ಗ್ರಹಗಳು ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. 2024ರ ಚೈತ್ರ ಮಾಸದ ಮೊದಲ ಹಬ್ಬ ಯುಗಾದಿ. ಈ ವರ್ಷದ ಎಲ್ಲಾ ರಾಶಿಗಳ ಭವಿಷ್ಯ ಪಂಚಾಂಗ ಹೇಗಿದೆ ಎಂದು ನೋಡೋಣ.

ಮೇಷ ರಾಶಿ ಮತ್ತು ವೃಶ್ಚಿಕ ರಾಶಿ :-ಈ ಎರಡು ರಾಶಿಯ ಅಧಿಪತಿ ಕುಜ ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 8 ಮತ್ತು ವ್ಯಯ 14 ಅದಕ್ಕೆ ಖರ್ಚು ವೆಚ್ಚದ ಕಡೆ ಹೆಚ್ಚು ಗಮನ ಕೊಡಬೇಕು. ಆರೋಗ್ಯ 2  ಹಾಗೂ ಅನಾರೋಗ್ಯ 3, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ರಾಜಾಪೂಜಾ 5 ಮತ್ತು ರಾಜಕೋಪ 6 ಇದು ಸರ್ಕಾರಿ ಕೆಲಸದ ಕುರಿತು ಅದು ಕೂಡ ಚೆನ್ನಾಗಿ ಇರುತ್ತದೆ. ಸುಖ 3 ಹಾಗೂ ದುಃಖ 3 ಎರಡು ಸಮತೋಲನವಾಗಿದೆ.

ವೃಷಭ ರಾಶಿ ಮತ್ತು ತುಲಾ ರಾಶಿ :- ಈ ಎರಡು ರಾಶಿಯ ಅಧಿಪತಿ ಶುಕ್ರ ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 2 ಮತ್ತು ವ್ಯಯ 8 ಅದಕ್ಕೆ, ಖರ್ಚು ವೆಚ್ಚದ ಕಡೆ ಹೆಚ್ಚು ಗಮನ ಕೊಡಲೇಬೇಕು. ಆರೋಗ್ಯ 6 ಹಾಗೂ ಅನಾರೋಗ್ಯ 4, ಆರೋಗ್ಯದ ಉತ್ತಮವಾಗಿ ಇರುತ್ತದೆ. ರಾಜಾಪೂಜಾ 5 ಮತ್ತು ರಾಜಕೋಪ 2 ಇದು ಸರ್ಕಾರಿ ಕೆಲಸದ ಕುರಿತು ಅದು, ಕೂಡ ಚೆನ್ನಾಗಿ ಇದೆ. ಸುಖ 6 ಹಾಗೂ ದುಃಖ 3 ಹೆಚ್ಚು ಸುಖವಾಗಿ ಇರುವರು.

ಮಿಥುನ ರಾಶಿ ಮತ್ತು ಕನ್ಯಾ ರಾಶಿ :-ಈ ಎರಡು ರಾಶಿಯ ಅಧಿಪತಿ ಬುಧ ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 5 ಮತ್ತು ವ್ಯಯ 5 ಖರ್ಚು ಮತ್ತು ಆದಾಯ ಎರಡು ಸಮವಾಗಿ ಇರುತ್ತದೆ. ಆರೋಗ್ಯ 1  ಹಾಗೂ ಅನಾರೋಗ್ಯ 1, ಆರೋಗ್ಯದ ಮತ್ತು ಅನಾರೋಗ್ಯ ಎರಡು ಕೂಡ ಸಮಾವಾಗಿ ಇದೆ. ರಾಜಾಪೂಜಾ 4 ಮತ್ತು ರಾಜಕೋಪ 2 ಇದು ಸರ್ಕಾರಿ ಕೆಲಸದ ಕುರಿತು ಅದು, ಸಹ ಉತ್ತಮವಾಗಿ ಇರುತ್ತದೆ. ಸುಖ 6 ಹಾಗೂ ದುಃಖ 3 ಹೆಚ್ಚು ಸುಖವಾಗಿ ಇರುವರು.

ಕರ್ಕಾಟಕ ರಾಶಿ :-ಈ ರಾಶಿಯ ಅಧಿಪತಿ ಚಂದ್ರ ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 5 ಮತ್ತು ವ್ಯಯ 11 ಅದಕ್ಕೆ ಖರ್ಚು ವೆಚ್ಚದ ಕಡೆ ಹೆಚ್ಚು ಗಮನ ಕೊಡಬೇಕು
ಆರೋಗ್ಯ 5 ಹಾಗೂ ಅನಾರೋಗ್ಯ 1, ಆರೋಗ್ಯ ಉತ್ತಮವಾಗಿ ಇರುತ್ತದೆ. ರಾಜಾಪೂಜಾ 2 ಮತ್ತು ರಾಜಕೋಪ 6 ಇದು ಸರ್ಕಾರಿ ಕೆಲಸದ ಕುರಿತು ಹೆಚ್ಚು ಎಚ್ಚರಿಕೆ ವಹಿಸಬೇಕು. ಸುಖ 6 ಹಾಗೂ ದುಃಖ 3 ಇದು ಸಾಧಾರಣವಾಗಿದೆ.

ಸಿಂಹ ರಾಶಿ :-ಈ ರಾಶಿಯ ಅಧಿಪತಿ ಸೂರ್ಯ ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 2 ಮತ್ತು ವ್ಯಯ 14 ಅದಕ್ಕೆ, ಖರ್ಚು ವೆಚ್ಚದ ಕಡೆ ಹೆಚ್ಚು ಗಮನ ಕೊಡಬೇಕು. ಆರೋಗ್ಯ 3 ಹಾಗೂ ಅನಾರೋಗ್ಯ 0, ಆರೋಗ್ಯದ ಹೆಚ್ಚು ಉತ್ತಮವಾಗಿ ಇರುತ್ತದೆ. ರಾಜಾಪೂಜಾ 5 ಮತ್ತು ರಾಜಕೋಪ 6 ಇದು ಸರ್ಕಾರಿ ಕೆಲಸದ ಕುರಿತು ಅದು ಕೂಡ ಚೆನ್ನಾಗಿ ಇದೇ. ಸುಖ 3 ಹಾಗೂ ದುಃಖ 3 ಎರಡು ಸಮತೋಲನವಾಗಿದೆ.

ಧನಸ್ಸು ರಾಶಿ ಮತ್ತು ಮೀನ ರಾಶಿ :- ಈ ಎರಡು ರಾಶಿಯ ಅಧಿಪತಿ ಗುರು ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 11 ಮತ್ತು ವ್ಯಯ 5 ಆದಾಯ ಹೆಚ್ಚು ಮತ್ತು ವೆಚ್ಚ ಕಡಿಮೆ. ಈ ಎರಡು ರಾಶಿಯವರು ಹೆಚ್ಚು ಉಳಿತಾಯ ಮಾಡುವರು. ಆರೋಗ್ಯ 0  ಹಾಗೂ ಅನಾರೋಗ್ಯ 3, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ರಾಜಾಪೂಜಾ 4 ಮತ್ತು ರಾಜಕೋಪ 2 ಇದು ಸರ್ಕಾರಿ ಕೆಲಸದ ಕುರಿತು ಅದು, ಸಹ ಉತ್ತಮವಾಗಿ ಇದೆ. ಸುಖ 6 ಹಾಗೂ ದುಃಖ 3 ಇವರು ಹೆಚ್ಚು ಸುಖಕರ ಜೀವನ ನಡೆಸುವರು.

ಮಕರ ರಾಶಿ ಮತ್ತು ಕುಂಭ ರಾಶಿ :-ಈ ಎರಡು ರಾಶಿಯ ಅಧಿಪತಿ ಶನಿ ಗ್ರಹ. ಆದಾಯ ಮತ್ತು ವೆಚ್ಚಗಳು. ಆದಾಯ 14 ಮತ್ತು ವ್ಯಯ 14 ಅದರಿಂದ ಆದಾಯ ಮತ್ತು ಖರ್ಚು ಎರಡು ಸಮವಾಗಿ ಇರುತ್ತದೆ. ಆರೋಗ್ಯ 1 ಹಾಗೂ ಅನಾರೋಗ್ಯ 6, ಆರೋಗ್ಯದ ಕಡೆ ಹೆಚ್ಚು ಗಮನ ಕೊಡುವುದು ಉತ್ತಮ. ರಾಜಾಪೂಜಾ 5 ಮತ್ತು ರಾಜಕೋಪ 6 ಇದು ಸರ್ಕಾರಿ ಕೆಲಸದ ಕುರಿತು ಅದು, ಕೂಡ ಚೆನ್ನಾಗಿದೆ. ಸುಖ 3 ಹಾಗೂ ದುಃಖ 3 ಎರಡು ಸಮತೋಲನವಾಗಿದೆ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!