Driving license: ಡ್ರೈವಿಂಗ್ ಲೈಸೆನ್ಸ್ ಇದ್ದವರಿಗೂ ಮತ್ತು ಇಲ್ಲದವರಿಗೂ ಸರ್ಕಾರದಿಂದ ಹೊಸ ನಿಯಮ ಜಾರಿ

News

Driving license: ಕೇಂದ್ರ ಸರ್ಕಾರ ಇತ್ತೀಚಿನ ದಿನಗಳಲ್ಲಿ ಹಲವಾರು ರೀತಿಯಾದಂತಹ ಬದಲಾವಣೆಗಳನ್ನು ತರುತ್ತಿದೆ ಹಲವಾರು ಯೋಜನೆಗಳನ್ನು ಕೂಡ ತಂದಿದೆ ಹಾಗೆ ಈ ಕೇಂದ್ರ ಸರ್ಕಾರದ (Central govt) ನಿಯಮ ಪ್ರಕಾರ ನಾವು ನಡೆದುಕೊಳ್ಳಬೇಕು ಇತ್ತೀಚಿನ ಮಾಹಿತಿಯ ಪ್ರಕಾರ ವಾಹನ ಚಲಾಯಿಸುವ ಪ್ರತಿಯೊಬ್ಬರಿಗೂ ಕೂಡ ಕೇಂದ್ರ ರಸ್ತೆ ಸಾರಿಗೆ ಇಲಾಖೆ ಭಾರಿ ದೊಡ್ಡ ಬದಲಾವಣೆ ಮಾಡಿ ದೇಶದ ಎಲ್ಲಾ ವಾಹನ ಸವಾರರಿಗೆ ಹೊಸ ನಿಯಮ (New Rules) ಜಾರಿಗೊಳಿಸಿದೆ.

ದೇಶದಲ್ಲಿ ಸ್ವಂತ ವಾಹನ (Own vehicle) ಹೊಂದಿರುವ ವಾಹನ ಸವಾರರು ಹಾಗೂ ಈಗಾಗಲೇ ಡ್ರೈವಿಂಗ್ ಲೈಸೆನ್ಸ್ (Driving license) ಇದ್ದವರು ಮತ್ತು ಇಲ್ಲದವರು ಹೊಸ ಡ್ರೈವಿಂಗ್ ಲೈಸನ್ಸ್ಗಾಗಿ ಕಾಯುತ್ತಿರುವವರು ಸೇರಿದಂತೆ ಎಲ್ಲರಿಗೂ ಕೂಡ ಡ್ರೈವಿಂಗ್ ಲೈಸೆನ್ಸ್ ನಿಯಮದಲ್ಲಿ ಬದಲಾವಣೆ ಮಾಡಿ ಎಲ್ಲರಿಗೂ ಕೂಡ ದೊಡ್ಡ ಶಾಕ್ ನೀಡಿದಂತೆ ಮಾಡಿದೆ, ಇತ್ತೀಚಿಗೆ ಸರಕಾರ ಡ್ರೈವಿಂಗ್ ಲೈಸೆನ್ಸ್ (Driving license) ಮಾಡುವ ನಿಯಮದಲ್ಲಿ ಹೊಸ ನಿಯಮ ಜಾರಿಗೊಳಿಸಿದೆ ಹೊಸ ನಿಯಮದ ಪ್ರಕಾರ ನೀವು ಚಲಾಯಿಸುವ ಪರವಾನಿಗೆಯನ್ನು ಯಾವ ಜಿಲ್ಲೆಯಿಂದ ಮಾಡಲಾಗುತ್ತದೆ.

driving licence india

ಆ ಜಿಲ್ಲೆಯನ್ನು ಅಲ್ಲಿಂದ ಖಾಯಂ ಗೊಳಿಸಲಾಗುತ್ತದೆ. ಇದಕ್ಕಾಗಿ ಅರ್ಜಿದಾರರು ತಮ್ಮ ಆಧಾರ್ (Adhaar) ನೊಂದಿಗೆ ಸಂಬಂಧಿಸಿದ ಜಿಲ್ಲೆಗಳಿಗೆ ತೆಗೆದುಕೊಂಡು ಹೋಗಬೇಕಾಗುತ್ತದೆ‌. ವಾಸ್ತವವಾಗಿ ಶಾಶ್ವತ ಚಾಲನಾ ಪರವಾನಿಗೆಯನ್ನು ನೀಡಲು ಅರ್ಜಿದಾರರು ಬಯೋಮೆಟ್ರಿಕ್ (Biometric) ಪರೀಕ್ಷೆಯನ್ನು ನಡೆಸುವುದು ಕಡ್ಡಾಯಗೊಳಿಸಿದೆ. ಡ್ರೈವಿಂಗ್ ಲೈಸೆನ್ಸ್ ಪಡೆಯುವಲ್ಲಿ ಹೊಸ ನಿಯಮ ಇನ್ನು ಚಾಲನಾ ಪರವಾನಿಗೆಯನ್ನು ಅಥವಾ ಕಲಿಯುವ ನಿಯಮಗಳನ್ನು ಸರ್ಕಾರ ಬದಲಾಯಿಸಿದೆ.

ಇದರ ಅಡಿಯಲ್ಲಿ ಈಗ ನಿಮ್ಮ ಆಧಾರ್ ಕಾರ್ಡ್ (Aadhaar card) ನೊಂದಿಗೆ ಕಲಿಕೆ ಚಾಲನ ಪರವಾನಿಗೆಯನ್ನು ಯಾವ ಜಿಲ್ಲೆಯಲ್ಲಿ ಮಾಡಲಾಗುವುದು ವಾಸ್ತವವಾಗಿ ಅರ್ಜಿದಾರರು ಪರೀಕ್ಷೆಯನ್ನು ಆನ್ಲೈನ್ ನಲ್ಲಿ (Online) ಮಾತ್ರ ನೀಡಬೇಕಾಗುತ್ತದೆ. ಆನ್ಲೈನಲ್ಲಿ ಅರ್ಜಿ ಸಲ್ಲಿಸುವವರಿಗೆ ಈ ಹೊಸ ನಿಯಮವನ್ನು ಮಾಡಲಾಗಿದೆ ಡ್ರೈವಿಂಗ್ ಲೈಸೆನ್ಸ್ ಪಡೆಯುವ ಮೊದಲು ನೀವು ಕಲಿಕಾ ಲೈಸನ್ಸ್ ಸಿದ್ದಾಂತಕ್ಕೆ ನೀವು ಎಂಟು ಗಂಟೆಗಳ ಪ್ರಾಯೋಗಿಕ ಮತ್ತು ಚಾಲನ ಕಲಿಕೆಗೆ 21 ಗಂಟೆಗಳನ್ನು ನೀಡಲೇಬೇಕಾಗುತ್ತದೆ. ಮಾಧ್ಯಮ ಮತ್ತು ದೊಡ್ಡ ಮೋಟಾರ್ ವಾಹನ ತರಬೇತಿ ಅವಧಿಯು 38 ಗಂಟೆಗಳು ಇರುತ್ತದೆ.

ಅಷ್ಟೇ ಅಲ್ಲದೆ ಪ್ರಾರಂಭವಾದ ಆರು ವಾರಗಳಲ್ಲಿ ಪೂರ್ಣಗೊಳಿಸಬೇಕು ಪ್ರಯೋಗಿಕ ತರಗತಿಗಳಿಗೆ 31 ಗಂಟೆಗಳನ್ನು ನೀಡಬೇಕಾಗುತ್ತದೆ ಹಾಗೂ ಇದೇ ರೀತಿಯಾಗಿ ಡ್ರೈವಿಂಗ್ ಲೈಸೆನ್ಸ್ ಗಾಗಿ ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ಅಭ್ಯರ್ಥಿಯು ಕೂಡ ಇನ್ನು ಮುಂದೆ ಕಚೇರಿಗೆ ಹೋಗಿ ಡ್ರೈವಿಂಗ್ ಲೈಸೆನ್ಸ್ ನೀಡುವ ಅಗತ್ಯವಿಲ್ಲ

ಈ ಬಗ್ಗೆ ಕೇಂದ್ರ ರಸ್ತೆ ಸಾರಿಗೆಯೂ ಆದೇಶ ಹೊರಡಿಸಿದ್ದು ಒಂದು ವೇಳೆ ನೀವು ಲೈಸೆನ್ಸ್ ಪಡೆಯಲು ಬಯಸುವ ಅಭ್ಯರ್ಥಿಗಳು ಆಗಿದ್ದರೆ ನೀವು ಸರ್ಕಾರದಿಂದ ಮಾನ್ಯತೆ ಪಡೆದಿರುವ ವಾಹನ ಚಾಲನ ತರಬೇತಿಗಳಿಗೆ ಕೇಂದ್ರಗಳಿಗೆ ಅಡ್ಮಿಶನ್ ಮಾಡಿದರೆ ಸಾಕು ತರಬೇತಿ ಕೇಂದ್ರ ಅವರು ನೀಡುವ ಪ್ರಮಾಣ ಪತ್ರಗಳನ್ನು ನೋಡಿ ನಿಮಗೆ ಡ್ರೈವಿಂಗ್ ಲೈಸನ್ಸ್ ಅನ್ನು ನೀಡಲಾಗುತ್ತದೆ.

ಇದನ್ನೂ ಓದಿ..National Solar Rooftop: ಮನೆಯ ಮೇಲೆ ಸೋಲಾರ್ ಅಳವಡಿಸಿ ತಿಂಗಳಿಗೆ 50 ರಿಂದ 60 ಸಾವಿರ ರೂಪಾಯಿ ಗಳಿಸಿ

Leave a Reply

Your email address will not be published. Required fields are marked *