ಪ್ರವಾಸೋದ್ಯಮ ಇಲಾಖೆಯು (Tourism Department) ಕರ್ನಾಟಕ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ಹೊತ್ತಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ (Tourism Department) ಖಾಲಿ ಇರುವ ಹುದ್ದೆಗಳಿಗೆ ಆಹ್ವಾನ ನೀಡಲಾಗಿದೆ. ಹುದ್ದೆಗಳ ವಿವರ, ಅರ್ಜಿ ಸಲ್ಲಿಸುವ ವಿಧಾನ ಈ ಕೆಳಗಿನಂತಿದೆ.
ಜನರಲ್ ಮ್ಯಾನೇಜರ್ (ಇಂಜಿನಿಯರ್)01
ಜನರಲ್ ಮ್ಯಾನೇಜರ್ (ಐಟಿ )01
ಜನರಲ್ ಮ್ಯಾನೇಜರ್ (ಅಶೋಕ್ ಟ್ರಾವೆಲ್ಸ್ ಅಂಡ್ ಟೂರ್ಸ್ )01
ಅಸಿಸ್ಟೆಂಟ್ ಮ್ಯಾನೇಜರ್ (ಎಸಿ ಡಿಸೈನ್ )01
ಒಟ್ಟು 4 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ: ಬೇರೆ ಬೇರೆ ಹುದ್ದೆಗಳಿಗೆ ಬೇರೆ ಬೇರೆ ವಿದ್ಯಾಭ್ಯಾಸ ಮಾಡಿದವರು ಬೇಕಾಗಿದ್ದು, ಅದರ ವಿವರ ಈ ಕೆಳಗಿನಂತಿದೆ.
ಜನರಲ್ ಮ್ಯಾನೇಜರ್ (ಎಂಜಿನಿಯರ್ )ಎಂ ಬಿ ಎ ಅಥವಾ ಟೂರಿಸಮ್ ವಿಷಯದಲ್ಲಿ ಪದವಿ ಮುಗಿಸಿರಬೇಕು. ಜನರಲ್ ಮ್ಯಾನೇಜರ್ (ಐಟಿ )ಫೈನ್ ಆರ್ಟ್ಸ್ ಅಥವಾ ಕಮರ್ಷಿಯಲ್ ಆರ್ಟ್ಸ್ ನಲ್ಲಿ ಪದವಿ ಅಥವಾ ಗ್ರಾಫಿಕ್ ಡಿಸೈನಿಂಗ್ನಲ್ಲಿ ಸ್ನಾತಕೋತ್ತರ ಪದವಿ ಮುಗಿದಿರಬೇಕು.
ಜನರಲ್ ಮ್ಯಾನೇಜರ್ (ಅಶೋಕ್ ಟೂರ್ಸ್ ಅಂಡ್ ಟ್ರಾವೆಲ್ಸ್ )ಸಿವಿಲ್ ಇಂಜಿನಿಯರ್ ಪದವಿ ಮುಗಿದಿರಬೇಕು.
ಅಸಿಸ್ಟೆಂಟ್ ಮ್ಯಾನೇಜರ್ (ಎಸಿ ಡಿಸೈನ್ ) ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಇ /ಬಿಟೆಕ್ ಮುಗಿಸಿರಬೇಕು.
ಅರ್ಜಿ ಶುಲ್ಕ
500 ರೂ ಅರ್ಜಿ ಶುಲ್ಕವನ್ನು ಇಂಟರ್ನೆಟ್ ಬ್ಯಾಂಕಿಂಗ್ /ಕ್ರೆಡಿಟ್ /ಡೆಬಿಟ್ ಕಾರ್ಡ್ /ಬಳಸಿಕೊಂಡು ಆನ್ಲೈನ್ ಮೂಖಾಂತರವು ಕೂಡ ಪಾವತಿ ಮಾಡಬಹುದು.
ವಯೋಮಿತಿ. ಜನರಲ್ ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 45 ವರ್ಷ ಮೀರುವಂತಿಲ್ಲ.
ಆಯ್ಕೆ ಆಗುವ ವಿಧಾನ- ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಸ್ಪರ್ಧಾತ್ಮಕ ಪರೀಕ್ಷೆಗಳ ಜೊತೆಗೆ ಇಂಟರ್ವೀವ್ ಕೂಡ ನೆಡೆಸಲಾಗುತ್ತದೆ. ಉದ್ಯೋಗ ಆಸಕ್ತಿ ಹೊಂದಿದವರು ಆನ್ಲೈನ್ ಮುಖಾಂತರ ಅರ್ಜಿಗಳನ್ನು ದಿನಾಂಕ 5/4/2023 ರಿಂದ 1/5/2023 ರ ವರೆಗೆ ಸಲ್ಲಿಸಬಹುದು. ಇದರ ಬಗೆಗಿನ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳಲು www.itdc.co.in ಎಂಬ ವೇಬ್ಸೈಟ್ ಗೆ ಭೇಟಿ ನೀಡಿ.
ಇದನ್ನೂ ಓದಿ..Purvika Mobiles: PUC ಪಾಸ್ ಆದವರಿಗೆ ಪೂರ್ವಿಕದಲ್ಲಿ ಉದ್ಯೋಗಾವಕಾಶ, ಸಂಬಳ 25 ಸಾವಿರ