ಗ್ರಹಗಳ ಸ್ಥಾನ ಬದಲಾವಣೆ ರಾಶಿಗಳ ಮೇಲೆ ಹೆಚ್ಚು ಪ್ರಭಾವ ಬೀರುತ್ತದೆ. ಗ್ರಹಗಳು ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಸಂಚಾರ ಮಾಡುತ್ತವೆ. 2024ರ ಏಪ್ರಿಲ್ ತಿಂಗಳ ಕುಂಭ ರಾಶಿಯವರ ಭವಿಷ್ಯ ಹೇಗಿದೆ ನೋಡೋಣ :-

ಕುಂಭ ರಾಶಿಯವರಿಗೆ ಜನ್ಮ ಶನಿ, ಜನ್ಮ ಕುಜ ನಡೆಯುತ್ತಿದೆ. ಭೂಮಿಯ ವಿಷಯವಾಗಿ ಸ್ವಲ್ಪ ತಾಪತ್ರಯ ಆಗುತ್ತದೆ. ಮಾನ ಹಾನಿ ಆಗುತ್ತದೆ. ನಂಬಿಕಸ್ಥರು ಕೊಟ್ಟ ದುಡ್ಡನ್ನು ಮರಳಿ ಕೊಡುವುದಿಲ್ಲ, ಸಾಡೇಸಾತಿ, ಸಾಲ ಭಾದೆ, ಋಣ ಭಾದೆ. ಈ ಎಲ್ಲಾ ರೀತಿಯ ಸಮಸ್ಯೆಗಳು ಕುಂಭ ರಾಶಿ ಅವರನ್ನು ಕಾಡುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ಅನಿರೀಕ್ಷಿತ ಹಣ ಬಂದು ಕೈ ಸೇರುತ್ತದೆ. ಲೋಹದ ಕೆಲಸ ಮಾಡುವ ಜನರಿಗೆ ಹೆಚ್ಚು ಲಾಭ ಸಿಗುತ್ತದೆ. ಮಣ್ಣಿನ ವ್ಯವಹಾರ ಕ್ಷೇತ್ರದಲ್ಲಿ ಇದ್ದರೆ ಅದರಲ್ಲಿ ಸಹ ಹೆಚ್ಚು ಲಾಭ ಸಿಗುತ್ತದೆ. ಪೀಠೋಪಕರಣ ಉದ್ಯಮದಲ್ಲಿ ಸಹ ಉತ್ತಮ ಲಾಭ ಸಿಗುತ್ತದೆ. ವಾಹನ ಚಾಲಕರು, ಆಟೋ ಚಾಲಕರು ಇವರಿಗೆ ಆದಾಯ ಗಳಿಕೆ ಹೆಚ್ಚಾಗುತ್ತದೆ. ಮಕ್ಕಳ ಬಟ್ಟೆ ವ್ಯಾಪಾರ ಮಾಡುವ ಜನರಿಗೆ ಹೆಚ್ಚು ಲಾಭ ಸಿಗುತ್ತದೆ.

ಸುಗಂಧ ದ್ರವ್ಯಗಳನ್ನು ತಯಾರಿಕೆ ಮಾಡುವ ಜನರಿಗೆ ಉದ್ಯೋಗ ಅವಕಾಶಗಳು ಹೆಚ್ಚಾಗುತ್ತದೆ. ದಿನಸಿ ಅಂಗಡಿಯಲ್ಲಿ ಕೂಡ ಹೆಚ್ಚು ದ್ರವ್ಯ ಪ್ರಾಪ್ತಿ ಆಗುತ್ತದೆ. ದೇವರು ಕುಂಭ ರಾಶಿಯ ಜನರಿಗೆ ಯಾವುದಾದರೂ ರೂಪದಲ್ಲಿ ಸಹಾಯ ಮಾಡುವನು ಎಂದಿಗೂ ಅವರ ಕೈ ಬಿಡುವುದಿಲ್ಲ.ಕುಂಭ ರಾಶಿಯವರ ಮಕ್ಕಳ ವಿವಾಹದಲ್ಲಿ ವಿಳಂಬ ಎದುರಿಸಬೇಕಾಗುತ್ತದೆ. ಮೇಲಿನ ಅಧಿಕಾರಿಗಳಿಂದ ತೊಂದರೆ, ಮಾನಸಿಕ ಒತ್ತಡ ಹೆಚ್ಚಾಗಿ ಕಂಡುಬರುತ್ತದೆ.

ಏಪ್ರಿಲ್ ತಿಂಗಳಿನಲ್ಲಿ ಎಲ್ಲಾ ಬಗೆಹರಿದು ಸುಖಕರ ಜೀವನ ನಡೆಸುವರು ಕುಂಭ ರಾಶಿಯವರು. ಆಂಜನೇಯನ ಕೃಪೆ ಮತ್ತು ಆಶೀರ್ವಾದ ಈ ರಾಶಿಯ ಜನರ ಮೇಲೆ ಸದಾ ಇರುತ್ತದೆ. ಪಶ್ಚಿಮ ಮತ್ತು ಉತ್ತರ ದಿಕ್ಕಿನಿಂದ ಹಣದ ಒಳ ಹರಿವು ಹೆಚ್ಚಾಗುತ್ತದೆ. ದ್ರವ್ಯ ಲಾಭ ಕೂಡ ಸಿಗುತ್ತದೆ.

ಪರಿಹಾರ :-ಅನ್ನಪೂರ್ಣೇಶ್ವರಿದೇವಿಯ ಆರಾಧನೆ ಮಾಡಿ, ಮಂತ್ರ ಹೇಳುವುದು ಒಳ್ಳೆಯದು. ” ಓಂ ಅನ್ನಪೂರ್ಣೇಶ್ವರ್ಯೈ ನಮಃ. ” ಇದು ಕೇವಲ ರಾಶಿಗಳ ಗೋಚಾರ ಫಲಗಳು ಅಷ್ಟೇ ಜನ್ಮ ಜಾತಕಕ್ಕೆ ಮತ್ತು ಇದಕ್ಕೆ ಯಾವುದೇ ರೀತಿಯ ಸಂಬಂಧ ಇರುವುದಿಲ್ಲ.

ಶ್ರೀ ಕನಿಕಾ ದುರ್ಗಾ ಪರಮೇಶ್ವರಿ ಜ್ಯೋತಿಷ್ಯ ತಾಂತ್ರಿಕಾ ವಿದ್ಯಾಪೀಠಮ್ ವಾಸ್ತು ಜ್ಯೋತಿಷ್ಯ ಸಂಖ್ಯಾಶಾಸ್ತ್ರ ಅಷ್ಟಮಂಗಳ ಪ್ರಶ್ನೆ ದೈವ ಪ್ರಶ್ನೆಯ ಆಧಾರಿತವಾಗಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯವನ್ನು ಗುರೂಜಿಯವರು ನಿಖರವಾಗಿ ನುಡಿಯುತ್ತಾರೆ ಹಾಗೂ ನಿಮ್ಮ ಜೀವನದ ಯಾವುದೇ ಸಮಸ್ಯೆಗಳಿದ್ದರೂ ನಿಮ್ಮೆಲ್ಲಾ ಸಮಸ್ಯೆಗಳಿಗೆ ಉತ್ತಮವಾದ ಸಲಹೆ ಶಾಸ್ರೋಕ್ತವಾದ ಪರಿಹಾರ ಮಾಡಿಕೊಡುತ್ತಾರೆ ಗುರೂಜಿಯವರಿಂದ ಇಲ್ಲಿಗೆ ಅನೇಕ ಉದ್ಯಮಿಗಳು ರಾಜಕೀಯ ಮುಖಂಡರು ಜನಸಾಮಾನ್ಯರು ಉತ್ತಮ ಸಲಹೆ ಶಾಸ್ರೋಕ್ತವಾದ ಪರಿಹಾರ ಪಡೆದುಕೊಂಡಿದ್ದಾರೆ ನೀವು ಹೇಳುವ ನಿಮ್ಮ ಎಲ್ಲಾ ವಿಷಯಗಳು ಗುಪ್ತವಾಗಿರುತ್ತದೆ ಚಿಂತಿಸಬೇಡಿ ಇಂದೇ ಗುರೂಜಿಯವರನ್ನು ಭೇಟಿಯಾಗಿ ನಿಮ್ಮ ಎಲ್ಲಾ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಿ ಪರಿಹಾರ ಪಡೆದುಕೊಳ್ಳಿ ಗುರೂಜಿಯವರ ಭೇಟಿಯ ಸಮಯವನ್ನು ದೂರವಾಣಿ ಮೂಲಕ ಖಚಿತ ಪಡಿಸಿಕೊಳ್ಳಿ 9900804442

Leave a Reply

Your email address will not be published. Required fields are marked *