Vastu for Home: ಓಡುವ ಕುದುರೆಯ ಫೋಟೋವನ್ನು ಮನೆಯಲ್ಲಿ ಯಾಕೆ ಹಾಕುತ್ತಾರೆ ಮತ್ತು ಅದರ ಲಾಭಗಳೇನು ಯಾವ ಯಾವ ರೀತಿಯ ಫೋಟೋವನ್ನು ಹಾಕಬಹುದು ಅದು ಅಲಂಕಾರಿಕಾಗಿ ಹಾಕುವ ವಸ್ತುವಲ್ಲ.

Home Vastu tips in Kannada

ಓಡುವ ಕುದುರೆಯ ಫೋಟೋ ಮನೆಯಲ್ಲಿ ಯಾಕೆ ಹಾಕುತ್ತಾರೆಂದರೆ ಓಡುವ ಕುದುರೆಯು ಸ್ಥಿರತೆ ಮತ್ತು ವೇಗದ ಸಂಕೇತವಾಗುತ್ತದೆ. ಏಳು ಕುದುರೆ ಇರುವ ಫೋಟೋಗಳನ್ನು ಹಾಕಬೇಕು, 9 ಕುದುರೆ ಇರುವ ಫೋಟೋವನ್ನು ಯಾವ ಕಾರಣಕ್ಕೂ ತೆಗೆದುಕೊಳ್ಳಬೇಡಿ. 7 ಅನ್ನುವುದು ಅದೃಷ್ಟ ಸಂಖ್ಯೆ ಎನ್ನುತ್ತಾರೆ ಏಕೆಂದರೆ ಕಾಮನಬಿಲ್ಲು ಏಳು ಬಣ್ಣಗಳನ್ನು ಹೊಂದಿರುತ್ತದೆ ಅದೇ ರೀತಿ ಸಪ್ತ ಋಷಿಗಳು, ಸಪ್ತಪದಿ ಇವೆಲ್ಲ 7 ಆಗಿರುವುದರಿಂದ 7 ತುಂಬಾ ಅದೃಷ್ಟ ಎಂದು ಹೇಳಲಾಗುತ್ತದೆ. ಸೂರ್ಯದೇವನ ಫೋಟೋವನ್ನು ನೋಡಿರುತ್ತೀರಿ ಅದರಲ್ಲೂ ಸಹ ಸೂರ್ಯದೇವ 7 ಕುದುರೆ ರಥದಲ್ಲಿ ಬರುವ ಫೋಟೋವನ್ನು ನೋಡಿರುತ್ತೀರಿ.

ಕುದುರೆ ಫೋಟೋ ಇಟ್ಟುಕೊಳ್ಳುವುದರಿಂದ ಕೆಲವರ ಮನೆಯಲ್ಲಿ ಜಗಳ ,ಗಲಾಟೆ , ಸಮಸ್ಯೆಗಳು ದೂರವಾಗುತ್ತದೆ ಹಾಗೂ ನಕಾರಾತ್ಮಕ ಶಕ್ತಿಗಳು ದೂರವಾಗುತ್ತದೆ. ಬಿಳಿ ಬಣ್ಣದ ಓಡುವ ಕುದುರೆಯನ್ನು ಇಟ್ಟುಕೊಳ್ಳುವುದರಿಂದ ಒಳ್ಳೆಯದಾಗುತ್ತದೆ. ಕಪ್ಪು ಬಣ್ಣದ ಕುದುರೆಯನ್ನು ಮನೆಯಲ್ಲಿ ಇಡಬಾರದು ಪೂರ್ವ ದಿಕ್ಕಿನಲ್ಲಿ ಫೋಟೋ ಇಡಬೇಕು ಇದರಿಂದ ಸಂಪತ್ತು ಸಮೃದ್ಧಿಯಾಗುತ್ತದೆ. ಸಂಪತ್ತನ್ನು ಹೊಂದಿರುವಂತಹ ವ್ಯಕ್ತಿಯ ಮನೆಯಾದರೆ ನಮಗೆ ಒಳ್ಳೆ ಹೆಸರು ಬೇಕು ಎನ್ನುವರಾದರೆ ದಕ್ಷಿಣ ದಿಕ್ಕಿನಲ್ಲಿ ಫೋಟೋವನ್ನು ಇಡಬಹುದು.

ಒಂದು ಕುದುರೆಯ ಫೋಟೋವನ್ನು ಯಾವತ್ತು ಮನೆಯಲ್ಲಿ ಇಟ್ಟುಕೊಳ್ಳಬೇಡಿ ಇಟ್ಟುಕೊಳ್ಳುವುದರಿಂದ ಬರುವಂತಹ ಸಂಪತ್ತು ಕೂಡ ದೂರವಾಗುತ್ತದೆ. ಸ್ಪಷ್ಟವಾಗಿರುವಂತಹ ಫೋಟೋಗಳನ್ನೇ ಹಾಕಿ ಮತ್ತು ಒಂದೇ ದಿಕ್ಕಿನಲ್ಲಿ ಓಡುವಂತಹ ಕುದುರೆ ಆಗಿರಬೇಕು. ಮಲಗುವ ಕೋಣೆ, ಓದುವ ಕೋಣೆ, ದೇವರ ಕೋಣೆಯಲ್ಲಿ ಕುದುರೆ ಫೋಟೋವನ್ನು ಇಡಬಾರದು. ದಕ್ಷಿಣ ಮತ್ತು ಪೂರ್ವ ದಿಕ್ಕಿನಲ್ಲಿ ಇಡಬಹುದು ವ್ಯವಹಾರ ಮಾಡುವಂತಹ ಜಾಗದಲ್ಲಿ ಕಂದು ಬಣ್ಣದ ಫೋಟೋ ಇಟ್ಟರೆ ತುಂಬಾ ಒಳ್ಳೆಯದು.

ಮಕರ ರಾಶಿಯವರಿಗೆ 2023 ರಲ್ಲಿ ಎಲ್ಲ ವಿಷಯದಲ್ಲಿ ಜಯ ಸಿಗುತ್ತೆ ಪಕ್ಕ ಆದ್ರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ
9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!