ಇವತ್ತು ಮಂಗಳವಾರ 9/5/23 ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ಇಂದಿನ ರಾಶಿ ಭವಿಷ್ಯ ನೋಡಿ

Astrology

today Astrology Kannada: ಮೇಷ ರಾಶಿ ವ್ಯವಹಾರಗಳು ಮೋಸದ ಅಪರಾಧದ ಹಾದಿಯಲ್ಲಿ ಹೋಗುವಂ ತಿದ್ದಲ್ಲಿ ಅದನ್ನು ಕೈಬಿಡುವ ನಿರ್ಧಾರ ಸೂಕ್ತ ಸಲಹೆ ಕೊಡುವಾಗ ಇರುವ ಸೂಕ್ಷ್ಮಮತಿಯು ನಿಮ್ಮದೆ ಸಮಸ್ಯೆಗಳಿಗೆ ಕೈಕೊಡುವುದು.ಯಾಂತ್ರಿಕ ಬದುಕಿನ ಭಾಗವಾದ ಜೀವನದಲ್ಲಿ ಸ್ವಲ್ಪವಾದರೂ ಭರವಸೆ ಇಟ್ಟುಕೊಳ್ಳಿ.ನಿಮ್ಮಿಷ್ಟದ ಬದುಕು ಪ್ರಯತ್ನದಿಂದ ದೊರೆಯುತ್ತದೆ.

ವೃಷಭ ರಾಶಿ ವೃತ್ತಿಜೀವನದಲ್ಲಿ ಅತ್ಯಂತ ಕ್ಲಿಷ್ಟಕರವಾದ ಸವಾಲುಗಳು ಎದುರಾಗುವುದು.ಧೈರ್ಯವಾಗಿ ತಿಳಿದವರ ಮಾರ್ಗದರ್ಶನದಿಂದ ಮುನ್ನಡೆದರೆ ಪರಿಹಾರವಾಗುವುದು.ಇಷ್ಟವಾಗುವ ಭೋಜನ ಮಾಡುವಿರಿ.ವಿಮಾನಯಾನ ಮಾಡುವ ನಿರ್ಧಾರ ಇಂದು ತೆಗೆದುಕೊಳ್ಳುವುದು ಬೇಡ,

ಮಿಥುನ ರಾಶಿ ಹಿಂದೆ ಕೊಟ್ಟ ಮಾತುಗಳನ್ನು ಉಳಿಸಿಕೊಳ್ಳುವ ಬಗ್ಗೆ ಯೋಚನೆ ಮಾಡಿ.ಯಾರಾದರು ಹಿತವಲ್ಲದಿದ್ದರು ಸಲಹೆ ಕೊಡಲು ಬಂದರೆ ಸುಮ್ಮನೆ ಕೇಳಿಸಿಕೊಳ್ಳಿ.ಚರ್ಮದ ಮೇಲೆ ಕಾಳಜಿ ಇರಲಿ.ನಿತ್ಯದ ವಸ್ತುಗಳ ಖರೀದಿಯಲ್ಲಿ ಕೃಪಣತೆ ತೋರಿ ಕುಟುಂಬದವರಿಂದ ದೂಷಣೆಗೆ ಒಳಗಾಗಬೇಡಿ.

ಕರ್ಕಾಟಕ ರಾಶಿ ಸುತ್ತಮುತ್ತ ನಡೆಯುವ ಕೆಲವು ಘಟನೆಗಳಿಂದ ನಿಮ್ಮ ಮನಸ್ಸು ಸ್ವಲ್ಪ ಕುಗ್ಗಬಹುದು ಸ್ನೇಹಿತರ ಸಂತೋಷ ಕೂಟದಲ್ಲಿ ಪಾಲ್ಗೊಳ್ಳುವಿಕೆಯು ಮನಸ್ಸಿಗೆ ಖುಷಿ ತರಲಿದೆ.ಆದರೆ ನಾಳೆಯ ಬಗ್ಗೆ ಗಮನವಿರಲಿ,ದೇಹದಲ್ಲಾಗುವ ಅನಿರೀಕ್ಷಿತ ಬದಲಾವಣೆ ನಿಮ್ಮ ಆತಂಕಗಳಿಗೆ ಕಾರಣವಾಗುವ ಸಾಧ್ಯತೆ ಇದೆ.

ಸಿಂಹ ರಾಶಿ ಹಿಂದಿನ ಕಹಿ ಘಟನೆ ಮರೆತು ಮುನ್ನಡೆದಲ್ಲಿ ಮುಂದಿನ ಸಿಹಿ ದಿನಗಳನ್ನು ಅನಂದದಿಂದ ಅನುಭವಿಸಬಹುದು. ಉತ್ತರ ಸಿಗದ ಪ್ರಶ್ನೆಗಳಿಗೆ ಇಂದು ಸದ್ಗುರುಷನ ಜೊತೆಯ ಸಂಭಾಷಣೆಯಿಂದ ಉತ್ತರ ದೊರೆಯಲಿದೆ. ಸಂಭಾಷಣೆಯಲ್ಲಿನ ಉತ್ತಮ ಪದಗಳ ಬಳಕೆ ಲಾಭವನ್ನುಂಟುಮಾಡುತ್ತದೆ.

ಕನ್ಯಾ ರಾಶಿ ಜನರ ಎದುರು ಕಣ್ಣೀರು ಹಾಕಿ ದುಃಖ ವ್ಯಕ್ತಪಡಿಸಬೇಡಿ ಸಾಂಕ್ರಾಮಿಕ ರೋಗದಿಂದ ಬಳಲುತ್ತಿದ್ದವರ ಆರೋಗ್ಯದಲ್ಲಿ ಬೇಡಿಕೆ ಕಂಡುಬರುತ್ತದೆ. ಕವಿತೆ ಕಥೆಗಳನ್ನು ಬರೆಯುವವರಿಗೆ ಪ್ರೋತ್ಸಾಹ ಸಿಗಲಿದೆ.ಎದುರಾಳಿಗಳು ಮರುಪ್ರಶ್ನೆಯನ್ನು ಮಾಡಲಾಗದಂತಹಾ ಮಾತುಗಳನ್ನು ಇಂದು ನೀವು ಆಡಿದಲ್ಲಿ ಉದ್ಯೋಗದ ಗೆಲುವು ನಿಮ್ಮದ ಆಗಿರುತ್ತದೆ.

ತುಲಾ ರಾಶಿ ಶಿಕ್ಷಕರು ಎಷ್ಟೇ ಪೂರ್ವತಯಾರಿ ಮಾಡಿಕೊಂಡಿದ್ದರೂ ವಿದ್ಯಾರ್ಥಿಗಳ ಎದುರು ಬೇಕಾದ ವಿಷಯಗಳು ನೆನಪಿಗೆ ಬರದೆ ಇರಬಹುದು. ಅರ್ಥಶಾಸ್ತ್ರಜ್ಞರಿಗೆ ಹಿಂದಿನ ಸಾಧನೆಗಳನ್ನು ಗುರುತಿಸಿ ಸರ್ಕಾರದಿಂದ ಕರೆ ಬರಲಿದೆ.ಕುಶಲತೆ ಹೊಂದಿದ ವಿಕಲಾಂಗರಿಗೆ ಪ್ರಶಸ್ತಿ ಪ್ರದಾನವಾಗಬಹುದು

ವೃಶ್ಚಿಕ ರಾಶಿ ಏಕಾಗ್ರತೆ ಕೊರತೆಯಿಂದಮಾಡುವ ಕೆಲಸದಲ್ಲಿ ಏನಾದರು ತಪ್ಪು ಳಾಗುತ್ತಲೇ ಇರುತ್ತದೆ.ಭಾರದ ವಸ್ತುಗಳನ್ನು ಎತ್ತಿ ಇಳಿಸುವಂತಹ ಕೆಲಸಗಳನ್ನು ಮಾಡಲು ಹೋಗಿ ದೇಹದ ಭಾಗಗಳಿಗೆ ನೋವನ್ನು ನೀವು ತರಿಸುತ್ತೀರಾ.ನಿಮ್ಮ ತಪ್ಪುಗಳಿಗೆ ಕಾರಣವನ್ನು ಹುಡುಕುವುದು ಹಾಗೂ ಇತರರಿಗೆ ಕಾರಣವನ್ನು ಕೊಡುವುದರಲ್ಲಿ ಹುರುಳಿಲ್ಲ.

ಧನು ರಾಶಿ ಇನ್ನೊಬ್ಬರೊಂದಿಗೆ ಮಾತನಾಡುವಾಗ ತುಂಬಾ ಅಳೆದು ತೂಗಿ ಪ್ರವೃತ್ತಿಯು ಎದುರಿನ ವ್ಯಕ್ತಿಗಳಿಗೆ ತಮ್ಮನ್ನು ದೂರವಿಟ್ಟಿದ್ದಾರೆ ಮಾತನಾಡುವ ಎಂಬ ಭಾವನೆ ತರಬಹುದು.ಉಷ್ಣದಿಂದ ಕೆಲವು ಸಮಸ್ಯೆಗಳಾಗಬಹುದು.ಉಡುಗೆ ತೊಡುಗೆಗಳ ಮೇಲೆ
ಗಮನ ಕೊಡುವುದರಿಂದ ಸಮಯದ ಅಭಾವ ಉಂಟಾಗಬಹುದು.

ಮಕರ ರಾಶಿ ದೀರ್ಘಕಾಲಿಕ ಅನಾರೋಗ್ಯದ ಸಮಸ್ಯೆಗಳಿಗೆ ಮಗಳಿಂದ ಪರಿಹಾರದ ದಾರಿಗಳು ಕಾಣುತ್ತದೆ.ಗುರುಹಿರಿಯರ ಅಣತಿಯಂತೆ ವಿವಾಹಸಂಬಂಧಿ ವಿಷಯಗಳಿಗೆ ಹೆಚ್ಚಿನ ನಿರಾಕಾರಣೆ ಮಾಡದೆ ಒಪ್ಪಿಕೊಳ್ಳುವುದು ಉತ್ತಮ.

ಕುಂಭ ರಾಶಿ ನಿಮ್ಮತಪ್ಪಿಲ್ಲದೆ ಬಂದಂಥ ಕಪ್ಪು ಚುಕ್ಕೆಗಳನ್ನು ನಿವಾರಿಸಿಕೊಳ್ಳಲು ಸಮಜಾಯಿಷಿಗಳನ್ನು ಕೊಡಲು ಹೋಗಿ ಬೇರೆ ಸಮಸ್ಯೆಯ ಸುಳಿಯಲ್ಲಿ ಸಿಲುಕಿಕೊಳ್ಳಬೇಡಿ, ಕಲಿಕಾ ಸಾಮರ್ಥ್ಯಬೇರೆಯವರ ಈರ್ಷೆಗೆ ಕಾರಣವಾಗಬಹುದು.

ಮೀನ ರಾಶಿ ಸಂಶೋಧನೆಯಲ್ಲಿ ತೊಡಗಿರುವ ರಾಸಾಯನಿಕ ಸಂಶೋಧನಾ ವಿದ್ಯಾರ್ಥಿಗಳಿಗೆ ಹೊಸದೊಂದು ಉತ್ತಮ ಫಲಿತಾಂಶ ದೊರೆಯಲಿದೆ. ಬೆಂಕಿಯಿಂದ ಸಂಭವವಾಗುವಂಥ ತೊಂದರೆಗಳಿಗೆ ಮುನ್ನೆಚ್ಚರಿಕೆ ವಹಿಸಿ

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ

Leave a Reply

Your email address will not be published. Required fields are marked *