ಜನನ ದೇವರು ನಿಶ್ಚಯ ಮಾಡಿರುವುದು ಜನಿಸಿದ ಬಳಿಕ ಅವರು ಹುಟ್ಟಿದ ದಿನಾಂಕ ಮತ್ತು ಗಳಿಗೆ ನೋಡಿ ರಾಶಿ ಹಾಗೂ ನಕ್ಷತ್ರವನ್ನು ನಿರ್ಣಯ ಮಾಡುವರು. ಗ್ರಹಗಳ ಪ್ರಭಾವ ರಾಶಿಗಳ ಮೇಲೆ ಇದ್ದೆ ಇರುತ್ತದೆ. ಈ ಎರಡು ರಾಶಿಯಲ್ಲಿ ಜನಿಸಿರುವ ವ್ಯಕ್ತಿಗಳು ಅತಿ ಹೆಚ್ಚು ಬುದ್ಧಿವಂತರಾಗಿರುತ್ತಾರೆ. ಸಾಮಾನ್ಯ ಜನರು ಇದ್ದಂತೆ ಅವರು ಇರುವುದಿಲ್ಲ ಹಾಗೂ ಯೋಚನೆ ಸಹ ಅವರಂತೆ ಮಾಡುವುದಿಲ್ಲ.

ಅವರ ವ್ಯಕ್ತಿತ್ವವೇ ಎಲ್ಲರಿಗಿಂತ ವಿಭಿನ್ನವಾದ ಗುಣಲಕ್ಷಣಗಳಿಂದ ಕೂಡಿರುತ್ತದೆ. ಗರುಡ ಪಕ್ಷಿ ಎಷ್ಟೇ ದೂರವಾಗಿದ್ದರು ತನ್ನ ಗುರಿಯನ್ನು ಸಾಧಿಸುತ್ತದೆ ಹಿಂದೆ ಮುಖ ಮಾಡುವುದಿಲ್ಲ. ಅದೆ ರೀತಿ ಈ ಎರಡು ರಾಶಿಯವರು ತಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಎದುರಾದರೂ ಅವರ ಗುರಿ ತಲುಪದೆ ಬಿಡುವುದಿಲ್ಲ ಹಠದಿಂದ ಅದರತ್ತ ಹೆಜ್ಜೆ ಹಾಕುತ್ತಾರೆ ಹಾಗೂ ಸಾಧನೆ ಸಹ ಮಾಡುತ್ತಾರೆ.

ಕುಂಭ ರಾಶಿ: ಈ ರಾಶಿಯ ವ್ಯಕ್ತಿಗಳು ತಾರ್ಕಿಕವಾಗಿ ಯೋಚಿಸುವ ಬುದ್ದಿವಂತಿಕೆ ಹೊಂದಿರುತ್ತಾರೆ. ಸ್ವಾತಂತ್ರ್ಯ ವ್ಯಕ್ತಿತ್ವವನ್ನು ಅನುಸರಿಸಿಕೊಂಡು ಹೋಗುತ್ತಾರೆ. ಇವರು, ಯಾರೊಂದಿಗೂ ಭಾವನಾತ್ಮಕವಾಗಿ ಇರುವುದಿಲ್ಲ. ಅವರ ಭಾವನೆಗಳನ್ನು ಅವರಲ್ಲಿಯೇ ಬಚ್ಚಿಟ್ಟುಕೊಂಡು ತಮ್ಮ ಭಾವನೆಗಳು ಇನ್ನೊಬ್ಬರಿಗೆ ತೋರಿಸಬಾರದು ಎಂದು ಮನಸ್ಸನ್ನು ಗಟ್ಟಿ ಮಾಡಿಕೊಂಡಿರುತ್ತಾರೆ. ಇವರು ಸ್ವಾವಲಂಬಿಯಾಗಿ, ಸ್ವತಂತ್ರ್ಯವಾಗಿ ಮತ್ತು ಸ್ವಾಭಿಮಾನದಿಂದ ಏನಾದರೂ ಸಾಧಿಸಲೆ ಬೇಕು ಎನ್ನುವ ಛಲ ಹೊಂದಿರುತ್ತಾರೆ. ಇವರಿಗೆ ದೂರ ದೃಷ್ಟಿ ಹೆಚ್ಚಾಗಿ ಇರುತ್ತದೆ ಹಾಗೂ ಮುಂದಾಲೋಚನೆಯನ್ನು ಹೆಚ್ಚಾಗಿ ಮಾಡುತ್ತಾರೆ. ಕೆಲವು ಬಾರಿ ಅವರ ನಿರೀಕ್ಷೆ ಮತ್ತು ಊಹೆ ಸರಿಯಾಗಿ ಇರುತ್ತದೆ.

ತುಲಾ ರಾಶಿ :ಈ ರಾಶಿಯ ವ್ಯಕ್ತಿಗಳು ಯಾವ ಜವಾಬ್ದಾರಿ ಅವರ ಮೇಲೆ ಇರುತ್ತದೆಯೋ. ಆ ಜವಾಬ್ದಾರಿಗಳನ್ನು ಹೆಚ್ಚಿನ ಕಾಳಜಿ ತೋರಿಸಿ ಪರಿಪೂರ್ಣವಾಗಿ ಮತ್ತು ಸುಲಭವಾಗಿ ಅವರ ಎಲ್ಲಾ ಕಾರ್ಯಗಳನ್ನು ಸಾಧಿಸಿ ಗೆಲುವು ಪಡೆಯುತ್ತಾರೆ. ಹೆಚ್ಚಿನ ಜ್ಞಾನ, ಸಂಪತ್ತನ್ನು ಅವರ ಕಠಿಣ ಪರಿಶ್ರಮದಿಂದ ಮತ್ತು ಸತತ ಪ್ರಯತ್ನದಿಂದ ಪಡೆದುಕೊಳ್ಳುತ್ತಾರೆ. ಇವರು ಅತಿ ಬುದ್ಧಿವಂತರು ಚತುರ ಚಾಣಾಕ್ಷತೆ ಹೊಂದಿರುವ ವ್ಯಕ್ತಿಗಳು ಕೂಡ ಆಗಿರುತ್ತಾರೆ.

ಈ ಎರಡು ರಾಶಿಯಲ್ಲಿ ಜನಿಸಿದವರು ತಮ್ಮ ವಿಭಿನ್ನವಾದ ಕೆಲಸಗಳಿಂದ ಮತ್ತು ಯೋಚನ ಶಕ್ತಿಯಿಂದ ಅತಿ ಹೆಚ್ಚು ಬುದ್ಧಿವಂತರು ಎಂದು ಕರೆಸಿಕೊಳ್ಳುತ್ತಾರೆ.
ಬದುಕು ನಡೆಸಲು ಒಂದಷ್ಟು ಯಾಜನೆಗಳನ್ನು ನಾವು ಮೊದಲೇ ನಿರ್ಧಾರ ಮಾಡಿಕೊಂಡಿರುತ್ತವೆ. ಆದರೆ ಕೆಲವೊಮ್ಮೆ ನಮ್ಮ ಊಹೆ ತಪ್ಪು ಕಲ್ಪನೆ ಆಗಿರುತ್ತದೆ. ದೇವರ ವಿಧಿಲಿಖಿತ ನಮ್ಮ ಯಾವ ಯೋಜನೆಯಿಂದ ಬದಲಾಗಲು ಸಾಧ್ಯವಿಲ್ಲ.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *