಾಶ್ ರಾಜ್ ಅವರನ್ನ ವಿನೋದ್ ರಾಜ್ (Vinod Raj)ಕುಟುಂಬಕ್ಕೆ ಸಂಬಂಧ ಪಟ್ಟ ಫೋಟೋಸ್ ಗಳು ನಿಮಗೆ ಎಲ್ಲಿ ಸಿಕ್ಕಿತು ಇದು ನಕಲಿ ಆಗಿರ್ಬವದಲ್ವಾ ಎಂದು ನಿರೂಪಕಿ ಪ್ರಶ್ನೆ ಮಾಡಿದಾಗ. ಮೇಹು ರವರು ನೀಡಿದ ಉತ್ತರ ಇದು ನಕಲಿ ಅಂತ ನಿಮಗೆ ಅನ್ನಿಸ್ತಾ ಇರ್ಬಾವ್ದು ಆದರೆ ಇದನ್ನು ಕಳುಹಿಸಿದವರ ಮೇಲೆ ನನಗೆ ನಂಬಿಕೆ ಇದೆ.
ಯಾಕಂದ್ರೆ ಈ ಫೋಟೋವನ್ನು ಕಳುಹಿಸಿದ್ದು ನನಗೋಸ್ಕರ ಅಲ್ಲ, ಡಾ ರಾಜಕುಮಾರ್ ರವರ ಅಭಿಮಾನದಿಂದ ಅವರ ಮೇಲೇರುವ ಅಪವಾದ ಕಲಿಯಬೇಕೆಂದು, ಅವರೇ ಹೇಳಿ ಚೆನೈ ಮೂಲದ ವ್ಯಕ್ತಿ ನನಗೆ ನೀಡಿದ್ದಾರೆ.
ಹಾಗೆ ನಾನು ವಿನೋದ್ ರಾಜ್ ರವರ ಹೆಂಡತಿ ಮನೆ ಕೆಲಸದವರು ಎಂದು ತಪ್ಪಾಗಿ ಹೇಳ್ಳಿದ್ದೇ ಆದರೆ ಅವರ ಕುಟುಂಬದ ಸ್ನೇಹಿತ ಶ್ರೀನಿವಾಸ್ ಎಂಬಾತ ಆಕೆ ಚೆನೈನ IPS ಅಧಿಕಾರಿಯ ತಂಗಿ. ಇವ್ರನ್ನ ತಿರುಪತಿಯಲ್ಲಿ ಮದುವೆ ಆಗಿದ್ದಾರೆ ಅಲ್ಲಿ ಯಾವುದೇ ವಿಡಿಯೋ ಆಗಲಿ ಫೋಟೋಸ್ ಗೆ ಆಗಲಿ ಲೀಲಾವತಿ ಹಾಗೂ ವಿನೋದ್ ಅವಕಾಶ ಮಾಡಿಕೊಟ್ಟಿಲ್ಲ. ಆದರೆ ಈ ಒಂದು ಫೋಟೋವನ್ನ ಶ್ರೀನಿವಾಸ್ ರವರು ಅಣ್ಣಾವ್ರ ಹೆಸರಿಗೆ ಕಳಂಕ ಬರಬಾರದು ಎಂಬ ಕಾರಣದಿಂದ ನೀಡಿದ್ದಾರೆ. ಇದಿಷ್ಟು ಮಾಹಿತಿಯನ್ನ ಕುದ್ದು ಪ್ರಕಾಶ್ ರಾಜ್ ಮೇಹು ನೀಡಿದ್ದಾರೆ. ಈ ಎಲ್ಲಾ ಪ್ರಶ್ನೆಗಳಿಗೆ ಲೀಲಾವತಿ ಯವರ ಪ್ರತಿಕ್ರಿಯೆ ಕೆಲವು ತಪ್ಪಾದ ಹೇಳಿಕೆಗಳಿಗೆ ಉತ್ತರ ಕೊಡುವ ಅವಶ್ಯಕತೆ ಇಲ್ಲ ಪ್ರಾಣ ಹೋದರು ಸರಿಯೇ. ಎಂದು ಮಾತಿನ ಚಾಟಿ ಬೀಸಿದ್ದಾರೆ.