ಗ್ರಹಗಳು ರಾಶಿಗಳಿಗೆ ಅನುಗುಣವಾಗಿ ಕಾಲದಿಂದ ಕಾಲಕ್ಕೆ ಬೇರೆ ಬೇರೆ ರಾಶಿಗಳಲ್ಲಿ ಮೇಲೆ ಸಂಚಾರ ಮಾಡುತ್ತವೆ. ಗ್ರಹಗಳ ಚಲನೆಯ ಮೇಲೆ ಶುಭಫಲ ಮತ್ತು ಅಶುಭಫಲಗಳ ಯೋಗಗಳು ನಿರ್ಧಾರವಾಗುತ್ತವೆ ಮತ್ತು ಅವು ರಾಶಿಗಳು ಹಾಗೂ ರಾಶಿಚಕ್ರದ ಚಿಹ್ನೆಯ ಮೇಲೆ ಕೂಡ ಕಂಡು ಬರುತ್ತದೆ. 2024ರ ಜನವರಿಯಲ್ಲಿ ಸೂರ್ಯ ಮಕರ ರಾಶಿಗೆ ಪ್ರವೇಶ ಮಾಡುತ್ತಾನೆ ಅದಾದ ನಂತರ ಶುಕ್ರ ಮತ್ತು ಮಂಗಳ ಮಕರ ರಾಶಿಯನ್ನು ಪ್ರವೇಶಿಸುತ್ತಾರೆ. ಉದ್ಯೋಗ, ವ್ಯವಹಾರ, ವೈಯಕ್ತಿಕ ಜೀವನದಲ್ಲಿ ಎಲ್ಲಾ ವಿಷಯದಲ್ಲಿ ಕೂಡ ಸಕಾರಾತ್ಮಕ ಬೆಳವಣಿಗೆ ತೋರುತ್ತದೆ.
ಮಕರ, ಮಂಗಳ ಮತ್ತು ಶುಕ್ರ ಒಂದೇ ಕಡೆ ಸೇರುವುದರಿಂದ ತ್ರಿಗ್ರಹ ಯೋಗ ರೂಪುಗೊಳ್ಳುತ್ತದೆ. ಈ ಅಪರೂಪದ ಸಂಯೋಜನೆ ದಶಕದ ಬಳಿಕ ಸಂಭವಿಸುತ್ತಿದೆ ಮತ್ತು ಈ ಯೋಗ ಮಂಗಳಕರವಾಗಿದ್ದು ಅದು ಎಲ್ಲಾ ರಾಶಿಗಳ ಮೇಲೂ ಪರಿಣಾಮ ಬೀರುತ್ತದೆ. ಮುಖ್ಯವಾದ ಯಾವ ಮೂರು ರಾಶಿಯ ಮೇಲೆ ತ್ರಿಗ್ರಹ ಯೋಗದ ಪ್ರಭಾವ ಇದೆ ನೋಡೋಣ.
ವೃಷಭ ರಾಶಿ: ಈ ರಾಶಿಯ ಒಂಬತ್ತನೇ ಮನೆಯಲ್ಲಿ ಈ ಯೋಗ ರೂಪುಗೊಳ್ಳುತ್ತದೆ. ಆದ್ದರಿಂದ, ಅದೃಷ್ಟ ಈ ರಾಶಿಯವರನ್ನು ಹುಡುಕಿ ಬರುತ್ತದೆ. ಬಹಳ ಕಾಲದಿಂದ ಕೈ ಹಿಡಿಯದ ಕೆಲಸಗಳು ನೆರವೇರುತ್ತವೆ. ಕುಟುಂಬದ ಜೊತೆಗೆ ಹೆಚ್ಚಿನ ಸಮಯವನ್ನು ಮೀಸಲು ಮಾಡುವ ಕಾರ್ಯವಾಗುತ್ತದೆ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ, ಪ್ರಾವಸ ಹೋಗುವ ಅವಕಾಶಗಳು ಇವೆ. ದೈವಿಕ ಕಾರ್ಯಗಳಿಗೆ ಜಾಸ್ತಿ ಖರ್ಚು ಮಾಡುವ ಸಾಧ್ಯತೆ ಇದೆ.
ತುಲಾ ರಾಶಿ: ತುಲಾ ರಾಶಿಯ ನಾಲ್ಕನೇ ಮನೆಯಲ್ಲಿ ಈ ತ್ರಿಗ್ರಹ ಯೋಗ ಸಂಭವಿಸುತ್ತಿದೆ. ಹೊಸ ವಾಹನ ಖರೀದಿ, ಹೊಸ ಆಸ್ತಿ ಖರೀದಿ ಮಾಡುವ ಯೋಗವಿದೆ. ಕೆಲಸದಲ್ಲಿ ಮತ್ತು ವ್ಯವಹಾರದಲ್ಲಿ ಉತ್ತಮ ಫಲ ಲಭಿಸುತ್ತದೆ.
ಹೆಚ್ಚು ಐಷಾರಾಮಿ ವಸ್ತುಗಳನ್ನು ಖರೀದಿ ಮಾಡಿ ಮತ್ತು ಐಷಾರಾಮಿ ಜೀವನ ನಡೆಸುತ್ತಾರೆ. ಎಲ್ಲಾ ಕಡೆಯಿಂದ ಅಧಿಕವಾಗಿ ಹಣಕಾಸಿನ ಒಳ ಅರಿವು ಹೆಚ್ಚಾಗಿ ಇರುತ್ತೆ. ಸಮಾಜದಲ್ಲಿ ಹೆಚ್ಚಿನ ಗೌರವ ಮತ್ತು ಪ್ರತಿಷ್ಠೆ ಲಭ್ಯವಾಗುತ್ತದೆ.
ಮಕರ ರಾಶಿ :ಪ್ರಸ್ತುತ ಮಕರ ರಾಶಿಯಲ್ಲಿ ಈ ತ್ರಿಗ್ರಹ ಯೋಗ ನಡೆಯುತ್ತಿರುವುದರಿಂದ ಅದು ಮಕರ ರಾಶಿ ಮೇಲೆ ಕೂಡ ಸಕಾರಾತ್ಮಕ ಫಲಿತಾಂಶ ದೊರಕುತ್ತದೆ. ಹಣ ಕಾಸಿನ ವಿಷಯವಾಗಿ ಎಲ್ಲಾ ರೀತಿಯ ಅಭಿವೃದ್ಧಿ ಸಿಗುತ್ತದೆ ಅದರಲ್ಲಿ ವ್ಯಾಪಾರ ಮತ್ತು ವೃತ್ತಿ ಜೀವನ ಸುಗಮವಾಗಿ ನಡೆಯುತ್ತದೆ. ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶಗಳು ಹುಡುಕಿ ಬರಲಿವೆ. ಅವಿವಾಹಿತರಿಗೆ ವಿವಾಹ ಯೋಗ ಕೂಡ ಇದೆ. ತಾಯಿಯೊಂದಿಗೆ ಬಾಂಧವ್ಯ ವೃದ್ದಿಯಾಗುತ್ತದೆ. ನೀವು ಯಾವುದೇ ಕೆಲಸ ಕಾರ್ಯಗಳನ್ನು ಕೈಗೊಂಡರೆ ಅದರಲ್ಲಿ ಹೆಚ್ಚು ಪ್ರಗತಿ ಸಿಗುತ್ತದೆ. ಮೇಲಿನ ಎಲ್ಲಾ ರಾಶಿಯವರಿಗೆ ತ್ರಿಗ್ರಹ ಯೋಗ ನಡೆಯುತ್ತಿರುವುದರಿಂದ ಎಲ್ಲಾ ರೀತಿ ಸಕಲ ಸೌಕರ್ಯಗಳು ಅವರ ಮನದ ಆಸೆಗಳು ನೆರವೇರುತ್ತವೆ. ಹೆಚ್ಚಿನ ಪ್ರಾರ್ಥನೆ ಮತ್ತು ಭಕ್ತಿಯಿಂದ ದೇವರ ಅನುಗ್ರಹ ಸಿದ್ಧಿಯಾಗುತ್ತದೆ.
ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.