Taurus Horoscope October 2023: ವೃಷಭ ರಾಶಿಯ ಅಕ್ಟೋಬರ್ ತಿಂಗಳ ಮಾಸ ಭವಿಷ್ಯವನ್ನು ಇಲ್ಲಿ ನಾವು ತಿಳಿದುಕೊಳ್ಳೋಣ. ವೃಷಭ ರಾಶಿಯವರ ಜನ್ಮ ನಕ್ಷತ್ರಗಳು ಪ್ರತಿಕ ನಕ್ಷತ್ರದ ಎರಡು ಮೂರು ಮತ್ತು ನಾಲ್ಕನೇ ಚರಣ ರೋಹಿಣಿ ನಕ್ಷತ್ರದ ನಾಲ್ಕು ಚರಣಗಳು ಮೃಗಶಿರ ನಕ್ಷತ್ರದ ಮೂರು ಚರಣಗಳು ಸೇರಿರುವಂತಹ ಇಂತಹ ಪುರುಷಭ ರಾಶಿಯವರ ಅದೃಷ್ಟದ ಬಣ್ಣ ನೀಲಿ ಬಣ್ಣ ಹಾಗೂ ಬಿಳಿ ಬಣ್ಣ ಆಗಿದೆ ಹಾಗು ಅದೃಷ್ಟದ ದೇವತೆಯು ಶ್ರೀ ಮಹಾಲಕ್ಷ್ಮಿ ದೇವಿ ವೃಷಭ ರಾಶಿಯವರ ಮಿತ್ರ ರಾಶಿ ಮಕರ ಮತ್ತು ಕುಂಭ ರಾಶಿಯಾಗಿದ್ದು ಶತ್ರು ರಾಶಿ ಮೀನಾ ಧನುಸು ಸಿಂಹ ರಾಶಿಗಳಾಗಿರುತ್ತವೆ.

ವೃಷಭ ರಾಶಿಯ ಜನರು ಕರುಣೆ ಮತ್ತು ದಯೆಯನ್ನ ಹೊಂದಿರುತ್ತಾರೆ ಇತರರಿಗೆ ಸಹಕರಿಸುವಲ್ಲಿ ಮೊದಲು ಬಂದು ನಿಲ್ಲುವಂತಹ ಜನ ಇವರಾಗಿರುತ್ತಾರೆ ಹಾಗೆಯೇ ಹಂಚಿ ತಿನ್ನುವಂತಹ ಹವ್ಯಾಸವನ್ನು ಹೊಂದಿರುತ್ತಾರೆ ವೃಷಭ ರಾಶಿಯವರು ಬಹಳ ಅನುಭವಿಗಳಾಗಿರುತ್ತಾರೆ ಈ ರಾಶಿಯವರಿಗೆ ಅಕ್ಟೋಬರ್ ತಿಂಗಳ 5.10.17. 18. 19. 24 ಹಾಗೂ 26ನೇ ತಾರೀಕು ಲಾಭದಾಯಕವಾಗಿರುತ್ತದೆ.

ವಿಶೇಷವಾಗಿ ವೃಷಭ ರಾಶಿಯವರಿಗೆ ಈ ಸಮಯದಲ್ಲಿ ಸ್ವಲ್ಪಮಟ್ಟಿಗೆ ಹಣಕಾಸಿನ ಚಿಂತೆ ಬರಬಹುದು ಯಾವುದೇ ಒಂದು ಕೆಲಸಕ್ಕೆ ಹಣದ ಅಗತ್ಯತೆ ಇದ್ದಲ್ಲಿ ಅಥವಾ ಯಾವುದೇ ಒಂದು ಕೆಲಸದ ತಯಾರಿಯನ್ನು ನಡೆಸಲು ಸಂಬಂಧಪಟ್ಟಂತಹ ಹಣಕಾಸಿನ ವಿಚಾರಗಳಲ್ಲಿ ನೀವು ಮಾಡುತ್ತಿರುವಂತಹ ಚಿಂತೆ ಹಂತ ಹಂತವಾಗಿ ಕಡಿಮೆಯಾಗುತ್ತಾ ಬರುತ್ತದೆ. ಇನ್ನು ವೃಷಭ ರಾಶಿಯವರು ಈ ಸಮಯದಲ್ಲಿ ನಿಮ್ಮ ಕೌಶಲ್ಯವನ್ನು ವೃದ್ಧಿಸಿಕೊಳ್ಳುವ ಪ್ರಯತ್ನವನ್ನು ಮಾಡಬೇಕು ಅಂದರೆ ನಿಮ್ಮ ಯೋಜನೆಗಳನ್ನು ಜಾರಿಗೆ ತರುವುದು ಅದಕ್ಕೆ ಬೇಕಾದ ಪ್ರಯತ್ನವನ್ನ ಸರಿಯಾದ ರೀತಿಯಲ್ಲಿ ಮಾಡುವುದು ಹೇಗೆ ಮಾಡಿದರೆ ನಿಮ್ಮ ಪ್ರಯತ್ನಕ್ಕೆ ಖಂಡಿತ ಯಶಸ್ಸು ದೊರೆಯುತ್ತದೆ. ನಿಮ್ಮ ಬುದ್ಧಿವಂತಿಕೆಯ ಉಪಯೋಗದಿಂದ ನಿಮಗೆ ಆರ್ಥಿಕ ಲಾಭ ಉಂಟಾಗುವ ಸಾಧ್ಯತೆ ಇದೆ.

Taurus Horoscope October 2023

ವೃಷಭ ರಾಶಿಯವರು ಮುಖ್ಯವಾಗಿ ಯಾವುದೇ ಒತ್ತಡಗಳಿದ್ದರೂ ಸಹ ಅದಕ್ಕೆ ಮಣಿಯದೆ ನಿಮ್ಮ ಕಾರ್ಯದಲ್ಲಿ ನಿರತರಾಗಬೇಕು ಅಷ್ಟೇ ಅಲ್ಲದೆ ನಿಮ್ಮ ಸುತ್ತಮುತ್ತಲಿನ ಜನರ ನಡುವೆ ವ್ಯವಹಾರ ನಡೆಸುವಾಗ ಅಥವಾ ನಿಮ್ಮ ಸಂಬಂಧಿಕರೊಂದಿಗೆ ಮಾತಿನ ನಡುವೆ ಸ್ವಲ್ಪ ಹಿಡಿತವನ್ನು ಇಟ್ಟುಕೊಳ್ಳುವುದು ಉತ್ತಮ ನಿಮ್ಮಲ್ಲಿರುವ ಸರಿ ತಪ್ಪುಗಳನ್ನು ನೀವು ಲೆಕ್ಕಾಚಾರ ಮಾಡಿ ಮುಂದುವರಿದರೆ ಖಂಡಿತವಾಗಿಯೂ ನಿಮಗೆ ಒಳ್ಳೆಯ ಫಲಗಳು ಸಿಗುತ್ತದೆ

ಇನ್ನು ವೃಷಭ ರಾಶಿಯ ವಿದ್ಯಾರ್ಥಿಗಳಿಗೆ ನಿರೀಕ್ಷಿತ ಮಟ್ಟವನ್ನು ತಲುಪುವುದಕ್ಕೆ ಈ ಸಮಯದಲ್ಲಿ ಸಾಧ್ಯವಾಗುತ್ತದೆ ಹಾಗೂ ಹೊಸ ವಾಹನಗಳ ಖರೀದಿಗೆ ಇದು ಉತ್ತಮವಾದ ಸಮಯವಾಗಿದೆ. ವಿಶೇಷವಾಗಿ ಶುಭ ರಾಶಿಯವರು ಇರುವಂತಹ ಸ್ಥಾನದಲ್ಲಿಯೇ ಅಥವಾ ಇರುವಂತಹ ಕೆಲಸ ಕಾರ್ಯಗಳಲ್ಲಿಯೇ ನವೀಕರಣ ಮಾಡಲು ಮುಂದಾಗಬೇಕು ಅದನ್ನ ಬಿಟ್ಟು ಹೊಸ ಕಾರ್ಯಗಳಿಗೆ ಕೈ ಹಾಕುವುದು ಒಳ್ಳೆಯ ಸೂಚನೆ ಅಲ್ಲ.

ಹಾಗೆಯೇ ಸಾಕು ಪ್ರಾಣಿಗಳಿಂದ ಸ್ವಲ್ಪ ಎಚ್ಚರವಹಿಸಿ ಅವುಗಳಿಂದ ಸ್ವಲ್ಪ ದೂರವಿರಿ ಸ್ವಲ್ಪಮಟ್ಟಿಗೆ ಸಣ್ಣ ಪುಟ್ಟ ಗಾಯಗಳು ಆಗಬಹುದು. ಇನ್ನು ನೆರೆಹೊರೆಯುವೊಂದಿಗೆ ಬಹಳ ಹೊಂದಾಣಿಕೆಯಿಂದ ಇರಬೇಕಾಗುತ್ತದೆ. ಕೆಲವರಿಗೆ ವಿವಾಹ ಸಂಬಂಧಿತ ವಿಷಯಗಳಲ್ಲಿ ತಮ್ಮ ಅವಕಾಶ ಒದಗಿ ಬರಬಹುದು ಕೆಲವೊಂದು ಜನರಿಗೆ ಅಂದರೆ ವಿಶೇಷವಾಗಿ ವೈದ್ಯಕೀಯ ವೃತ್ತಿಯನ್ನು ಮಾಡುವವರಿಗೆ ಹಾಗೂ ರಕ್ಷಣಾ ಕೆಲಸದಲ್ಲಿ ತೊಡಗಿರುವಂಥವರಿಗೆ ಜನ ಮನ್ನಣೆ ದೊರೆಯುತ್ತದೆ.

ಇನ್ನು ತಿಂಗಳ ಪ್ರಾರಂಭದಲ್ಲಿ ಆರೋಗ್ಯ ವಿಷಯವಾಗಿ ಎಚ್ಚರಿಕೆಯನ್ನು ವಹಿಸುವುದು ಉತ್ತಮ ಇದನ್ನು ಹೊರತುಪಡಿಸಿ ಮಕ್ಕಳ ವಿಚಾರದಲ್ಲಿ ಒಳ್ಳೆಯ ಫಲಗಳು ದೊರೆಯುತ್ತವೆ ಹಾಗೆ ಪತಿಪತ್ನಿಯರ ಮಧ್ಯದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಕಂಡು ಬರುವ ಸಾಧ್ಯತೆ ಇದ್ದು ಆ ಸಮಸ್ಯೆಗಳನ್ನ ಅಲ್ಲಿಗೆ ಸರಿಪಡಿಸಿಕೊಳ್ಳಬೇಕು ಇನ್ನು ಅರ್ಧಕ್ಕೆ ನಿಂತಂತ ಕಾರ್ಯಗಳು ಪೂರ್ಣಗೊಳ್ಳುತ್ತವೆ ವ್ಯಾಪಾರದಲ್ಲಿ ಅನಿರೀಕ್ಷಿತ ಯಶಸ್ಸನ್ನು ಕಾಣುತ್ತೀರಿ. ತಿಂಗಳ ದ್ವಿತೀಯಾರ್ಧದ ಫಲವನ್ನು ನೋಡುವುದಾದರೆ ಕುಟುಂಬದವರೊಂದಿಗೆ ಪ್ರಯಾಣ ಬೆಳೆಸುವ ಸಾಧ್ಯತೆ ಹೆಚ್ಚಾಗಿದ್ದು ಇದು ಸಂತೋಷವನ್ನು ತಂದು ಕೊಡುತ್ತದೆ

ವಿದ್ಯಾರ್ಧದಲ್ಲಿ ಸತಿ-ಪತ್ನಿಯರ ನಡುವೆ ದಂಪತ್ಯ ಜೀವನ ಉತ್ತಮವಾಗಿರುತ್ತದೆ ಹಾಗೆಯೇ ವಿದ್ಯಾರ್ಥಿಗಳಿಗೆ ಇದು ಬಹಳ ಒಳ್ಳೆಯ ಸಮಯವಾಗಿರಲಿದೆ ಇದನ್ನು ಹೊರತುಪಡಿಸಿ ಉದ್ಯೋಗದ ಒತ್ತಡದಿಂದ ಮನಸ್ಸಿಗೆ ಸಣ್ಣಪುಟ್ಟ ಕಿರಿಕಿರಿ ಉಂಟಾಗಬಹುದು ಆದ್ದರಿಂದ ನಿಮ್ಮ ಗಾಯಕವನ್ನ ಪ್ರೀತಿಸಬೇಕಾಗುತ್ತದೆ ನಿಮ್ಮ ಕೆಲಸವನ್ನು ಪ್ರೀತಿಸುವುದರಿಂದ ನಿಮ್ಮ ಒತ್ತಡ ಕಡಿಮೆ ಆಗುತ್ತದೆ ಒಟ್ಟಾರೆಯಾಗಿ ಈ ತಿಂಗಳಲ್ಲಿ ವೃಷಭ ರಾಶಿಯ ಜನರಿಗೆ ಅದ್ಭುತವಾದ ಪಲ ಕಂಡು ಬರಲಿದೆ. ಇದನ್ನೂ ಓದಿ ಕನ್ಯಾ ರಾಶಿಯವರಿಗೆ 2023 ಅಕ್ಟೋಬರ್ ತಿಂಗಳಲ್ಲಿ ನಿಮ್ಮ ಕಷ್ಟಗಳಿವೆ ಅಂತ್ಯ ಸಿಗಲಿದೆ ಆದ್ರೆ..

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9741422232 ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ; ಶತ್ರು ಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ; ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ; ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ), ಪೂರ್ವಜರ ಶಾಪ (ಪಿತೃ ದೋಷ), ರೋಗಗಳನ್ನು ಕೊನೆಗೊಳಿಸಿ; ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

By

Leave a Reply

Your email address will not be published. Required fields are marked *