Vastu Tips in Kannada: ಪ್ರತಿಯೊಂದು ಮನೆಯಲ್ಲಿ ವಸ್ತುಗಳು ಸಾಕಷ್ಟು ಇರುತ್ತದೆ ಹಾಗೆಯೇ ಪ್ರತಿಯೊಂದು ವಸ್ತುವನ್ನು ಎಲ್ಲಿ ಯಾವ ದಿಕ್ಕಿನಲ್ಲಿ ಇಡಬೇಕು ಎನ್ನುವ ಜ್ಞಾನ ಇರುವುದು ಇಲ್ಲ ಗೊತ್ತೋ ಗೊತ್ತಿಲ್ಲದೆ ವಸ್ತುಗಳನ್ನು ಇಡುವ ಮೂಲಕ ಜೀವನದಲ್ಲಿ ಅನೇಕ ಸಂಕಷ್ಟಗಳು ಕಂಡು ಬರುತ್ತದೆ ಇಂದಿನ ಅವಸರದ ಯುಗದಲ್ಲಿ ಮನೆಯಲ್ಲಿ ವಸ್ತುಗಳನ್ನೂ ಸರಿಯಾಗಿ ಜೋಡಣೆ ಮಾಡದೆ ಮನಸ್ಸಿಗೆ ಬಂದ ಕಡೆಗಳಲ್ಲಿ ಇಟ್ಟು ಬಿಡುತ್ತಾರೆ ಹೀಗೆ ಮಾಡುವ ತಪ್ಪಿನಿಂದಾಗಿ ತುಂಬಾ ಮನೆಗಳಲ್ಲಿ ನೆಮ್ಮದಿ ಸುಖ ಶಾಂತಿ ಮನೆಯಲ್ಲಿ ನೆಲೆಸುವುದರ ಬದಲು ಜಗಳ ಮತ್ತು ಮನೆಯ ಸದಸ್ಯರ ನಡುವೆ ಭಿನ್ನಾಭಿಪ್ರಾಯ ಕಂಡು ಬರುವ ಸಾಧ್ಯತೆ ಇರುತ್ತದೆ ಹಾಗಾಗಿ ವ್ಯವಸ್ಥಿತವಾದ ದಿಕ್ಕಿನಲ್ಲಿ ಮತ್ತು ಸರಿಯಾದ ಜಾಗದಲ್ಲಿ ವಸ್ತುಗಳನ್ನು ಇಡಬೇಕು.

ಅನೇಕ ಸಂಕಷ್ಟಗಳು ಮನೆಯಲ್ಲಿ ಸರಿಯಾಗಿ ಇಡದೆ ಇರುವ ವಸ್ತುಗಳಿಂದ ಬರುತ್ತದೆ ಹಾಗಾಗಿ ವಾಸ್ತು (Vastu) ದೋಷ ಕಂಡು ಬರುತ್ತದೆ ವಾಸ್ತು ದೋಷವನ್ನು ಸರಿಪಡಿಸಿಕೊಳ್ಳುವ ಮೂಲಕ ಮನೆಯಲ್ಲಿ ಶಾಂತಿಯುತ ವಾತಾವರಣವನ್ನು ಮಾಡಿಕೊಳ್ಳಬಹುದು ಕೆಲವು ಪ್ರಾಣಿ ಪಕ್ಷಿಗಳಿಗೆ ಆಹಾರವನ್ನು ನೀಡಿದರೆ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು ನಾವು ಈ ಲೇಖನದ ಮೂಲಕ ಮನೆಯಲ್ಲಿ ಇಡುವ ವಸ್ತುಗಳು ಯಾವ ಯಾವ ಜಾಗ ಮತ್ತು ದಿಕ್ಕಿನಲ್ಲಿ ಇಡಬೇಕು ಎಂಬುದನ್ನು ತಿಳಿದುಕೊಳ್ಳೋಣ.

ನಮ್ಮ ಮನೆಯಲ್ಲಿ ಇರುವ ಸಾಕಷ್ಟು ವಸ್ತುಗಳ ಬಗ್ಗೆ ಸಾಕಷ್ಟು ಅಜಾಗರೂಕತೆಯಿಂದ ಇರುತ್ತೇವೆ ಎಲ್ಲಿ ಯಾವ ಜಾಗದಲ್ಲಿ ಕೆಲವು ವಸ್ತುಗಳನ್ನು ಇಡಬೇಕು ಎನ್ನುವುದು ತಿಳಿದು ಇರುವುದು ಇಲ್ಲ ಗೊತ್ತೋ ಗೊತ್ತಿಲ್ಲದೆ ಮಾಡುವ ತಪ್ಪಿನಿಂದ ವಾಸ್ತು ದೋಷ ಕಂಡುಬರುತ್ತದೆ ಮನೆಯ ವಾಸ್ತು ಸರಿಯಾಗಿ ಇದ್ದರೆ ಜೀವನವು ಸಹ ಚೆನ್ನಾಗಿ ಇರುತ್ತದೆ ಅನೇಕ ಮನೆಯಲ್ಲಿ ಆರ್ಥಿಕ ಪರಿಸ್ಥಿತಿಯಲ್ಲಿ ಸಾಕಷ್ಟು ಕಷ್ಟ ಇರುತ್ತದೆ ಮನೆಯ ಸದಸ್ಯರ ನಡುವೆ ಸಣ್ಣ ಪುಟ್ಟ ಭಿನ್ನಾಭಿಪ್ರಾಯ ಕಂಡು ಬರುತ್ತದೆ ಮತ್ತು ಕಿರಿಕಿರಿ ಕಂಡು ಬರುತ್ತದೆ

ಇಂತಹ ಸಮಸ್ಯೆಗಳಿಗೆ ಕಾರಣವೇನೆಂದರೆ ಕೆಲವೊಮ್ಮೆ ವಾಸ್ತು ದೋಷ (Vastu Dosha) ಆಗುತ್ತದೆ. ವಾಸ್ತು ದೋಷ ಮಾಡಿಕೊಂಡರೆ ಕೆಲವು ದೋಷಗಳು ನಿವಾರಣೆ ಆಗುತ್ತದೆ ಮನೆಯಲ್ಲಿ ರೊಟ್ಟಿ ಅಥವಾ ಚಪಾತಿಯನ್ನು ಮಾಡಿದಾಗ ಮೊದಲ ಚಪಾತಿಯನ್ನು ಹಸುವಿಗೆ ತಿನ್ನಿಸಬೇಕು ಇದರಿಂದ ಮನೆಯಲ್ಲಿ ಇರುವ ವಾಸ್ತು ದೋಷ ನಿವಾರಣೆ ಆಗುತ್ತದೆ ಹಸುವು ಕಾಮಧೇನು ಆಗಿದೆ ಹಸುವಿನಲ್ಲಿ ಕೋಟಿಗಟ್ಟಲೆ ದೇವಾನು ದೇವತೆಗಳು ಇರುತ್ತಾರೆ ಹಸುವಿನ ಸೇವೆಯನ್ನು ಮಾಡಿದಾಗ ಕೋಟಿಗಟ್ಟಲೆ ದೇವಾನು ದೇವತೆಗಳ ಸೇವೆಯನ್ನು ಮಾಡಿದಂತೆ ಆಗುತ್ತದೆ ಇದರಿಂದ ನಮ್ಮ ಜೀವನದ ಕಷ್ಟಗಳು ಕಮ್ಮಿ ಆಗಿತ್ಟದೆ ಹಾಗೆಯೇ ಇರುವೆಗಳಿಗೆ ಸಕ್ಕರೆಯನ್ನು ನೀಡುವುದರಿಂದ ಸಾಕಷ್ಟು ಒಳ್ಳೆಯ ಲಾಭಗಳು ಸಿಗುತ್ತದೆ.

ಇರುವೆಗಳ ಸಕ್ಕರೆ ನೀಡುವುದರಿಂದ ಶುಭ ಫಲಗಳು ಲಭಿಸುತ್ತದೆ ಹಾಗೆಯೇ ಪೊರಕೆಯನ್ನು ಬೇರೆಯವರಿಗೆ ಕಾಣಿಸುವ ಹಾಗೆ ಇಡಬಾರದು ಯಾರಿಗೂ ಕಾಣದ ಹಾಗೆ ಇಡಬೇಕು ಎಲ್ಲರ ಕಣ್ಣು ಪೊರಕೆಯ ಕಾಣುವ ಹಾಗೆ ಇಟ್ಟರೆ ಲಕ್ಷ್ಮಿ ಹೋಗುತ್ತಾಳೆ ಹಾಗೆಯೇ ಶೌಚಾಲಯದ ಬಾಗಿಲನ್ನು ಯಾವಾಗಲೂ ಓಪನ್ ಆಗಿ ಇಡಬಾರದು ಬಾಗಿಲು ಮುಚ್ಚಿದಷ್ಟು ತುಂಬಾ ಒಳ್ಳೆಯದು ಮನೆಯಲ್ಲಿ ನಕಾರಾತ್ಮಕ ಶಕ್ತಿಗಳು ಹೆಚ್ಚಾಗುತ್ತದೆ ಮನೆಯಲ್ಲಿ ಗಡಿಯಾರ ವೃತ್ತಾಕಾರದಲ್ಲಿ ಇರಬೇಕು ಗಡಿಯಾರದಲ್ಲಿ ದೇವರ ಫೋಟೋವನ್ನು ಇಡಬಾರದು ದೇವರುಗಳಿಗೆ ಪೂಜೆ ಮಾಡಬೇಕಾಗುತ್ತದೆ

ಹಾಗೆಯೇ ಗಡಿಯಾರದಲ್ಲಿ ದೇವರು ಇದ್ದಾಗ ಪೂಜೆ ಮಾಡಲು ಆಗುವುದಿಲ್ಲ ಗಡಿಯಾರವನ್ನು ಯಾವಾಗಲೂ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಹಾಗೆಯೇ ಹಾಳಾಗಿರುವ ಗಡಿಯಾರವನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು. ಗಡಿಯಾರವನ್ನು ಎಂದಿಗೂ ಸಹ ದಕ್ಷಿಣ ದಿಕ್ಕಿನಲ್ಲಿ ಇಡಬಾರದು ಈ ದಿಕ್ಕು ಯುವರಾಜ ಇರುವ ದಿಕ್ಕಾಗಿದೆ ದಕ್ಷಿಣ ದಿಕ್ಕಿಗೆ ಗಡಿಯಾರವನ್ನು ಇಟ್ಟರೆ ಕಷ್ಟಗಳು ಎದುರಾಗುತ್ತದೆ ಬಾಗಿಲ ಮೇಲಿನ ಗೋಡೆಗಳಿಗೆ ಗಡಿಯಾರವನ್ನು ಎಂದಿಗೂ ಇಡಬಾರದು ಮನುಷ್ಯರು ನಡೆದಾಡುವ ಜಾಗದಲ್ಲಿ ಎಂದಿಗೂ ಸಹ ಗಡಿಯಾರವನ್ನು ಇಡಬಾರದು ಇದರಿಂದ ಸಹ ಸಾಕಷ್ಟು ಕಷ್ಟವನ್ನು ಅನುಭವಿಸಬೇಕು

ನಮ್ಮ ಜೀವನದಲ್ಲಿ ಕ್ಯಾಲೆಂಡರ್ ಸಹ ಬಹಳ ಮುಖ್ಯವಾಗಿದೆ ಗಡಿಯಾರ ಸಮಯವನ್ನು ಸೂಚಿಸಿದರೆ ಕ್ಯಾಲೆಂಡರ್ ನಮಗೆ ದಿನಾಂಕ ಮತ್ತು ಮಾಸವನ್ನು ಸೂಚಿಸುತ್ತದೆ ಹಳೆಯ ಕ್ಯಾಲೆಂಡರ್ ಅನ್ನು ಹೊಸ ಕ್ಯಾಲೆಂಡರ್ ಜೊತೆಗೆ ಹಾಕಬಾರದು ಗೋಡೆಯ ಮೇಲಿನ ಕ್ಯಾಲೆಂಡರ್ ಗೆ ಮಾರ್ಕ್ ಹಾಗೂ ಗಿಚುವುದನ್ನು ಮಾಡಬಾರದು ಇದರಿಂದ ಸಹ ಹೆಚ್ಚಿನ ಕಷ್ಟಗಳು ಬರುತ್ತದೆ ಹೀಗಾಗಿ ಸರಿಯಾದ ಜಾಗದಲ್ಲಿ ವಸ್ತುಗಳನ್ನೂ ಇಡುವ ಮೂಲಕ ಹೆಚ್ಚಿನ ಫಲಗಳನ್ನು ಪಡೆದುಕೊಳ್ಳಬಹುದು ಮತ್ತು ಮನೆಯಲ್ಲಿ ಶಾಂತಿ ಸುವ್ಯವಸ್ಥೆ ನೆಮ್ಮದಿಯಿಂದ ಇರಬಹುದಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!