ಸಾಮಾನ್ಯವಾಗಿ ಪ್ರತಿ ಮನುಷ್ಯ ಒಂದಲ್ಲ ಒಂದು ದೈಹಿಕ ಸಮಸ್ಯೆಯಿಂದ ಬಳಲುತ್ತಿರುತ್ತಾನೆ, ಆದ್ರೆ ಕೆಲವೊಮ್ಮೆ ಹಳೆಯ ನೋವುಗಳು ವಾಸಿಯಾಗಿದ್ದರು ಕೆಲವೊಮ್ಮೆ ನೋವು ಕಾಣಿಸಿಕೊಳ್ಳಲು ಶುರುವಾಗುತ್ತವೆ, ಅಂತಹ ಹಳೆಯ ನೋವುಗಳನ್ನು ನಿವಾರಿಸುವಂತ ಸುಲಭ ಹಾಗೂ ಪರಿಣಾಮಕಾರಿ ಮನೆಮದ್ದನ್ನು ಈ ಮೂಲಕ ತಿಳಿಯೋಣ.
ಬೆನ್ನು ನೋವು ಮಂಡಿನೋವು ಸೊಂಟನೋವು ಕುತ್ತಿಗೆ ನೋವು ಹೀಗೆ ಕೆಲವೊಂದು ನೋವುಗಳು ಕೆಲಸ ಮಾಡಿದಾಗ ಉಂಟಾಗುತ್ತವೆ ಅವುಗಳ ನಿವಾರಣೆಗೆ ಮನೆಯಲ್ಲಿಯೇ ಕೆಲವೊಂದು ಅಡುಗೆ ಪದಾರ್ಥಗಳನ್ನು ಬಳಸಿ ಮನೆಮದ್ದು ತಯಾರಿಸಿಕೊಳ್ಳಬಹುದಾಗಿದೆ.
ನಿಮಗೆ ಈ ಮಾಹಿತಿ ಉಪಯುಕ್ತ ಅನಿಸಿದರೆ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ, ಇನ್ನು ವಿಷ್ಯಕ್ಕೆ ಬರೋಣ ಬೆನ್ನು ನೋವು, ಮಂಡಿನೋವು ಸೊಂಟ ನೋವು, ಕುತ್ತಿಗೆನೋವು ನಿವಾರಣೆಗೆ ಅಡುಗೆಗೆ ಬಳಸುವಂತ ಮೆಂತ್ಯೆ ೨೦೦ ಗ್ರಾಂ, ಜೀರಿಗೆ ೧೦೦ ಗ್ರಾಂ ಕಾಳುಮೆಣಸು ೨೩ ಗ್ರಾಂ ಈ ಮೂರನ್ನು ಮಿಕ್ಷಿಯಲ್ಲಿ ಹಾಕಿ ಚನ್ನಾಗಿ ಪುಡಿಮಾಡಿಕೊಂಡು ನಂತರ ಒಂದು ಗ್ಲಾಸ್ ಬಿಸಿನೀರಿಗೆ ಒಂದು ಚಮಚ ಕೆಂಪು ಕಲ್ಲುಸಕ್ಕರೆ ಹಾಕಿಕೊಂಡು ಕುಡಿಯಬೇಕು ಹೀಗೆ ದಿನಕ್ಕೆ ೨ ಬಾರಿ ಕುಡಿಯುತ್ತ ಬರಬೇಕು ಇದರಿಂದ ಎಂತಹ ಹಳೆಯ ನೋವು ಇದ್ರೂ ನಿವಾರಣೆಯಾಗುತ್ತದೆ.